ಕೋರೋನ ಹೆಚ್ಚಾಗುವುದಕ್ಕೆ ಸತ್ಯ ಮಾತನಾಡಿ ಕಾರಣ ತಿಳಿಸಿದ ಸತೀಶ್ ನೀನಾಸಂ ! ಸತ್ಯ ಹೇಳುವುದಕ್ಕೂ ದಮ್ ಬೇಕು

0

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ದೇಶದ ಎಲ್ಲೆಡೆ ಮೊದಲನೇ ಅದೇ ಸಂದರ್ಭದಲ್ಲಿ ಭಾರತ ದೇಶವು ಬಹಳ ಅತ್ಯುತ್ತಮವಾಗಿ ಪರಿಸ್ಥಿತಿಯನ್ನು ನಿರ್ಮಾಣ ಮಾಡುವ ಮೂಲಕ ಕೋರೋಣ ವಿರುದ್ಧ ಗೆಲ್ಲುವ ಸಮಯ ಎದುರಾಗಿತ್ತು ಹಾಗೂ ಅದೇ ಸಮಯದಲ್ಲಿ ವಿಶ್ವವೇ ಎದುರು ನೋಡುತ್ತಿದ್ದ ಎರಡೆರಡು ಲಸಿಕೆಗಳನ್ನು ಉತ್ಪಾದನೆ ಮಾಡಿ ಭಾರತ ದೇಶ ಹಲವಾರು ದೇಶಗಳಿಗೆ ಸಹಾಯಾಸ್ತ ಚಾಚಿತ್ತು. ಆದರೆ ಇದೀಗ ಭಾರತ ದೇಶದಲ್ಲಿ ಎರಡನೇ ಅಲೆ ಆರಂಭವಾಗಿ ಯಾವುದಕ್ಕೂ ತಯಾರಾಗದ ಕಾರಣ ಹಲವಾರು ಜನರು ಸೂಕ್ತ ಸೌಲಭ್ಯಗಳಿಲ್ಲದೆ ಇಹಲೋಕ ತ್ಯಜಿಸಿದ್ದಾರೆ.

ಹೀಗೆ ಪರಿಸ್ಥಿತಿಗಳು ನಿರ್ಮಾಣ ವಾದ ತಕ್ಷಣ ಪ್ರತಿಯೊಬ್ಬರು ಕೂಡ ತಮ್ಮ ರಾ ‘ಜಕೀ’ ಯ ಬೇಳೆ ಬೇಯಿಸಿ ಕೊಳ್ಳಲು ಮುಂದಾಗಿದ್ದಾರೆ. ಈ ಪಾರ್ಟಿಯ ನಾಯಕರು ಆ ಪಾರ್ಟಿಯ ನಾಯಕರನ್ನು ಹಾಕುವ ಪಾರ್ಟಿಯ ನಾಯಕರು ಈ ಪಾರ್ಟಿಯ ಕಾರ್ಯ ವೈಖರಿಯನ್ನು ಪ್ರಶ್ನೆ ಮಾಡುತ್ತಾ ಅಸಲಿಗೆ ಅಧಿಕಾರದಲ್ಲಿ ಇರುವ ಪ್ರತಿಯೊಬ್ಬರೂ ಕೂಡ ಕೋರೋಣ ಎರಡನೇ ಅಲೆ ಹೆಚ್ಚಾಗಲು ಕಾರಣ ಎಂಬ ಮಾತುಗಳು ಕೇಳಿ ಬರುತ್ತಿವೆ. ಸಂಪೂರ್ಣವಾಗಿ ಪರಿಸ್ಥಿತಿ ರಾ ‘ಜಕೀ’ ಯವಾಗಿ ಬಿಟ್ಟಿದೆ, ಎಲ್ಲರೂ ಒಗ್ಗಟ್ಟಾಗಿ ಎದುರಿಸೋಣ ಎಂಬ ಮಾತು ಯಾವ ಒಬ್ಬ ನಾಯಕನ ಬಾಯಲ್ಲೂ ಕೂಡ ಬಂದಿಲ್ಲ.

ಇಂತಹ ಸಂದರ್ಭದಲ್ಲಿ ಯಾರು ಕಾರಣ ಎಂಬುದನ್ನು ಯಾರು ಕೂಡ ಸತ್ಯ ಹೇಳುತ್ತಿಲ್ಲ ಆದರೆ ಈ ಕುರಿತು ಮಾತನಾಡಿರುವ ಕನ್ನಡದ ಖ್ಯಾತ ನಟ ಸತೀಶ್ ನೀನಾಸಂ ರವರು ಕೋರೋಣ ಎರಡನೇ ಹೆಚ್ಚಾಗಲು ಬೇರೆ ಯಾರು ಕಾರಣರಲ್ಲ ಕಾರಣ ನಾವೇ, ಮನೆಯಲ್ಲಿ ಉಳಿದು ಕೊಂಡರೆ ಕೊರೋನಾ ಕಡಿಮೆಯಾಗುತ್ತದೆ ಅಗತ್ಯ ಸಂದರ್ಭದಲ್ಲಿ ಮಾತ್ರ ಹೊರಗೆ ಬರಬೇಕು, ನಾವು ಮನೆಯಲ್ಲಿ ಉಳಿದು ಕೊಳ್ಳುವುದರಿಂದ ಇತರರಿಗೆ ಹರಡಿಸುವುದನ್ನು ಕಡಿಮೆ ಮಾಡ ಬಹುದು, ಎಲ್ಲರೂ ದಯಮಾಡಿ ಮನೆಯಲ್ಲಿರಿ ಸುರಕ್ಷಿತವಾಗಿರಿ ಎಂದು ಸತ್ಯ ಹೇಳಿದ್ದಾರೆ

Get real time updates directly on you device, subscribe now.