ಬಿಗ್ ಬಾಸ್ ತಪ್ಪಿಸಿಕೊಂಡಿದ್ದಕ್ಕಾಗಿ ಸುದೀಪ್ ರವರು ಕಳೆದು ಕೊಂಡ ಸಂಭಾವನೆ ಎಷ್ಟು ಲಕ್ಷ ಗೊತ್ತಾ?? ಒಂದು ಎಪಿಸೋಡಿಗೆ ಇಷ್ಟೊಂದಾ??

3

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಕನ್ನಡ ಕಿರುತೆರೆಯಲ್ಲಿ ಬಿಗ್ ಬಾಸ್ ಕಾರ್ಯಕ್ರಮ ಆರಂಭವಾದ ದಿನದಿಂದಲೂ ಕೂಡ ಪ್ರತಿ ವಾರವೂ ಎಲ್ಲರೂ ಕಿಚ್ಚ ಸುದೀಪ್ ಅವರ ನಿರೂಪಣೆಯನ್ನು ನೋಡಲು ತುದಿಗಾಲಲ್ಲಿ ನಿಂತು ಕಾಯುತ್ತಿರುತ್ತಾರೆ. ಕೇವಲ ಸ್ಪರ್ಧಿಗಳ ಅಷ್ಟೇ ಅಲ್ಲದೆ ಪರೀಕ್ಷಕರು ಕೂಡ ಸುದೀಪ್ ರವರ ನಿರೂಪಣಾ ಶೈಲಿಯನ್ನೂ ಬಹಳ ಇಷ್ಟಪಟ್ಟಿದ್ದಾರೆ.

ಅದೇ ಕಾರಣಕ್ಕಾಗಿ ಕನ್ನಡ ಕಿರುತೆರೆಯಲ್ಲಿ ಬಿಗ್ ಬಾಸ್ ಕಾರ್ಯಕ್ರಮದ ಆಯೋಜಕರು ಇಲ್ಲಿಯವರೆಗೂ ಕಿಚ್ಚ ಸುದೀಪ್ ರವರ ಬದಲಾಗಿ ಇನ್ನೊಬ್ಬರನ್ನು ನಿರೂಪಕನಾಗಿ ಆಯ್ಕೆ ಮಾಡುವ ಆಲೋಚನೆ ಕೂಡ ಮಾಡಿಲ್ಲ. ಯಾವುದೇ ಸೀಸನ್ ಗಳಲ್ಲಿಯೂ ಎಷ್ಟೇ ಸ್ಪರ್ಧಿಗಳು ಉತ್ತಮವಾಗಿ ಆಟ ವಾಡಿದರೂ ಕೂಡ ಪ್ರತಿ ಬಾರಿಯೂ ಕೂಡ ಸಾಮಾನ್ಯ ದಿನಗಳ ಟಿಆರ್ಪಿ ಗಿಂತ ಹೆಚ್ಚಿನ ಟಿಆರ್ಪಿ ವಾರದ ಅಂತ್ಯ ಬರಲಿದೆ ಇದಕ್ಕೆಲ್ಲ ಕಾರಣ ಕೇವಲ ಕಿಚ್ಚ ಸುದೀಪ್ ಅವರ ನಿರೂಪಣೆ ಎಂದರೆ ತಪ್ಪಾಗಲಾರದು.

ಚಿತ್ರ ರಂಗದಲ್ಲಿ ಯಶಸ್ಸು ಸಾಧಿಸಿರುವ ಕಿಚ್ಚ ಸುದೀಪ್ ರವರು ನಿರೂಪಣೆ ಎಲ್ಲಿಯೂ ಕೂಡ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಗಳಿಸಿದ್ದಾರೆ. ಆದರೆ ಕಿಚ್ಚ ಸುದೀಪ್ ರವರು ಅನಾರೋಗ್ಯದ ಕಾರಣ ಮೊಟ್ಟ ಮೊದಲ ಬಾರಿಗೆ ಒಂದು ಎಪಿಸೋಡನ್ನು ನಡೆಸಿಕೊಡಲು ಸಾಧ್ಯವಾಗಿಲ್ಲ, ಇನ್ನು ಮೊದಲೇ ಮಾಡಿಕೊಂಡ ಒಪ್ಪಂದದಂತೆ ಕಿಚ್ಚ ಸುದೀಪ್ ರವರಿಗೆ ಒಟ್ಟಾರೆಯಾಗಿ ಹೀಗೆ ಒಂದು ಎಪಿಸೋಡ್ ತಪ್ಪಿಸಿಕೊಂಡ ಕಾರಣ ಬರೋಬರಿ 57 ಲಕ್ಷಗಳು ನಷ್ಟವಾಗಿದೆ ಎಂಬುದು ತಿಳಿದು ಬಂದಿದೆ.

Get real time updates directly on you device, subscribe now.