ಬ್ರೇಕಿಂಗ್ ನ್ಯೂಸ್: ವೈಜಯಂತಿ ಬದಲಿಗೆ, ಮನೆಗೆ ತೆರಳುತ್ತಾರಂತೆ ಕನ್ನಡದ ಒಂದು ಕಾಲದ ಟಾಪ್ ನಟಿ. ಯಾರು ಗೊತ್ತೆ??

10

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಯಾರೂ ಊಹಿಸದ ರೀತಿಯಲ್ಲಿ ಮನೆಗೆ ಹೋದ ಕೇವಲ ಮೂರೇ ಮೂರು ದಿನಗಳಲ್ಲಿ ವೈಜಯಂತಿ ಅಡಿಗ ರವರು ತಮ್ಮ ವೈಯಕ್ತಿಕ ಕಾರಣಗಳಿಂದ ಹೊರ ಬಂದಿದ್ದಾರೆ, ತಮ್ಮ ಕುಟುಂಬವನ್ನು ಬಹಳ ಮಿಸ್ ಮಾಡಿ ಕೊಳ್ಳುತ್ತಿದ್ದೇನೆ ಎಂದು ಹೇಳಿಕೆ ನೀಡಿ ಕಿಚ್ಚ ಸುದೀಪ್ ರವರು ನೀಡಿದ ಅವಕಾಶವನ್ನು ಬಳಸಿ ಕೊಂಡ ವೈಜಯಂತಿ ವೈಜಯಂತಿ ಅಡಿಗ ರವರು ಬಿಗ್ ಬಾಸ್ ಮನೆಯಿಂದ ಹೊರ ಹೋಗುವ ನಿರ್ಧಾರ ಮಾಡಿ ಮನೆಯಲ್ಲಿ ಶಮಂತ್ ರವರನ್ನು ಉಳಿಸಿದ್ದಾರೆ.

ಒಂದು ವೇಳೆ ವೈಜಯಂತಿ ಅಡಿಗ ರವರು ಹೊರ ಬರಲು ನಿರ್ಧಾರ ಮಾಡದೇ ಇದ್ದಿದ್ದರೇ ಶಮಂತ್ ರವರು ಈ ವಾರ ಹೊರ ಬರ ಬೇಕಾಗಿತ್ತು, ಇದು ಪ್ರೇಕ್ಷಕರ ನಿರ್ಧಾರವಾಗಿರುವ ಕಾರಣ ಮುಂದಿನ ವಾರಕ್ಕೆ ಶಮಂತ್ ರವರು ನೇರವಾಗಿ ನಾ’ಮಿನೇಟ್ ಕೂಡ ಆಗಿದ್ದಾರೆ.

ಹಾಗಿದ್ದರೆ ವೈಜಯಂತಿ ಅಡಿಗರವರು ಹೊರ ಬಂದ ಬಳಿಕ ಬಿಗ್ ಬಾಸ್ ಮನೆಯಲ್ಲಿ ಲೆಕ್ಕಾಚಾರಗಳು ಕೊಂಚ ಬದಲಾಗಿವೆ, ಅದೇ ಕಾರಣಕ್ಕಾಗಿ ಮತ್ತೊಬ್ಬರು ಸ್ಪರ್ಧೆಯನ್ನು ಮನೆಗೆ ಕಳುಹಿಸಲಾಗುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿವೆ, ಬಿಗ್ ಬಾಸ್ ಕಾರ್ಯಕ್ರಮವನ್ನು ಒಂದು ವಾರವನ್ನು ಹೆಚ್ಚಿಗೆ ಮಾಡಿ ಕನ್ನಡ ಕಿರುತೆರೆಯ ಖ್ಯಾತ ನಟಿಯರಲ್ಲಿ ಒಬ್ಬರಾಗಿರುವ ರಾಧಿಕಾ ಕುಮಾರಸ್ವಾಮಿ ರವರನ್ನು ಬಿಗ್ ಬಾಸ್ ಮನೆಗೆ ವೈಟ್ ಕಾರ್ಡ್ ಮೂಲಕ ಕಳುಹಿಸಿ ಕೊಡಲಾಗುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿವೆ, ಇದಕ್ಕಾಗಿ ವಾಹಿನಿಯು ರಾಧಿಕಾ ಅವರನ್ನು ಸಂಪರ್ಕಿಸಿದೆ ಎಂಬ ಮಾಹಿತಿ ಕಿರುತೆರೆಯ ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

Get real time updates directly on you device, subscribe now.