ಕಾಣಿಸುವಷ್ಟು ಚಿಕ್ಕ ವಯಸ್ಸಿನವರಲ್ಲ ಆಂಕರ್ ಅನುಶ್ರೀ ! ಅನುಶ್ರೀ ಅವರ ನಿಜವಾದ ವಯಸ್ಸು ಎಷ್ಟು ಗೊತ್ತೆ??

21

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಕನ್ನಡ ಕಿರುತೆರೆಯಲ್ಲಿ ಹಲವಾರು ವರ್ಷಗಳಿಂದ ನಿರೂಪಕಿ ಎಂದರೆ ಅನುಶ್ರೀ, ಅನುಶ್ರೀ ಎಂದರೆ ನಿರೂಪಕಿ ಎಂಬಂತೆ ಹೆಸರು ಮಾಡುವಲ್ಲಿ ಯಶಸ್ವಿಯಾಗಿರುವ ಅನುಶ್ರೀ ರವರ ನಿರೂಪಣಾ ಶೈಲಿಗೆ ಕುರಿತು ನಿಮಗೆ ಹೇಳುವ ಅವಶ್ಯಕತೆಯಿಲ್ಲ ಎನಿಸುತ್ತದೆ. ಸಾಮಾನ್ಯವಾಗಿ ಕನ್ನಡದಲ್ಲಿ ಯಾವುದೇ ಪ್ರಖ್ಯಾತ ಕಾರ್ಯಕ್ರಮಗಳು ಹಾಗೂ ಯಾವುದೇ ರಿಯಾಲಿಟಿ ಶೋಗಳು ನಡೆದರೂ ಕೂಡ ಮೊದಲು ಆಂಕರ್ ಬೇಕು ಎಂದಾಗ ಎಲ್ಲರೂ ಅನುಶ್ರೀ ರವರ ಕಡೆ ಕಣ್ಣು ಹಾರಿಸುತ್ತಾರೆ.

ಅನುಶ್ರೀ ರವರ ಬಳಿ ಕಾಲ್ ಶೀಟ್ ಇದ್ದಲ್ಲಿ ಖಂಡಿತ ಅವರು ಆ ಜನಪ್ರಿಯ ಕಾರ್ಯಕ್ರಮವನ್ನು ನಡೆಸಿಕೊಡುತ್ತಾರೆ ಎಂಬುದು ಖಚಿತ. ಆದರೆ ಸಾಮಾನ್ಯವಾಗಿ ಇವರ ಕಾಲ್ ಶೀಟ್ ಸಿಗುವುದಿಲ್ಲ ಯಾಕೆಂದರೆ ಹಲವಾರು ಕಾರ್ಯಕ್ರಮಗಳಲ್ಲಿ ಹಾಗೂ ರಿಯಾಲಿಟಿ ಶೋಗಳಲ್ಲಿ ಈಗಾಗಲೇ ನಿರೂಪಕಿಯಾಗಿ ಕೆಲಸ ಮಾಡುತ್ತಿರುವ ಕಾರಣ ಇವರ ಬಿಡುವಿನ ಸಮಯ ಸಿಗುವುದು ನಿಜಕ್ಕೂ ಒಂದು ಅದೃಷ್ಟ.

ಹೀಗೆ ಕನ್ನಡ ಕಿರುತೆರೆಯಲ್ಲಿ ಇಷ್ಟೆಲ್ಲಾ ಸಾಧನೆ ಮಾಡಿ ಯಶಸ್ಸಿನ ಮೆಟ್ಟಿಲುಗಳನ್ನು ಹತ್ತುತ್ತಿರುವ ಅನುಶ್ರೀ ರವರು ಹಲವಾರು ವರ್ಷಗಳಿಂದ ಒಂದೇ ರೀತಿ ಕಾಣಿಸುತ್ತಿದ್ದಾರೆ ಎಂಬ ಮಾತು ಅಭಿಮಾನಿಗಳ ಬಾಯಲ್ಲಿ ಕೇಳಿಬರುತ್ತದೆ. ಈಗಾಗಲೇ ಸರಿಗಮಪ ಕಾರ್ಯಕ್ರಮವನ್ನು ಹತ್ತಕ್ಕೂ ಹೆಚ್ಚು ಬಾರಿ ನಡೆಸಿ ಕೊಟ್ಟಿದ್ದರೂ ಕೂಡ ಮೊದಲ ಸೀಸನ್ನಲ್ಲಿ ಕಾಣಿಸಿದಂತೆ ಈಗಲೂ ಕೂಡ ಕಾಣಿಸುತ್ತಾರೆ, ಅದೇಗೆ ಸ್ವಾಮಿ ಅವತ್ತಿನಿಂದ ಒಂದೇ ರೀತಿ ಇದ್ದರೆ ಇವರಿಗೆ ವಯಸ್ಸಾಗುವುದಿಲ್ಲವೇ ಎಂಬ ಪ್ರಶ್ನೆ ಮೂಡಿರುವ ಕಾರಣ ಇವರ ನಿಜವಾದ ವಯಸ್ಸು ನಾವು ತಿಳಿಸುವುದಾದರೂ ಸ್ನೇಹಿತರೇ ಇವರಿಗೆ ಬರೋಬರಿ 33 ವರ್ಷಗಳು. ಆದರೂ ಕೂಡ ಇಪ್ಪತ್ತರ ವಯಸ್ಸಿನಂತೆ ಯಂಗ್ ಆಗಿ ಕಾಣಿಸಿಕೊಂಡು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿ ಕೊಡುತ್ತಿದ್ದಾರೆ. ಒಟ್ಟಿನಲ್ಲಿ ಅದೇನೇ ಆಗಲಿ ಹೀಗೆ ಇವರು ಮತ್ತಷ್ಟು ಯಶಸ್ಸಿನ ಮೆಟ್ಟಿಲುಗಳನ್ನು ಹತ್ತಲಿ ಎಂಬುದು ನಮ್ಮ ತಂಡದ ಆಶಯ.

Get real time updates directly on you device, subscribe now.