ಇದ್ದದ್ದು ಮೂರೇ ದಿನ, ಆದರೆ ವೈಜಯಂತಿ ಅಡಿಗ ಪಡೆದುಕೊಂಡ ಸಂಭಾವನೆ ಎಷ್ಟು ಗೊತ್ತಾ?? ಇಷ್ಟೊಂದಾ.

10

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಇದೀಗ ಮನೆಗೆ ತೆರಳಿದ ಕೇವಲ ಮೂರೇ ಮೂರು ದಿನಗಳಲ್ಲಿ ಸ್ವಯಿಚ್ಛೆಯಿಂದ ಕನ್ನಡ ಚಿತ್ರರಂಗದ ನಟಿ ಹಾಗೂ ಖ್ಯಾತ ಉದ್ಯಮಿ ಗಳಲ್ಲಿ ಒಬ್ಬರಾಗಿರುವ ವೈಜಯಂತಿ ಅಡಿಗರವರು ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ. ಜನರ ತೀರ್ಪಿನ ಪ್ರಕಾರ ಶಮಂತ್ ರವರು ಹೊರಗಡೆ ಹೋಗಬೇಕಾದ ಸಂದರ್ಭದಲ್ಲಿ ವೈಜಯಂತಿ ಅಡಿಗ ರವರು ಮನೆಯಿಂದ ಹೊರ ಬರಲು ನಿರ್ಧಾರ ಮಾಡಿದ ಕಾರಣ ಅವರು ಮನೆಯಲ್ಲಿ ಉಳಿದು ಕೊಂಡಿದ್ದಾರೆ.

ಇನ್ನು ನಮ್ಮ ವೈಯಕ್ತಿಕ ಕಾರಣಗಳಿಂದ ಮನೆಯಿಂದ ಹೊರ ಬರುತ್ತಿರುವುದಾಗಿ ಹೇಳಿರುವ ವೈಜಯಂತಿ ಅಡಿಗ ರವರು ತಮ್ಮ ಕುಟುಂಬದ ಜೊತೆ ಕಳೆದ ಸಮಯವನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿ ಮನೆಯಿಂದ ಹೊರ ಬರುವ ಕಠಿಣ ನಿರ್ಧಾರವನ್ನು ತೆಗೆದು ಕೊಂಡಿದ್ದಾರೆ. ಬಿಗ್ ಬಾಸ್ ಕಾರ್ಯಕ್ರಮದ ಇತಿಹಾಸದಲ್ಲಿ ಮೊದಲ ಬಾರಿಗೆ ಈ ರೀತಿಯ ಘಟನೆಯೊಂದು ನಡೆದಿದ್ದು ಸುದೀಪ್ ರವರು ಇದಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

ಬಹಳ ಆಲೋಚನೆ ನಡೆಸಿ ವೈಜಯಂತಿ ಅಡಿಗ ರವರು ಈ ರೀತಿಯ ನಿರ್ಧಾರ ತೆಗೆದು ಕೊಂಡಿರುವುದು ಅವರ ಮಾತುಗಳಲ್ಲಿ ಸ್ಪಷ್ಟವಾಗಿ ಕಾಣುತ್ತಿತ್ತು, ಇನ್ನು ಹೀಗೆ ಮೂರು ದಿನಕ್ಕೆ ಮನೆಯಿಂದ ಹೊರ ಬಂದರೂ ಕೂಡ ವಾಹಿನಿಯ ಒಪ್ಪಂದದ ಪ್ರಕಾರ ಸಂಭಾವನೆಯಿಂದ ನೀಡಲೇ ಬೇಕಾಗುತ್ತದೆ, ಹೀಗೆ ಮೊದಲೇ ಮಾಡಿಕೊಂಡ ಒಪ್ಪಂದದಂತೆ ವಾರಕ್ಕೆ 80000 ನಿಗದಿಪಡಿಸಿದ ಕಾರಣ ಮೂರು ದಿನಕ್ಕೆ 35 ಸಾವಿರ ರೂಪಾಯಿಗಳನ್ನು ಸಂಭಾವನೆಯನ್ನಾಗಿ ವೈಜಯಂತಿ ಅಡಿಗ ರವರು ಪಡೆದು ಕೊಂಡಿದ್ದಾರೆ ಎಂಬುದು ತಿಳಿದು ಬಂದಿದೆ.

Get real time updates directly on you device, subscribe now.