ಶುಭ ಪೂಂಜಾ ಗೆ ಹೇಳಿದ ಆ ಮಾತಿಗೆ ಪ್ರಯಶ್ಚಿತ ಮಾಡಿಕೊಂಡ ಚಂದ್ರಚೂಡ ! ಶುಭ ಮನಸ್ಸಿಗೆ ತೆಗೆದುಕೊಂಡ ಹೇಳಿಕೆ ಯಾದರೂ ಏನು ಗೊತ್ತಾ?

30

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ವರ್ಲ್ಡ್ ಕಾರ್ಡ್ ಮೂಲಕ ಮನೆಗೆ ಹೋಗಿರುವ ಚಕ್ರವರ್ತಿ ಚಂದ್ರಚೂಡ ಅವರು ಮನೆಗೆ ಕಾಲಿಟ್ಟ ಮೇಲೆ ಮನೆಯಲ್ಲಿ ಸಾಕಷ್ಟು ವಿಚಾರಗಳ ಕುರಿತು ಹೆಚ್ಚಿನ ಚರ್ಚೆ ನಡೆಯಲು ಆರಂಭಿಸಿದವು, ಅದರಲ್ಲಿಯೂ ಇತರ ಸ್ಪರ್ಧಿಗಳನ್ನು ವೀಕ್ ಆಗುವಂತೆ ಮಾಡಿ ತಮ್ಮ ಸ್ಥಾನಗಳನ್ನು ಭದ್ರ ಪಡಿಸಿಕೊಳ್ಳುತ್ತಿರುವ ಹಾಗೂ ಮನೆಯಲ್ಲಿರುವ ಗುಂಪುಗಾರಿಕೆಯ ವಿರುದ್ಧ ಧ್ವನಿ ಎತ್ತುತ್ತಿರುವುದು ನಿಜಕ್ಕೂ ಹೆಚ್ಚಿನ ಚರ್ಚೆಗೆ ಗುರಿಯಾಗಿದೆ.

ಇನ್ನು ಇದೇ ಸಂದರ್ಭದಲ್ಲಿ ಬಹುತೇಕ ಜೊತೆ ಉತ್ತಮ ಸಂಭಾಷಣೆಯ ಮೂಲಕ ಸ್ನೇಹ ಬೆಳೆಸಿ ಕೊಂಡಿರುವ ಚಕ್ರವರ್ತಿ ಚಂದ್ರಚುಡ್ ರವರು ಮನೆಯಲ್ಲಿ ಇಷ್ಟೆಲ್ಲ ಚರ್ಚೆಗಳು ಸೃಷ್ಟಿ ಮಾಡಿದ್ದರು ಕೂಡ ಯಾವುದೇ ಸ್ಪರ್ಧಿಗಳು ಇವರ ಜೊತೆ ಅಂತರ ಕಾಯ್ದುಕೊಳ್ಳಲು ಪ್ರಯತ್ನ ಪಡುತ್ತಿಲ್ಲ. ಯಾಕೆಂದರೆ ಎಲ್ಲಾ ಸ್ಪರ್ಧಿಗಳು ಮನೆಯಲ್ಲಿ ಸೇಫ್ ಹಾಗಿ ಉಳಿಯುವ ಪ್ರಯತ್ನ ದಲ್ಲಿ ಇದ್ದಾರೆ. ಇಷ್ಟೆಲ್ಲಾ ಹವಾ ಸೃಷ್ಟಿಸಿರುವ ಚಕ್ರವರ್ತಿ ಚಂದ್ರಚೂಡ್ ಅವರು ಇದೀಗ ಶುಭಪುಂಜ ರವರ ಕುರಿತು ನೀಡಿದ ಹೇಳಿಕೆಗೆ ಪ್ರಾಯಶ್ಚಿತ ಮಾಡಿಕೊಂಡಿದ್ದಾರೆ. ಅದಕ್ಕೂ ಮುನ್ನ ಇವರ ಆಟದ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸುವುದನ್ನು ಯಾವುದೇ ಕಾರಣಕ್ಕೂ ಮರೆಯಬೇಡಿ.

ಹೌದು ಸ್ನೇಹಿತರೇ ಶುಭ ಪೂಜಾ ರವರ ಜೊತೆ ಮಾತನಾಡುವ ಸಂದರ್ಭದಲ್ಲಿ ಶುಭಪೂಂಜಾ ರವರ ಮದುವೆಯಾಗುವ ಹುಡುಗನ ಕುರಿತು ಮಾತನಾಡುವಾಗ ಸಿಂಪಲ್ಲಾಗಿ ಒಂದು ವಿಷಯ ಹೇಳುತ್ತೇನೆ ನಾನು ನೇರವಾಗಿ ಹೇಳುತ್ತಿದ್ದೇನೆ, ನಿಮ್ಮ ಹುಡುಗ ಬೇರೆ ಹುಡುಗಿಯನ್ನು ನೋಡಿ ಕೊಳ್ಳುತ್ತಿದ್ದಾನೆ ಎಂದು ಹೇ ಳಿಬಿಟ್ಟರು, ಇದನ್ನು ಶುಭ ಪೂಂಜಾ ರವರು ಮನಸ್ಸಿಗೆ ತೆಗೆದುಕೊಂಡು ಬೇಜಾರು ಮಾಡಿಕೊಂಡರು, ತಕ್ಷಣವೇ ನಾನು ಹೇಳಿದ್ದು ತಮಾಷೆಗಾಗಿ ಎಂದು ಕ್ಷಮೆ ಕೇಳಿ ಮಾತು ಹೇಳಿದ ಮೇಲೆ ಮುಗಿಯಿತು ನಾನು ತಪ್ಪು ಮಾಡಿದ್ದೇನೆ, ಇದಕ್ಕೆ ಪ್ರಾಯಶ್ಚಿತವಾಗಿ ನಾನು ಊಟ ಮಾಡುವುದಿಲ್ಲ ಎಂದು ಹೇಳಿ ಒಂದು ಹೊತ್ತು ಉಪವಾಸ ಇದ್ದು ಪ್ರಾಯಶ್ಚಿತ ಮಾಡಿಕೊಂಡಿದ್ದಾರೆ.

Get real time updates directly on you device, subscribe now.