ಮತ್ತೊಮ್ಮೆ ಸಂಭಾವನೆ ಹೆಚ್ಚಿಸಿಕೊಂಡ ರೌಡಿ ಬೇಬಿ ಅಮೂಲ್ಯ ! 8000 ದಿಂದ ಆರಂಭವಾಗಿ ಇದೀಗ ಎಷ್ಟು ಗೊತ್ತಾ??

2

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ವಾಗುತ್ತಿರುವ ಗಟ್ಟಿಮೇಳ ಧಾರವಾಹಿಯ ನಿಮಗೆಲ್ಲರಿಗೂ ತಿಳಿದಿರುವಂತೆ ಕನ್ನಡದ ಟಾಪ್ ಧಾರವಾಹಿಗಳಲ್ಲಿ ಒಂದಾಗಿದೆ. ಹಲವಾರು ತಿಂಗಳುಗಳ ಕಾಲ ದಿಂದ ಟಾಪ್ ಐದರ ಸಾಲಿನಲ್ಲಿ ಸ್ಥಾನ ಪಡೆದು ಕೊಳ್ಳುತ್ತಿರುವ ಗಟ್ಟಿಮೇಳ ಧಾರವಾಹಿಯ ಕರ್ನಾಟಕದ ಮೂಲೆ ಮೂಲೆಯಲ್ಲಿಯೂ ಕೂಡಾ ಪ್ರೇಕ್ಷಕರನ್ನು ಹೊಂದಿದೆ.

ಇಂತಹ ಜನಪ್ರಿಯ ಧಾರವಾಹಿಗಳಲ್ಲಿ ಪ್ರಮುಖ ನಾಯಕಿ ನಟಿಯಾಗಿ ನಟಿಸುತ್ತಿರುವ ಅಮೂಲ್ಯ ಪಾತ್ರದಾರಿ ನಿಶಾ ರವಿಕೃಷ್ಣನ್ ರವರು ಹೆಚ್ಚಿನ ಜನಪ್ರಿಯತೆ ಪಡೆದುಕೊಂಡು ಮನೆ ಮಾತಾಗಿದ್ದಾರೆ. ಧಾರವಾಹಿಯ ಆರಂಭದ ದಿನಗಳಲ್ಲಿ ಪಕ್ಕ ರೌಡಿ ಬೇಬಿ ಆಗಿ ಕಾಣಿಸಿಕೊಂಡ ಅಮೂಲ್ಯ ರವರು ತದ ನಂತರದ ದಿನಗಳಲ್ಲಿ ಇದೀಗ ಪ್ರೇಮ ಪಕ್ಷಿಯಾಗಿ ಇದ್ದಾರೆ.

ಈ 2 ಶೇಡ್ ಗಳಲ್ಲಿಯೂ ಕೂಡ ಅತ್ಯದ್ಭುತವಾದ ನಟನೆ ಮೂಲಕ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗೆ ಧಾರವಾಹಿ ಯಶಸ್ವಿಗೊಳ್ಳಲು ಅಮೂಲ್ಯ ರವರು ಕೂಡ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದರು ತಪ್ಪಾಗಲಾರದು. ಇನ್ನು ಹೀಗೆ ದಿನೇ ದಿನೇ ಧಾರವಾಹಿ ಯಶಸ್ಸು ಗಳಿಸುತ್ತದ್ದಂತೆ ಧಾರವಾಹಿಯ ಆರಂಭದ ದಿನಗಳಲ್ಲಿ ಒಂದು ಎಪಿಸೋಡಿಗೆ ನಾಯಕಿ ನಟಿ ಆದರೂ ಕೂಡ ಕೇವಲ 8 ಸಾವಿರ ರೂಪಾಯಿಗಳನ್ನು ಪಡೆದು ಕೊಳ್ಳುತ್ತಿದ್ದ ನಿಶಾ ರವಿಕೃಷ್ಣನ್ ಅವರು ಇದೀಗ ಕೆಲವು ದಿನಗಳ ಹಿಂದಷ್ಟೇ ಸಂಭಾವನೆಯನ್ನು ಏರಿಕೆ ಮಾಡಿಕೊಂಡು ಬರೋಬ್ಬರಿ 40 ಸಾವಿರ ರೂಪಾಯಿಗಳನ್ನು 1 ಎಪಿಸೋಡೆ ಪಡೆಯುತ್ತಿದ್ದಾರೆ.

Get real time updates directly on you device, subscribe now.