ಪ್ರಿಯಾಂಕ ಚೋಪ್ರಾ ರವರಿಗೆ ಎಷ್ಟು ಮಕ್ಕಳು ಬೇಕಂತೆ ಗೊತ್ತಾ?? ಅಚ್ಚರಿ ಮೂಡಿಸಿದ ಪ್ರಿಯಾಂಕ ಹೇಳಿಕೆ

19

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಬಾಲಿವುಡ್ ಚಿತ್ರರಂಗದ ಖ್ಯಾತ ನಟಿಯರಲ್ಲಿ ಒಬ್ಬರಾಗಿರುವ ಪ್ರಿಯಾಂಕ ಚೋಪ್ರಾ ರವರು ನಿಮಗೆಲ್ಲರಿಗೂ ತಿಳಿದಿರುವಂತೆ ಹಾಲಿವುಡ್ ಚಿತ್ರಗಳಲ್ಲಿ ಹಾಗೂ ಹಾಲಿವುಡ್ ವೆಬ್ಸಿರೆಸ್ ಗಳಲ್ಲಿ ಕೂಡ ನಟಿಸುವ ಮೂಲಕ ವಿದೇಶಗಳಲ್ಲಿಯೂ ಕೂಡ ತಮ್ಮದೇ ಆದ ಪ್ರತ್ಯೇಕ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಹೌದು ಪ್ರಿಯಾಂಕ ಚೋಪ್ರಾ ರವರು ಸಾಕಷ್ಟು ಜನಪ್ರಿಯತೆ ಪಡೆದು ಕೊಂಡಿರುವ ಅಪರೂಪದ ನಟಿಯರಲ್ಲಿ ಒಬ್ಬರಾಗಿದ್ದಾರೆ ಎಂದರೆ ತಪ್ಪಾಗಲಾರದು.

ಪ್ರಿಯಾಂಕ ಚೋಪ್ರಾ ರವರ ವೈಯಕ್ತಿಕ ಜೀವನದ ಕುರಿತು ನಾವು ಮಾತನಾಡುವುದಾದರೆ, ಮಾಜಿ ವಿಶ್ವ ಸುಂದರಿ ಪ್ರಿಯಾಂಕಾ ಚೋಪ್ರಾ ರವರು ಕ್ಯಾತ ಸೆಲೆಬ್ರಿಟಿಗಳಲ್ಲಿ ಒಂದಾಗಿರುವ ನಿಕ್ ಜೋನಸ್ ರವರನ್ನು ಮದುವೆಯಾಗಿದ್ದು ಸಂತೋಷದ ಜೀವನ ನಡೆಸುತ್ತಿದ್ದಾರೆ, ಮಾಧ್ಯಮಗಳಲ್ಲಿ ಇವರಿಬ್ಬರ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಗಾಸಿಪ್ ಗಳು ಕೇಳಿ ಬರುತ್ತಿದ್ದರೂ ಕೂಡ ನಾವಿಬ್ಬರೂ ಬಹಳ ಚೆನ್ನಾಗಿ ಇದ್ದೇವೆ ಎಂಬುದನ್ನು ಪ್ರಿಯಾಂಕಾ ರವರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ.

ಇನ್ನು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಭಾಗಿಯಾದಾಗ ನಿಮಗೆ ಎಷ್ಟು ಮಕ್ಕಳು ಬೇಕು ಎಂದು ಸಂದರ್ಶನದಲ್ಲಿ ಪ್ರಶ್ನೆ ಕೇಳಲಾಗಿದೆ, ಇದಕ್ಕೆ ಉತ್ತರ ನೀಡಿರುವ ಪ್ರಿಯಾಂಕ ಚೋಪ್ರಾ ಲೆಕ್ಕಾಚಾರದ ಪ್ರಕಾರ ನನಗೆ ಹನ್ನೊಂದು ಮಕ್ಕಳು ಬೇಕು, ಆ ಮಕ್ಕಳ ಜೊತೆ ನಾನು ಒಂದು ಕ್ರಿಕೆಟ್ ತಂಡವನ್ನು ರಚಿಸುತ್ತೇನೆ ಎಂದು ಉತ್ತರ ನೀಡುತ್ತಾರೆ. ಈ ಉತ್ತರ ಸಾಮಾಜಿಕ ಜಾಲತಾಣಗಳಲ್ಲಿ ಬಹಳ ವೈರಲ್ ಆಗಿದ್ದು ಈ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸುವುದನ್ನು ಯಾವುದೇ ಕಾರಣಕ್ಕೂ ಮರೆಯಬೇಡಿ.

Get real time updates directly on you device, subscribe now.