ಕಿಚ್ಚರವರ ಬದಲು, ಮುಂದಿನ ವಾರ ಬಿಗ್ ಬಾಸ್ ನಡೆಸಿಕೊಡುತ್ತಾರೆ ಖ್ಯಾತ ನಟ ! ಯಾರಂತೆ ಗೊತ್ತಾ??

3

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಬಿಗ್ ಬಾಸ್ ಕಾರ್ಯಕ್ರಮ ಇದೀಗ ಕನ್ನಡ ಕಿರುತೆರೆಯಲ್ಲಿ ದಿನೇ ದಿನೇ ಉತ್ತಮ ಪ್ರತಿಕ್ರಿಯೆಯನ್ನು ಪ್ರೇಕ್ಷಕರಿಂದ ಪಡೆದು ಕೊಳ್ಳುತ್ತಿದೆ, ವಾರದ ಕೊನೆಯ ದಿನಗಳು ಕೂಡ ಬಹಳ ಉತ್ತಮವಾದ ಪ್ರತಿಕ್ರಿಯೆಗಳನ್ನು ಪಡೆದು ಕೊಳ್ಳುತ್ತಿದ್ದು ಕಿಚ್ಚ ಸುದೀಪ್ ರವರು ಈ ಬಾರಿಯೂ ಕೂಡ ಬಿಗ್ ಬಾಸ್ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿರೂಪಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಜನರ ಮನದಲ್ಲಿ ಮತ್ತೊಮ್ಮೆ ಉತ್ತಮ ನಿರೂಪಕ ಎಂಬ ಹೆಸರು ಗಳಿಸಿದ್ದಾರೆ.

ಇಂತಹ ಸಂದರ್ಭದಲ್ಲಿ ಕನ್ನಡ ಕಿರುತೆರೆಯಲ್ಲಿ ಟಿಆರ್ಪಿ ದಾಖಲೆಗಳನ್ನು ಉಡೀಸ್ ಮಾಡಬಲ್ಲ ಘಟನೆಯೊಂದು ನಡೆಯುತ್ತಿದ್ದು, ಕನ್ನಡ ಬಿಗ್ ಬಾಸ್ ಕಾರ್ಯಕ್ರಮವನ್ನು ಒಂದು ದಿನದ ಮಟ್ಟಿಗೆ ಮತ್ತೊಬ್ಬ ಖ್ಯಾತ ನಟ ನಿರೂಪಣೆ ಮಾಡುತ್ತಾರೆ ಎಂಬುದು ತಿಳಿದು ಬಂದಿದೆ, ಒಂದು ವೇಳೆ ಅದೇ ನಡೆದಲ್ಲಿ ಖಂಡಿತ ಟಿಆರ್ಪಿ ಗಗನಕ್ಕೆ ಇರಲಿ ಇರುವುದು ಖಚಿತ

ಹೌದು ಸ್ನೇಹಿತರೇ ಇದೀಗ ಬಂದಿರುವ ಕಿರುತೆರೆಯ ಮೂಲಗಳ ಮಾಹಿತಿಗಳ ಪ್ರಕಾರ ಕನ್ನಡದ ಖ್ಯಾತ ನಟರಾಗಿರುವ ಪುನೀತ್ ರಾಜಕುಮಾರ್ ಅವರ ಬಹು ನಿರೀಕ್ಷಿತ ಚಿತ್ರವಾದ ಯುವರತ್ನ ಸಿನಿಮಾ ಇದೀಗ ಬಿಡುಗಡೆಯಾಗುತ್ತಿರುವ ಕಾರಣ ಈ ಸಿನಿಮಾದ ಪ್ರಮೋಷನ್ ಮಾಡಲು ಪುನೀತ್ ರಾಜಕುಮಾರ್ ಅವರು ಬಿಗ್ ಬಾಸ್ ವೇದಿಕೆಗೆ ಬಂದು ಒಂದು ವಾರದ ನಿರೂಪಕರಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬುದು ತಿಳಿದು ಬಂದಿದೆ ವಿಶೇಷ ಏನು ಎಂದರೆ ಇದೇ ವೇದಿಕೆಯಲ್ಲಿ ಕಿಚ್ಚ ಸುದೀಪ್ ಅವರು ಕೂಡ ಪುನೀತ್ ಅವರ ಜೊತೆ ನಿರೂಪಕರಾಗಿ ಇರುತ್ತಾರೆ ಎಂಬುದು ತಿಳಿದು ಬಂದಿದೆ.

Get real time updates directly on you device, subscribe now.