ಬ್ಯೂಟಿಫುಲ್ ಸಾಯೇಷಾ ಯುವರತ್ನ ಸಿನಿಮಾಗೆ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ?? ಟಾಪ್ ನಟಿಯರಿಗಿಂತ ಹೆಚ್ಚು.

10

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಇದೀಗ ಇನ್ನು ಕೆಲವೇ ಕೆಲವು ದಿನಗಳಲ್ಲಿ ಯುವ ರತ್ನ ಸಿನಿಮಾ ಥಿಯೇಟರ್ಗಳಲ್ಲಿ ಸದ್ದು ಮಾಡಲು ಆರಂಭಿಸಿದೆ, ಈಗಾಗಲೇ ಸಿನಿಮಾದ ಟಿಕೆಟ್ ಬುಕಿಂಗ್ ಆರಂಭವಾಗಿದ್ದು ಅಭಿಮಾನಿಗಳು ಯುವರತ್ನ ಸಿನಿಮಾ ನೋಡಲು ತುದಿಗಾಲಲ್ಲಿ ಕಾದು ನಿಂತಿದ್ದಾರೆ. ಅಂದು ಕೊಂಡಂತೆ ಪುನೀತ್ ರಾಜಕುಮಾರ್ ರವರ ಸಿನಿಮಾ ಟ್ರೈಲರ್ ನಲ್ಲಿ ಸದ್ದು ಮಾಡಿರುವ ಕಾರಣ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ

ಇನ್ನು ಈ ಚಿತ್ರದ ಮೂಲಕ ತಮಿಳು ಹಾಗೂ ಚಿತ್ರರಂಗಗಳಲ್ಲಿ ಸಾಕಷ್ಟು ಹೆಸರು ಗಳಿಸಿರುವ ನಟಿ ಸಾಯೇಷಾ ರವರು ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ, ಇದೇ ಮೊಟ್ಟ ಮೊದಲ ಬಾರಿಗೆ ಕನ್ನಡದಲ್ಲಿ ಬಣ್ಣ ಹಚ್ಚಿರುವ ಕಾರಣ ಇವರ ಕುರಿತು ಕೂಡ ಸಾಕಷ್ಟು ನಿರೀಕ್ಷೆಗಳು ಇವೆ.

ಇನ್ನು ಈ ಸಿನಿಮಾದಲ್ಲಿ ನಟನೆ ಮಾಡಲು ಸಾಯೇಷಾ ರವರು ಕನ್ನಡದ ಕೆಲವರು ನಟಿಯರಿಗಿಂತ ಹೆಚ್ಚು ಹಣವನ್ನು ಪಡೆದು ಕೊಂಡಿರುವುದಾಗಿ ತಿಳಿದು ಬಂದಿದೆ, ಹೌದು ಸ್ನೇಹಿತರೇ ಸ್ಕ್ರೀನ್ನಲ್ಲಿ ಬಹಳ ಬ್ಯೂಟಿಫುಲ್ ಆಗಿ ಕಾಣಿಸುವ ಸಾಯೇಷಾ ಅವರು ಯುವರತ್ನ ಸಿನಿಮಾದಲ್ಲಿ ಪುನೀತ ರಾಜಕುಮಾರ ರವರ ಜೊತೆ ನಟಿಯಾಗಿ ನಟನೆ ಮಾಡಲು ಬರೋಬರಿ 72 ಲಕ್ಷ ಸಂಭಾವನೆಯನ್ನು ಪಡೆದು ಕೊಂಡಿದ್ದಾರೆ ಎಂಬುದು ತಿಳಿದು ಬಂದಿದೆ. ಈ ಮೂಲಕ ಕನ್ನಡದ ಹಲವಾರು ನಟಿಯರಿಗಿಂತ ಹೆಚ್ಚಿನ ಸಂಭಾವನೆ ಪಡೆದು ಕೊಳ್ಳುವ ಮೂಲಕ ಸದ್ದು ಮಾಡಿದ್ದಾರೆ.

Get real time updates directly on you device, subscribe now.