ವಯಸ್ಸಿಗೂ ಮೀರಿದ ಪಾತ್ರಗಳಲ್ಲಿ ಯಂಗ್ ಆಗಿ ಕಾಣಿಸುವ ಜ್ಯೋತಿ ರೈ ಅವರ ನಿಜವಾದ ವಯಸ್ಸು ಎಷ್ಟು ಗೊತ್ತೆ??

409

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ತುಳುನಾಡಿನ ಚಿತ್ರರಂಗದಲ್ಲಿ ಮಿಂಚಿ ಇದೀಗ ಕನ್ನಡ ಕಿರುತೆರೆಯಲ್ಲಿ ವಿವಿಧ ಧಾರವಾಹಿಗಳಲ್ಲಿ ಮರೆಯ ಲಾಗದಂತಹ ಪಾತ್ರಗಳನ್ನು ನಿರ್ವಹಣೆ ಮಾಡಿ ಸೈ ಎನಿಸಿ ಕೊಂಡಿರುವ ಜ್ಯೋತಿ ರವರ ನಟನೆಯ ಬಗ್ಗೆ ನಿಮಗೆ ಹೆಚ್ಚಾಗಿ ಹೇಳಬೇಕಾದ ಅವಶ್ಯಕತೆಯಿಲ್ಲ, ನಟಿಯಾಗಿ ಹಾಗೂ ವಿಲನ್ ಆಗಿ ಧಾರವಾಹಿಗಳಲ್ಲಿ ನಟನೆ ಮಾಡಿರುವ ಜ್ಯೋತಿ ರವರು ತಮಗೆ ನೀಡಿದ ಎಲ್ಲಾ ರೀತಿಯ ಪಾತ್ರಗಳನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಣೆ ಮಾಡುವ ಮೂಲಕ ತಾವೊಬ್ಬರು ಅತ್ಯುತ್ತಮ ನಟಿ ಎಂಬುದನ್ನು ನಿರೂಪಿಸಿದ್ದಾರೆ.

ಮೂಲತಹ ಮಡಿಕೇರಿ ಯವರಾಗಿರುವ ಜ್ಯೋತಿ ರವರು ತುಳು ಭಾಷೆಯ ಮಡಿಪು ಎಂಬ ಚಿತ್ರದಲ್ಲಿ ಕೂಡ ನಟನೆ ಮಾಡಿದ್ದಾರೆ, ಇನ್ನು ಇತ್ತೀಚೆಗೆ ಮುಗಿದಿರುವ ಮೂರುಗಂಟು ಧಾರವಾಹಿಯಲ್ಲಿ ನೆಗೆಟಿವ್ ಶೇಡ್ ಪಾತ್ರದಲ್ಲಿ ಬಹಳ ಅದ್ಭುತವಾಗಿ ನಟಿಸುವ ಮೂಲಕ ಮತ್ತಷ್ಟು ಜನಪ್ರಿಯತೆಯನ್ನು ಹೆಚ್ಚಿಸಿ ಕೊಳ್ಳುವುದರಲ್ಲಿ ಯಶಸ್ವಿಯಾಗಿದ್ದರು.

ಇನ್ನು ಧಾರವಾಹಿಗಳಲ್ಲಿ ಜ್ಯೋತಿ ರವರು ತಮ್ಮ ವಯಸ್ಸಿಗೆ ಮೀರಿದ ಪಾತ್ರಗಳಲ್ಲಿ ನಟನೆ ಮಾಡಿದ್ದಾರೆ ಎಂದರೆ ತಪ್ಪಾಗಲಾರದು, ವಿವಿಧ ಧಾರವಾಹಿಗಳಲ್ಲಿ ಇವರಿಗೆ ತಮ್ಮ ವಯಸ್ಸಿಗೂ ಮೀರಿದ ಪಾತ್ರಗಳಲ್ಲಿ ನಟಿಸುವ ಅವಕಾಶ ಒದಗಿ ಬಂದಿದೆ, ಆದರೆ ಯಾವ ವಯಸ್ಸಿನ ಪಾತ್ರ ನೀಡಿದರೂ ಕೂಡ ಬಹಳ ಯಂಗ್ ಕಾಣಿಸುವ ಜ್ಯೋತಿ ಅವರ ನಿಜವಾದ ವಯಸ್ಸು ಎಷ್ಟು ಎಂಬುದನ್ನು ನಾವು ನೋಡುವುದಾದರೆ 1975 ರಲ್ಲಿ ಜನಿಸಿರುವ ಇವರ ಹಿಂದಿನ ವಯಸ್ಸು 35, ಹೌದು, ಇವರ ವಯಸ್ಸು ಕೇವಲ 35. ಇನ್ನು ಇವರು ಹೀಗೆ ತಮ್ಮ ಜೀವನದಲ್ಲಿ ಮತ್ತಷ್ಟು ಯಶಸ್ಸಿನ ಮೆಟ್ಟಿಲುಗಳನ್ನು ಹತ್ತಲಿ ಎಂದು ನಮ್ಮ ತಂಡದ ಪರವಾಗಿ ಆಶಿಸುತ್ತೇವೆ.

Get real time updates directly on you device, subscribe now.