ಶಮಿಕಾ ರವರು ತಾಯಿ ರಾಧಿಕಾರವರಿಗೆ ಇವರ ಜೊತೆ ನಟಿಸಲು ಹೇಳಿದ್ದರಂತೆ, ಆ ಟಾಪ್ ನಟ ಯಾರು ಗೊತ್ತೇ??

9

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ರಾಧಿಕಾ ಕುಮಾರಸ್ವಾಮಿ ರವರು ನಿಮಗೆಲ್ಲರಿಗೂ ತಿಳಿದಿರುವಂತೆ ಕನ್ನಡದ ಟಾಪ್ ನಟಿಯರಲ್ಲಿ ಒಬ್ಬರಾಗಿ ಮೆರೆದವರು. ಬಹಳ ಚಿಕ್ಕ ವಯಸಿಗೇ ಕನ್ನಡ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದ ರಾಧಿಕಾ ರವರು ಪಾದರ್ಪಣೆ ಮಾಡಿದ ಮೊದಲ ವರ್ಷದಲ್ಲಿ ಟಾಪ್ ನಟರ ಜೊತೆ ನಟಿಸುವ ಅವಕಾಶ ಗಿಟ್ಟಿಸಿಕೊಂಡರು ಹಾಗೂ ಒಂದೇ ವರ್ಷದಲ್ಲಿ ಐದು ಸಿನಿಮಾಗಳಲ್ಲಿ ನಟನೆ ಮಾಡುವ ಮೂಲಕ ದಾಖಲೆ ಸೃಷ್ಟಿಸಿದ್ದರು

ಹೀಗೆ ದಾಖಲೆಗಳ ಮೂಲಕ ಸಿನಿ ಜರ್ನಿಯನ್ನು ಆರಂಭಿಸಿದ ರಾಧಿಕಾ ರವರು ಹಲವಾರು ವರ್ಷಗಳ ಕಾಲ ಕನ್ನಡ ಚಿತ್ರರಂಗದಲ್ಲಿ ವಿವಿಧ ರೀತಿಯ ಪಾತ್ರಗಳಲ್ಲಿ ನಟನೆ ಮಾಡುವ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದರು, ತದ ನಂತರ ಕೆಲವೊಂದು ವರ್ಷಗಳ ಕಾಲ ವೈಯಕ್ತಿಕ ಕಾರಣಗಳಿಂದ ಚಿತ್ರ ರಂಗದಿಂದ ದೂರ ಉಳಿದಿದ್ದ ರಾಧಿಕಾ ರವರು ಇದೀಗ ನಿರ್ಮಾಪಕಿಯಾಗಿ ಹಾಗೂ ನಟಿಯಾಗಿ ಕೂಡ ಕನ್ನಡ ಚಿತ್ರರಂಗದಲ್ಲಿ ಕಾರ್ಯ ಪ್ರವೃತ್ತರಾಗಿದ್ದಾರೆ.

ಇನ್ನು ರಾಧಿಕಾ ಕುಮಾರಸ್ವಾಮಿ ರವರ ಪುಟ್ಟ ಮಗಳು ಶಮಿಕಾ ರವರು ಮೊದಲಿನಿಂದಲೂ ಕನ್ನಡದ ಸಿನಿಮಾಗಳ ಕುರಿತು ಹೆಚ್ಚು ಆಸಕ್ತಿ ತೋರುತ್ತಾರೆ ಎಂಬುದು ತಿಳಿದು ಬಂದಿದೆ, ಫೇವರೆಟ್ ನಟ ಯಾರು ಎಂಬುದನ್ನು ನಾವು ನೋಡುವುದಾದರೇ ಅವರು ಮತ್ಯಾರು ಅಲ್ಲ ಅವರೇ ಡಿ ಬಾಸ್ ಖ್ಯಾತಿಯ ದರ್ಶನ್, ಅದೇ ಕಾರಣಕ್ಕಾಗಿ ತನ್ನ ಅಮ್ಮನಿಗೆ ಸಿನಿಮಾ ಮಾಡು ಎಂದು ರಾಧಿಕಾ ರವರು ಮಗಳು ಹೇಳಿದ್ದಾರಂತೆ. ಧಮಯಂತಿ ಆಡಿಯೋ ಸಮಾರಂಭದಲ್ಲಿ ದರ್ಶನ್ ರವರನ್ನು ಶಮಿಕಾ ರವರು ಭೇಟಿ ಮಾಡಿದ್ದನ್ನು ನಾವು ಇಲ್ಲಿ ಸ್ಮರಿಸಬಹುದು.

Get real time updates directly on you device, subscribe now.