ಟಾಪ್ ನಟಿಯರಲ್ಲಿ ಒಬ್ಬರಾದ ಮೊಕ್ಷಿತ ಪೈ ಪಾರು ಧಾರವಾಹಿ ಎಪಿಸೋಡ್ ಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ??

18

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ವಾಗುತ್ತಿರುವ ಪಾರು ಧಾರವಾಹಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದು ಕೊಳ್ಳುವಲ್ಲಿ ಯಶಸ್ವಿಯಾಗಿದೆ. ಹಲವಾರು ವರ್ಷಗಳಿಂದ ಪ್ರಸಾರ ವಾಗುತ್ತಿರುವ ಧಾರಾವಾಹಿ ಕಾಲಕಾಲಕ್ಕೆ ತಕ್ಕಂತೆ ತಿರುಗು ಪಡೆದು ಕೊಳ್ಳುತ್ತಿರುವ ಕಾರಣ ಪ್ರೇಕ್ಷಕರು ಈಗಲೂ ಕೂಡ ಬಹಳ ಆಸಕ್ತಿಯಿಂದ ಧಾರವಾಹಿ ನೋಡುವುದರಲ್ಲಿ ನಿರತರಾಗಿದ್ದಾರೆ.

ಪಾರು ಧಾರವಾಹಿ ಯಲ್ಲಿನ ಕೆಲವೊಂದು ಅಂಶಗಳು ಪ್ರೇಕ್ಷಕರಿಗೆ ಬಹಳ ಇಷ್ಟವಾಗಿದ್ದು. ಪಾರು ಪಾತ್ರದಾರಿ ಮೋಕ್ಷಿತ ಪೈ ಅವರ ನಟನೆ ಹಾಗೂ ಹಿರಿಯ ನಟಿ ಅಖಿಲಾಂಡೇಶ್ವರಿ ರವರ ಅತ್ಯದ್ಭುತ ನಟನೆ ಹಾಗೂ ಸ್ಟೈಲ್ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ. ಇನ್ನು ಈ ಧಾರವಾಹಿ ಟಿಆರ್ಪಿ ಲಿಸ್ಟಿನಲ್ಲಿ ಕೂಡ ಉತ್ತಮ ಸಾಧನೆ ಮಾಡುತ್ತಿದ್ದು ಕಳೆದ ಹಲವಾರು ತಿಂಗಳುಗಳಿಂದ ಟಾಪ್ ಐದರ ಧಾರವಾಹಿಗಳಲ್ಲಿ ಸ್ಥಾನ ಕಾಯಂ ಮಾಡಿಕೊಂಡಿದೆ.

ಇನ್ನು ಅಷ್ಟೇ ಅಲ್ಲದೆ ಧಾರಾವಾಹಿಯೂ ದಿನೇ ದಿನೇ ತನ್ನ ಜನಪ್ರಿಯತೆಯನ್ನು ಹೆಚ್ಚು ಮಾಡಿಕೊಳ್ಳುತ್ತಿದ್ದು ಪ್ರೇಕ್ಷಕರು ಬಹಳ ಇಷ್ಟಪಟ್ಟು ಧಾರವಾಹಿಯನ್ನು ನೋಡುತ್ತಿದ್ದಾರೆ, ಹೀಗೆ ಇಷ್ಟೆಲ್ಲಾ ಉತ್ತಮ ಪ್ರತಿಕ್ರಿಯೆಯನ್ನು ಪಡೆದು ಕೊಳ್ಳುತ್ತಿರುವ ಪಾರು ಧಾರವಾಹಿಯ ನಾಯ ಕನಟಿ ಮೊಕ್ಷಿತ ಪೈ ಅವರ ಸಂಭಾವನೆ ಎಷ್ಟು ಎಂಬುದನ್ನು ನಾವು ನೋಡುವುದಾದರೆ, ಇವರು ಒಂದು ಎಪಿಸೋಡಿಗೆ ಬರೋಬ್ಬರಿ 35 ಸಾವಿರ ರೂಪಾಯಿಗಳನ್ನು ಪಡೆದು ಕೊಳ್ಳುತ್ತಾರೆ ಎಂಬುದು ತಿಳಿದು ಬಂದಿದೆ. ಈ ಮೂಲಕ ಕನ್ನಡ ಕಿರುತೆರೆಯ ನಟಿ ಯಾರಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಾಯಕಿಯರ ಸಾಲಿನಲ್ಲಿ ಮೊಕ್ಷಿತ ಪೈ ರವರು ಕಂಡು ಬರುತ್ತಾರೆ.

Get real time updates directly on you device, subscribe now.