ಮಿಥುನ ರಾಶಿಯಲ್ಲಿ ಯಂಗ್ ಅಂಡ್ ಸ್ಟೈಲಿಶ್ ಆಗಿ ಕಾಣುವ ಕೋಳಿ ರಮ್ಯಾರವರ ನಿಜವಾದ ವಯಸ್ಸೆಷ್ಟು ಗೊತ್ತಾ??

14

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಕನ್ನಡ ಕಿರುತೆರೆಯಲ್ಲಿ ಮಿಥುನ ರಾಶಿ ಧಾರಾವಾಹಿ ಬಹಳ ಅದ್ಭುತವಾಗಿ ಮೂಡಿ ಬರುತ್ತಿದೆ ಎಂಬುವುದರಲ್ಲಿ ಎರಡು ಮಾತಿಲ್ಲ ಅದೇ ಕಾರಣಕ್ಕಾಗಿ ಬಿಗ್ ಬಾಸ್ ಕಾರ್ಯಕ್ರಮ ಬಂದರೂ ಕೂಡ ಧಾರವಾಹಿಯನ್ನು ಮುಗಿಸದೆ ಧಾರವಾಹಿ ಪ್ರಸಾರವನ್ನು ಮುಂದು ವರೆಸಲಾಗಿದೆ, ಇನ್ನು ಈ ದಾರವಾಹಿ ಯಲ್ಲಿ ನಟಿಸಿರುವ ಕಲಾವಿದರೂ ಕೂಡ ಧಾರವಾಹಿಯಂತೆ ಜನಪ್ರಿಯತೆಯನ್ನು ಪಡೆದು ಕೊಳ್ಳುವುದರಲ್ಲಿ ಯಶಸ್ವಿ ಯಾಗಿದ್ದಾರೆ.

ಇನ್ನು ಕನ್ನಡದ ಕಿರುತೆರೆಯಲ್ಲಿ ರಿಯಾಲಿಟಿ ಶೋಗಳ ಮೂಲಕ ಜನಪ್ರಿಯತೆ ಪಡೆದು ಕೊಂಡಿದ್ದ ಕೋಳಿ ರಮ್ಯಾರವರು ಧಾರವಾಹಿಯಲ್ಲಿ ಬಹಳ ಸ್ಟೈಲಿಶ್ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ, ನಾಯಕ ನಟ ಮಿಥುನ್ ರವರ ಚಿಕ್ಕಪ್ಪನ ಎರಡನೇ ಹೆಂಡತಿಯ ಪಾತ್ರದಲ್ಲಿ ನಟಿಸಿರುವ ಇವರು ಧಾರವಾಹಿಯಲ್ಲಿ ಕಂಪ್ಲೀಟ್ ನೆಗೆಟಿವ್ ಶೇಡ್ ಪಾತ್ರವನ್ನು ಹೊಂದಿದ್ದಾರೆ.

ನೆಗೆಟಿವ್ ಶೇಡ್ ಮಾತ್ರ ಎಂದ ತಕ್ಷಣ ಇವರು ಯಾವುದೇ ರೀತಿಯಲ್ಲೂ ವಿಲನ್ ತರ ಕಾಣುವುದಿಲ್ಲ, ಬದಲಾಗಿ ಬಹಳ ಎಂಗ್ ಅಂಡರ್ ಸ್ಟೈಲಿಶ್ ಆಗಿ ಧಾರವಾಹಿಯಲ್ಲಿ ಕಂಡು ಬರುವ ಕೋಳಿ ರಮ್ಯಾರವರು ಹಲವಾರು ವರ್ಷಗಳಿಂದ ವಿವಿಧ ರೀತಿಯ ಪಾತ್ರಗಳಿಗೆ ಜೀವ ತುಂಬಿದ್ದಾರೆ, ಹೀಗೆ ಹಲವಾರು ವರ್ಷಗಳಿಂದ ಕಿರುತೆರೆಯಲ್ಲಿ ನಟನೆ ಮಾಡುತ್ತಿರುವ ಕಾರಣ ಇವರು ವಯಸ್ಸು ಹೆಚ್ಚಾಗಿದೆ ಎಂದು ನೀವು ತಿಳಿದು ಕೊಂಡರೆ ನಿಜಕ್ಕೂ ಅದು ಸುಳ್ಳು, ಯಾಕೆಂದರೆ ಇವರ ವಯಸ್ಸು ಕೇವಲ 30 ವರ್ಷಗಳು, 1991 ರಲ್ಲಿ ಜನಿಸಿರುವ ಇವರು ಬಹಳ ಚಿಕ್ಕ ವಯಸ್ಸಿನಲ್ಲಿಯೇ ಕಿರುತೆರೆಯ ಪ್ರಪಂಚಕ್ಕೆ ಕಾಲಿಟ್ಟರು.

Get real time updates directly on you device, subscribe now.