ಬಿಗ್ ಬಾಸ್ ನಲ್ಲಿ ಶುಭಪುಂಜ ರವರು ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ?? ಎರಡನೇ ಅತಿಹೆಚ್ಚು ಸಂಭಾವನೆ

9

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಇದೀಗ ಶುಭ ಪೂಂಜಾ ರವರ ತಮ್ಮ ಹಾವ ಭಾವ ಹಾಗೂ ಕಾಮಿಡಿ ಮೂಲಕ ಜನರನ್ನು ನಕ್ಕು ನಲಿಸುತ್ತಿದ್ದಾರೆ. ಇವರು ಬಿಗ್ ಬಾಸ್ ಮನೆಗೆ ತೆರಳುವ ಮುನ್ನ ಇವರನ್ನು ಸಿನಿಮಾದಲ್ಲಿ ನೋಡಿದ ಜನರು ಖಂಡಿತವಾಗಲೂ ಇವರು ಈ ರೀತಿ ಇರುತ್ತಾರೆ ಎಂದು ಕೊಂಡಿರಲಿಲ್ಲ. ಬಿಗ್ ಬಾಸ್ ಮನೆಗೆ ಹೋಗಿದ್ದ ಮೇಲೆ ಶುಭಪೂಂಜ ರವರು ಎಲ್ಲರನ್ನು ನಗಿಸುವುದರಲ್ಲಿ ಯಶಸ್ವಿಯಾಗಿದ್ದಾರೆ.

ಇತರ ಸ್ಪರ್ಧಿಗಳಂತೆ ತಮ್ಮ ಕಾಮಿಡಿ ಡೈಲಾಗ್ ಗಳ ಮೂಲಕ ನಗಿಸಿದೆ ಇದ್ದರೂ ಕೂಡ ತಾವು ನಡೆಯುವ ಶೈಲಿ, ನಡೆದು ಕೊಳ್ಳುವ ಶೈಲಿ ಹಾಗೂ ಸದಾ ಬಿಗ್ ಬಾಸ್ ರವರನ್ನು ಊಟ ಮಾಡೋಣ ಬನ್ನಿ ಬಿಗ್ ಬಾಸ್, ನಿದ್ದೆ ಮಾಡೋಣ ಬನ್ನಿ ಬಿಗ್ ಬಾಸ್ ಹೀಗೆ ಹೇಳುತ್ತಾ ಮನೆಯ ಸದಸ್ಯರ ಜೊತೆ ಚೆನ್ನಾಗಿ ಬೆರೆತು ಕೊಂಡಿದ್ದಾರೆ.

ಅಸಲಿಗೆ ಇವರು ಈ ರೀತಿ ನಿಜಜೀವನದಲ್ಲಿ ಇರುತ್ತಾರೇ ಎಂದು ಯಾರೂ ಕೂಡ ಅಂದು ಕೊಂಡಿರಲಿಲ್ಲ. ಹೀಗೆ ಎಲ್ಲರನ್ನೂ ಮನ ರಂಜಿಸುವುದರಲ್ಲಿ ಯಶಸ್ವಿ ಯಾಗುತ್ತಿರುವ ಶುಭ ಪೂಂಜಾ ರವರ ಸಂಭಾವನೆ ಕುರಿತು ನಾವು ಮಾತನಾಡುವುದಾದರೇ ಸ್ನೇಹಿತರೇ ಶುಭ ಪೂಂಜಾ ರವರು ಕಿರುತೆರೆಯ ಮೂಲಗಳ ಪ್ರಕಾರ ಒಂದು ವಾರಕ್ಕೆ ಬರೋಬ್ಬರಿ 90 ಸಾವಿರ ರೂಪಾಯಿಗಳನ್ನು ಪಡೆದು ಕೊಳ್ಳುತ್ತಾರೆ ಎಂಬುದು ತಿಳಿದು ಬಂದಿದೆ, ಮಂಜು ಪಾವಗಡ ರವರು 35 ಹಾಗೂ ವೈಷ್ಣವಿ ರವರು 60,000 ಪಡೆಯುತ್ತಾರೆ ಎಂಬುದನ್ನು ಕೂಡ ನಾವು ತಿಳಿಸಿದ್ದೇವೆ. ಇನ್ನು ಇವರಿಗಿಂತ ಕೇವಲ ಒಬ್ಬರು ಸ್ಪರ್ದಿ ಮಾತ್ರ ಹೆಚ್ಚಿಗೆ ಸಂಭಾವನೆ ಪಡೆಯುತ್ತಿದ್ದು ನಿಧಿ ಸುಬ್ಬಯ್ಯ ರವರು ವಾರಕ್ಕೆ ಒಂದು ಲಕ್ಷ ರೂಪಾಯಿ ಪಡೆಯುತ್ತಿದ್ದಾರೆ.

Get real time updates directly on you device, subscribe now.