ಕಷ್ಟಪಟ್ಟು ಮೇಲೆ ಬಂದು ಬಿಗ್ ಬಾಸ್ ಮನೆಯಲ್ಲಿ ಸೈಲೆಂಟ್ ಆಗಿರುವ ರಘುರವರು ಮುದ್ದಾದ ಕುಟುಂಬ ಹೇಗಿದೆ ಗೊತ್ತಾ??

11

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಬಿಗ್ ಬಾಸ್ ಮನೆಯಲ್ಲಿ ಇದೀಗ ಏನು ಮಾತನಾಡಿದರೆ ಏನು ಆಗುತ್ತದೆ ಎಂಬ ಒಂದು ಚಿಕ್ಕ ಆ’ತಂಕದಿಂದ ಬಹಳ ಸೈಲೆಂಟ್ ಆಗಿರುವ ರಘು ಗೌಡ ರವರು, ನಿಜ ಜೀವನದಲ್ಲಿ ಇಷ್ಟು ಸೈಲೆಂಟ್ ಇರುವುದಿಲ್ಲ ಎಂಬುದು ಈಗಾಗಲೇ ಬಹುಶಹ ನಿಮಗೆಲ್ಲರಿಗೂ ತಿಳಿದಿರ ಬಹುದು. ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ವಿಡಿಯೋಗಳನ್ನು ಮಾಡಿ ಜನರನ್ನು ನಕ್ಕುನಲಿ ಸುವುದರಲ್ಲಿ ಯಶಸ್ವಿಯಾಗಿರುವ ರಘು ಗೌಡರವರು ಬಿಗ್ ಬಾಸ್ ಮನೆಯಲ್ಲಿ ತಮ್ಮ ಹಾಸ್ಯಪ್ರಜ್ಞೆಯನ್ನು ಬಳಸಲು ಹಿಂದೆ ಮುಂದೆ ನೋಡುತ್ತಿದ್ದಾರೆ

ಆದರೆ ದಿನಗಳು ಕಳೆದಂತೆ ರಘು ಗೌಡರವರು ಆತ್ಮವಿಶ್ವಾಸವನ್ನು ತಮ್ಮಲ್ಲಿ ತಾವು ತುಂಬಿ ಕೊಂಡು ಪ್ರತಿ ದಿನವೂ ತಮ್ಮನ್ನು ತಾವು ಬಿಗ್ ಬಾಸ್ ಮನೆಯ ಇತರ ಸದಸ್ಯರ ಜೊತೆ ತೊಡಗಿಕೊಳ್ಳುತ್ತಾ ಉತ್ತಮ ವ್ಯಕ್ತಿಯಾಗಿ ಪ್ರತಿ ದಿನವೂ ರೂಪುಗೊಳ್ಳುತ್ತಿದ್ದಾರೆ. ಆದರೂ ಕೂಡ ಇಷ್ಟು ಸಾಲದು ಎಂಬುದು ಜನರ ಅಭಿಪ್ರಾಯ

ಇನ್ನು ಇವರ ವೈಯಕ್ತಿಕ ಜೀವನದ ಕುರಿತು ನಾವು ಮಾತನಾಡುವುದಾದರೇ ಜೀವನದಲ್ಲಿ ಸಾಕಷ್ಟು ‌ ಕಂಡಿರುವ ರಘು ಗೌಡರವರು ಯಾರ ಬೆಂಬಲವಿಲ್ಲದೆ ತಮ್ಮದೇ ಆದ ಹಾಸ್ಯಪ್ರ ಜ್ಞೆಯನ್ನು ನಂಬಿಕೊಂಡು ಜೀವನದಲ್ಲಿ ಕೆಲವೊಂದು ಯಶಸ್ಸಿನ ಮೆಟ್ಟಿಲುಗಳನ್ನು ಹತ್ತಿದ್ದಾರೆ ಎಂದರೆ ತಪ್ಪಾಗಲಾರದು.

ಇನ್ನು ಇವರ ಕುಟುಂಬದ ಬಗ್ಗೆ ನಾವು ಮಾತನಾಡುವುದಾದರೇ ಅವರ ಹೆಂಡತಿಯ ಹೆಸರು ವಿದ್ಯಾಶ್ರೀ, ಇವರು ಕೂಡ ರಘು ಗೌಡರವರ ಜೊತೆ ಹಲವಾರು ವಿಡಿಯೋಗಳಲ್ಲಿ ನಟನೆ ಮಾಡಿದ್ದಾರೆ, ಇನ್ನು ಈಗ ದಂಪತಿಗಳಿಗೆ ಒಬ್ಬ ಮುದ್ದಾದ ಮಗನಿದ್ದು ಆ ಪುಟ್ಟ ಬಾಲಕನ ಹೆಸರು ಯದು, ಇನ್ನು ಇವರ ಫೇವರೆಟ್ ಐಪಿಎಲ್ ಟೀಮ್ ಆರ್ಸಿಬಿ, ಇಷ್ಟವಾದ ಆಹಾರ ಪದಾರ್ಥ ಮಸಾಲ ದೋಸೆ, ಇನ್ನು ಈ ಕುಟುಂಬದ ಎಕ್ಸ್ಕ್ಲೂಸಿವ್ ಫೋಟೋಗಳನ್ನು ಮೇಲ್ಗಡೆ ಹಾಕಲಾಗಿದ್ದು, ಒಮ್ಮೆ ನೋಡಿ ಹಾಗೂ ಬಿಗ್ ಬಾಸ್ ಮನೆಯಲ್ಲಿ ರಘು ರವರಿಗೆ ಬೆಂಬಲ ನೀಡುವುದನ್ನು ಮರೆಯಬೇಡಿ.

Get real time updates directly on you device, subscribe now.