ಮೊದಲ ಚಿತ್ರಕ್ಕೆ 25 ಲಕ್ಷ ಪಡೆದು ಕೊಂಡಿದ್ದ ಕೃತಿ ಶೆಟ್ಟಿ ಎರಡನೇ ಚಿತ್ರಕ್ಕೆ ಕೇಳಿದ ಹಣ ಎಷ್ಟು ಗೊತ್ತೆ??

11

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ತೆಲುಗು ಚಿತ್ರರಂಗದಲ್ಲಿ ಇದೀಗ ಉಪ್ಪೆನ ಸಿನಿಮಾದ ಮೂಲಕ ನಮ್ಮ ಕರ್ನಾಟಕ ಮೂಲತಃ ಕೃತಿ ಶೆಟ್ಟಿ ರವರು ಸದ್ದು ಮಾಡಲು ಆರಂಭಿಸಿದ್ದಾರೆ, ಮೊದಲ ಸಿನಿಮಾದಲ್ಲಿ ಅತ್ಯದ್ಭುತ ನಟನೆ ಮಾಡುವ ಮೂಲಕ ಸಿನಿ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿರುವ ಕೃತಿ ಶೆಟ್ಟಿ ರವರು ಮೊದಲ ಯಶಸ್ಸು ಗಳಿಸಿದ ತಕ್ಷಣ ಸಾಲು ಸಾಲು ಸಿನಿಮಾಗಳಲ್ಲಿ ಆಫರ್ ಗಳನ್ನು ಪಡೆದು ಕೊಂಡಿದ್ದಾರೆ. ಮೂಲಗಳ ಪ್ರಕಾರ ತೆಲುಗು ಸ್ಟಾರ್ ನಟ ನಾನಿ, ರಾಮ ಪೊತಿನೇನಿ ಹಾಗೂ ರಾಮ್ ಚರಣ್ ಅವರ ಚಿತ್ರದಲ್ಲಿ ಕೃತಿ ಶೆಟ್ಟಿ ಅವರು ನಟಿಸುವುದು ಖಚಿತವಾಗಿದೆ.

ಹೀಗೆ ಸಾಲು ಸಾಲು ಅವಕಾಶಗಳನ್ನು ಪಡೆದುಕೊಳ್ಳಲು ಕಾರಣ ಏನು ಎಂಬುದನ್ನು ನಾವು ನೋಡುವುದಾದರೆ ಇವರ ಮೊದಲ ಸಿನಿಮಾ ಉಪ್ಪೆನ ಬಾಕ್ಸಾಫೀಸ್ ನಲ್ಲಿ ಬರೋಬ್ಬರಿ 100 ಕೋಟಿಗೂ ಹೆಚ್ಚಿನ ಕಲೆಕ್ಷನ್ ಮಾಡುವುದರಲ್ಲಿ ಯಶಸ್ವಿಯಾಗಿದೆ. ಆದ ಕಾರಣ ಇದೀಗ ಸಾಲು ಸಾಲು ಚಿತ್ರಗಳಲ್ಲಿ ಕೃತಿ ಶೆಟ್ಟಿ ಅವಕಾಶ ಪಡೆದು ಕೊಳ್ಳುತ್ತಿದ್ದಾರೆ.

ಇನ್ನು ಹೀಗೆ ಸಾಲು ಸಾಲು ಚಿತ್ರಗಳಲ್ಲಿ ಅವಕಾಶ ಪಡೆದು ಕೊಳ್ಳುತ್ತಿರುವ ಕೃತಿ ಶೆಟ್ಟಿ ರವರು ತಮ್ಮ ಸಂಭಾವನೆಯನ್ನು ಗಣನೀಯ ಪ್ರಮಾಣದಲ್ಲಿ ಏರಿಸಿ ಕೊಂಡಿದ್ದಾರೆ, ಹೌದು ಸ್ನೇಹಿತರೆ ತೆಲುಗು ಚಿತ್ರ ರಂಗದ ಹಲವಾರು ನಟಿಯರಿಗಿಂತ ಹೆಚ್ಚು ಹಣ ಪಡೆದು ಕೊಳ್ಳಲು ಕೃತಿ ರವರು ನಿರ್ಧಾರ ಮಾಡಿದ್ದು ಮೊದಲ ಸಿನಿಮಾ 25 ಲಕ್ಷ ಪಡೆದು ಕೊಂಡಿದ್ದ ಇವರು ಇದೀಗ ಎರಡನೇ ಸಿನಿಮಾ ಗೆ ಒಂದು ಕೋಟಿ ಬೇಡಿಕೆ ಯಿಟ್ಟಿದ್ದಾರೆ ಎಂಬುದು ತಿಳಿದು ಬಂದಿದೆ. ಅಚ್ಚರಿ ಏನೆಂದರೆ ನಿರ್ಮಾಪಕರು 1 ಕೋಟಿ ನೀಡಲು ಒಪ್ಪಿಕೊಂಡಿದ್ದಾರೆ ಎಂಬುದು ತಿಳಿದು ಬಂದಿದೆ.

Get real time updates directly on you device, subscribe now.