ಗೃಹಿಣಿ ಪಾತ್ರ ಮಾಡಿದಕ್ಕಾಗಿ ನೀವಂದು ಕೊಡಷ್ಟು ವಯಸ್ಸಾಗಿಲ್ಲ ಕವಿತಾ ಗೌಡ ರವರಿಗೆ ! ಇವರ ನಿಜವಾದ ವಯಸ್ಸು ಎಷ್ಟು ಗೊತ್ತಾ??

21

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಕನ್ನಡ ಕಿರುತೆರೆಯಲ್ಲಿ ಖ್ಯಾತ ನಟಿಯರಲ್ಲಿ ಒಬ್ಬರಾಗಿರುವ ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಚಿನ್ನು ಪಾತ್ರದಾರಿ ಕವಿತ ಗೌಡ ರವರು ಹಲವಾರು ವರ್ಷಗಳಿಂದ ಕನ್ನಡ ಕಿರುತೆರೆಯಲ್ಲಿ ವಿವಿಧ ಧಾರವಾಹಿಗಳಲ್ಲಿ ನಟನೆ ಮಾಡಿ ಜನರ ಮನ ಗೆಲ್ಲುವುದರಲ್ಲಿ ಯಶಸ್ವಿಯಾಗಿದ್ದಾರೆ.‌‌ ಈಗಲೂ ಕೂಡ ಹಲವಾರು ಜನರಿಗೆ ಕವಿತ ಗೌಡ ರವರು ನಟನೆ ಮಾಡಿರುವ ಚಿನ್ನು ಪಾತ್ರ ಫೇವರೆಟ್ ಪಾತ್ರ ಎನಿಸಿದೆ.

ಇನ್ನು ಕಿರುತೆರೆಯಲ್ಲಿ ಅಷ್ಟೇ ಅಲ್ಲದೆ ಬೆಳ್ಳಿತೆರೆಯಲ್ಲಿ ಯೂ ಕೂಡ ನಟನೆ ಮಾಡಿರುವ ಕವಿತ ಗೌಡ ರವರು ಕಿರುತೆರೆಯಲ್ಲಿ ಹೆಚ್ಚಿನ ಜನಪ್ರಿಯತೆ ಪಡೆದು ಕೊಂಡಿರುವ ನಟಿಯರಲ್ಲಿ ಒಬ್ಬರಾಗಿದ್ದಾರೆ. ಇನ್ನು ಇವರು ಹಲವಾರು ವರ್ಷಗಳಿಂದ ಗೃಹಿಣಿಯ ಪಾತ್ರ ಹಾಗೂ ಬಹಳ ಅರ್ಥ ಗರ್ಭಿತವಾದ ಪಾತ್ರಗಳನ್ನು ಮಾಡಿರುವ ಕಾರಣ ಕವಿತ ಗೌಡ ರವರಿಗೆ ಈಗಾಗಲೇ 30 ವರ್ಷ ದಾಟಿದೆ ಎಂದು ಎಲ್ಲರೂ ಅಂದು ಕೊಂಡಿರುತ್ತಾರೆ.

ಆದರೆ ಕವಿತ ಗೌಡ ರವರು ನಿಜಕ್ಕೂ 30ವರ್ಷ ದಾಟುವಷ್ಟು ದೊಡ್ಡವರೆಲ್ಲ ಹಾಗೂ ನಿಜ ಜೀವನದಲ್ಲಿ ನೋಡಿದರೆ ಅಷ್ಟು ವಯಸ್ಸಾಗಿದೆ ಎಂದು ಕೂಡ ಅನಿಸುವುದಿಲ್ಲ, ಬಹುಶಹ ಗೃಹಿಣಿ ಪಾತ್ರ ಮಾಡಿದ ಕಾರಣಕ್ಕೆ ಎಲ್ಲರೂ ಕವಿತಾ ಗೌಡ ಅವರಿಗೆ ಹೆಚ್ಚು ವಯಸ್ಸಾಗಿದೆ ಎಂದು ಕೊಂಡಿದ್ದಾರೆ, ಆದರೆ ಅವರ ನಿಜವಾದ ವಯಸ್ಸು ಕೇವಲ 28 ವರ್ಷ ಎಂದರೇ ನೀವು ನಂಬಲೇಬೇಕು. 1992 ರಲ್ಲಿ ಜನಿಸಿರುವ ಕವಿತ ಗೌಡ ರವರ ವಯಸ್ಸು ಇಂದಿನ ಲೆಕ್ಕಾಚಾರದ ಪ್ರಕಾರ 28 ವರ್ಷ. ಇವರ ನಟನೆಯ ಕುರಿತು ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ.

Get real time updates directly on you device, subscribe now.