ಬರಲಿದೆ ಕಾದಂಬರಿ-2 ಧಾರವಾಹಿ ! ಜೀ ಕನ್ನಡದ ಧಾರಾವಾಹಿಯ ನಟಿ ಕಾದಂಬರಿ 2 ಗೆ ನಟಿಯಾಗಿ ಆಯ್ಕೆ ! ಯಾರು ಗೊತ್ತೇ??

16

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಕನ್ನಡ ಕಿರುತೆರೆಯಲ್ಲಿ ಜನರು ಎಂದೆಂದಿಗೂ ಮರೆಯದಂತಹ ಹಲವಾರು ದಾರವಾಹಿಗಳು ಪ್ರಸಾರಗೊಂಡಿವೆ. ಇಂತಹ ಧಾರವಾಹಿಯಲ್ಲಿ ಕಳೆದ ಕೆಲವು ವರ್ಷಗಳ ಹಿಂದೆ ಪ್ರಸಾರವಾಗಿದ್ದ ಕಾದಂಬರಿ ಧಾರವಾಹಿ ಕೂಡ ಒಂದು. ಅಂದಿನ ಕಾಲದಲ್ಲಿ ಕಿರುತೆರೆಗೆ ಹೆಚ್ಚಿನ ಪ್ರೇಕ್ಷಕರು ಇಲ್ಲದೆ ಇತರ ಕೂಡ ಕಾದಂಬರಿ ಧಾರವಾಹಿ ಭರ್ಜರಿ ಯಶಸ್ಸು ಗಳಿಸಿತ್ತು. ನಟಿ ಶ್ವೇತಾ ಚಂಗಪ್ಪ ರವರು ಧಾರಾವಾಹಿಯ ಮೂಲಕ ಕರ್ನಾಟಕದ ಮೂಲೆ ಮೂಲೆಯಲ್ಲಿಯೂ ಕೂಡ ಜನಪ್ರಿಯತೆ ಪಡೆದು ಕೊಂಡಿದ್ದರು.

ಈ ದಾರಾವಾಹಿಯನ್ನು ಇಂದಿಗೂ ಕೂಡ ಮರು ಪ್ರಸಾರ ಮಾಡಿದರೇ ಖಂಡಿತ ಹೆಚ್ಚಿನ ಟಿಆರ್ಪಿ ಪಡೆದುಕೊಳ್ಳಲಿದೆ, ಇನ್ನು ಈಗ ಯಾಕೆ ಹಳೆಯ ದಾರವಾಹಿಯ ಮಾತು ಎಂಬುದನ್ನು ನಾವು ನೋಡುವುದಾದರೇ ಕಿರುತೆರೆಯ ಪಕ್ಕ ಮೂಲಗಳ ಪ್ರಕಾರ ಇನ್ನು ಕೆಲವೇ ಕೆಲವು ವಾರಗಳಲ್ಲಿ ಕಾದಂಬರಿ 2 ಧಾರವಾಹಿ ಪ್ರಸಾರವಾಗುವುದು ಖಚಿತವಾಗಿದೆ.

ಈ ದಾರವಾಹಿಯಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಟಾಪ್ ಧಾರವಾಹಿಗಳಲ್ಲಿ ಒಂದಾಗಿರುವ ಧಾರವಾಹಿಯ ನಟಿಯೊಬ್ಬರು ಮುಖ್ಯ ಪಾತ್ರದಲ್ಲಿ ಅಂದರೆ ನಟಿಯ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬುದು ತಿಳಿದು ಬಂದಿದೆ. ಹೌದು ಸ್ನೇಹಿತರೇ ಅವರು ಮತ್ತ್ಯಾರು ಅಲ್ಲ ಜೀ ಕನ್ನಡ ಧಾರವಾಹಿಯಲ್ಲಿ ಪ್ರಸಾರವಾಗಿ ತನ್ನದೇ ಆದ ಪ್ರತ್ಯೇಕ ಅಭಿಮಾನಿ ಬಳಗವನ್ನು ಸೃಷ್ಟಿಸಿರುವ ಪಾರು ಧಾರವಾಹಿಯಲ್ಲಿ ಜನನಿ ಪಾತ್ರ ಮಾಡುತ್ತಿರುವ ಪವಿತ್ರ ರವರು ನಾಯಕಿ ನಟಿಯಾಗಿ ನಟನೆ ಮಾಡಲಿದ್ದಾರೆ ಎಂಬುದು ತಿಳಿದು ಬಂದಿದೆ.

Get real time updates directly on you device, subscribe now.