ಬಿಗ್ ಬಾಸ್ ಮನೆಯಲ್ಲಿ ಇರಲು ವೈಷ್ಣವಿ ಗೌಡ ರವರು ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತೇ??

13

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಬಿಗ್ ಬಾಸ್ ಕಾರ್ಯಕ್ರಮ ಬಹಳ ಅದ್ಭುತವಾಗಿ ಮೂಡಿ ಬರುತ್ತಿದೆ. ಮೊದಲನೇ ವಾರದಲ್ಲಿ ಹೆಚ್ಚು ಟ್ವಿಸ್ಟ್ ಗಳನ್ನೂ ಈಗಾಗಲೇ ನೀಡಲಾಗಿದೆ. ಮನೆಯಲ್ಲಿ ಇನ್ನೇನು ಕಿಚ್ಚು ಆರಂಭವಾಗುವ ಸಾಧ್ಯತೆ ಕೂಡ ಹೆಚ್ಚಾಗಿದೆ. ಹೀಗಿರುವಾಗ ಪ್ರತಿಯೊಬ್ಬ ಸ್ಪರ್ಧಿಗಳ ಕುರಿತು ಮುಂದಿನ ದಿನಗಳಲ್ಲಿ ಯಾವ ರೀತಿ ಆಟವನ್ನು ಆಡುತ್ತಾರೆ ಎಂಬ ಕುತೂಹಲ ಪ್ರೇಕ್ಷಕರಲ್ಲಿ ದಿನೇ ದಿನೇ ಹೆಚ್ಚುತ್ತಿದೆ.

ಇನ್ನು ಹೀಗೆ ಬಿಗ್ ಬಾಸ್ ಗೆ ತೆರಳುವ ಸ್ಪರ್ಧಿಗಳ ಕುರಿತು ನಾವು ಮಾತನಾಡುವುದಾದರೆ ನಿಮಗೆಲ್ಲರಿಗೂ ತಿಳಿದಿರುವಂತೆ ಬಿಗ್ ಬಾಸ್ ಮನೆಗೆ ಯಾವುದೇ ಸೆಲೆಬ್ರೆಟಿಗಳು ಹೋದರೂ ಕೂಡ ಅವರಿಗೆ ಬಹುಮಾನದ ಮೊತ್ತವನ್ನು ಬಿಟ್ಟು ಪ್ರತ್ಯೇಕವಾಗಿ ಸಂಭಾವನೆ ನೀಡಲಾಗುತ್ತದೆ. ಅಗ್ನಿಸಾಕ್ಷಿ ಧಾರಾವಾಹಿಯ ಮೂಲಕ ಇದೀಗ ಬಿಗ್ ಬಾಸ್ ಮನೆಗೆ ತೆರಳಿರುವ ಸನ್ನಿಧಿ ಪಾತ್ರದಾರಿ ಖ್ಯಾತಿಯ ವೈಷ್ಣವಿ ಗೌಡ ರವರ ಸಂಭಾವನೆ ಎಷ್ಟು ಎಂಬುದರ ಕುರಿತು ಇಂದಿನ ಲೇಖನದಲ್ಲಿ ಮಾಹಿತಿ ನೀಡುತ್ತೇವೆ ಕೇಳಿ.

ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಬಿಗ್ ಬಾಸ್ ಮನೆಯಲ್ಲಿ ಪ್ರತಿಯೊಬ್ಬ ಸ್ಪರ್ಧಿಗಳಿಗೂ ವಾರಕ್ಕೆ ಅನುಗುಣವಾಗಿ ಸಂಭಾವನೆ ಇರುತ್ತದೆ, ಇನ್ನು ವೈಷ್ಣವಿ ಗೌಡ ರವರ ಕುರಿತು ಮಾತನಾಡುವುದಾದರೆ ಪ್ರತಿ ವಾರಕ್ಕೆ ವೈಷ್ಣವಿ ಗೌಡ ರವರು ಬರೋಬ್ಬರಿ 60 ಸಾವಿರ ರೂಪಾಯಿಯನ್ನು ಸಂಭಾವನೆಯಾಗಿ ಪಡೆಯಲಿದ್ದಾರೆ. ಎಷ್ಟು ವಾರ ಇರುತ್ತಾರೋ ಅಷ್ಟು ವಾರ ಇವರಿಗೆ ೬೦೦೦೦ ರೂಪಾಯಿಗಳನ್ನು ಪ್ರತಿ ಬಾರದಂತೆ ಸಂಭಾವನೆ ನೀಡಲಾಗುತ್ತದೆ. ಮನೆಯಲ್ಲಿ ಇಲ್ಲಿಯವರೆಗೂ ಹೆಚ್ಚಿನ ಸದ್ದು ಮಾಡದೆ ಇದ್ದರೂ ಕೂಡ ಉತ್ತಮ ಸಂಭಾವನೆ ಮೂಲಕ ಇದೀಗ ವೈಷ್ಣವಿ ಗೌಡ ರವರು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡಿದ್ದಾರೆ.

Get real time updates directly on you device, subscribe now.