ಪ್ರಶಾಂತ್ ಸಂಬರಗಿ ಹಾಗೂ ದಿವ್ಯ ಉರುಡುಗ ರವರ ನಡುವೆ ನಡೆಯುತ್ತಿರುವುದಾದರೂ ಏನು ಗೊತ್ತಾ??

16

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಬಿಗ್ ಬಾಸ್ ಕಾರ್ಯಕ್ರಮ ಆರಂಭವಾದ ಕೇವಲ ಕೆಲವೇ ಕೆಲವು ದಿನಗಳಲ್ಲಿ ಮನೆಯಲ್ಲಿ ಪ್ರೀತಿ ಸ್ನೇಹ ಕಾಳಜಿ ಕಿತ್ತಾಟ ಎಲ್ಲವೂ ಕೂಡ ಕಾಣಿಸಿಕೊಂಡಿದೆ. ಈ ಮೂಲಕ ಪ್ರತಿ ಸೀಸನ್ ಅಂತೆಯೇ ಸೀಸನ್ ಕೂಡ ಪ್ರೇಕ್ಷಕರಿಗೆ ಸಾಕಷ್ಟು ಮನರಂಜನೆ ಸಿಗುವುದು ಖಚಿತವಾದಂತೆ ಕಾಣುತ್ತಿದೆ. ಇನ್ನು ಇದೇ ಸಂದರ್ಭದಲ್ಲಿ ಪ್ರಶಾಂತ್ ಸಂಬರಗಿ ಹಾಗೂ ದಿವ್ಯಾ ಉರುಡುಗ ರವರ ನಡುವೆ ನಡೆಯುತ್ತಿರುವ ಕೆಲವೊಂದು ಘಟನೆಗಳು ಸಾಮಾಜಿಕ ಜಾಲತಾಣಗಳಲ್ಲಿ ತಲ್ಲಣವನ್ನು ಸೃಷ್ಟಿಸಿವೆ ಹಾಗೂ ನೆಟ್ಟಿಗರು ಟ್ರೋಲ್ ಮಾಡಲು ಇವರನ್ನು ಬಳಸಿಕೊಳ್ಳುತ್ತಿದ್ದಾರೆ

ಹೌದು ಸ್ನೇಹಿತರೆ, ಕಾರ್ಪೊರೇಟ್ ಕಂಪನಿಯಲ್ಲಿ ಕೆಲಸ ಮಾಡಿ ತದನಂತರ ಸಮಾಜದ ವಿಷಯಗಳ ಕುರಿತು ಧ್ವನಿಯೆತ್ತಿ ಹಲವಾರು ವಿ’ವಾ’ದಗಳ ಮೂಲಕ ಸದ್ದು ಮಾಡಿದ್ದ ಪ್ರಶಾಂತ್ ಸಂಬರಗಿ ರವರು ಬಿಗ್ ಬಾಸ್ ಮನೆಯಲ್ಲಿ ದಿವ್ಯ ಉರುಡುಗ ರವರ ಜೊತೆ ನಡೆದು ಕೊಳ್ಳುತ್ತಿರುವ ರೀತಿ ನೆಟ್ಟಿಗರನ್ನು ಒಂದು ಕ್ಷಣ ದಂಗಾಗುವಂತೆ ಮಾಡಿದೆ.

ಕಾರ್ಯಕ್ರಮ ಆರಂಭವಾದ ಕೇವಲ ಎರಡು ದಿನಗಳ ಬಳಿಕ ಪ್ರಶಾಂತ್ ಹಾಗೂ ದಿವ್ಯ ರವರ ನಡುವೆ ಹೆಚ್ಚಿನ ಆತ್ಮೀಯತೆ ಇರುವಂತೆ ಕಾಣುತ್ತಿದೆ, ಸಂಬರಗಿ ರವರು ಸದಾ ದಿವ್ಯ ರವರ ಆಸುಪಾಸಿನಲ್ಲಿ ಕಾಣಿಸಿ ಕೊಳ್ಳುತ್ತಿದ್ದಾರೆ, ಅಷ್ಟೇ ಅಲ್ಲದೆ ಭವಿಷ್ಯ ಹೇಳುತ್ತೇನೆ ಎಂದು ಪಕ್ಕದಲ್ಲಿ ಕುಳಿತಿದ್ದು ಹಾಗೂ ದಿವ್ಯ ಉರುಡುಗ ರವರನ್ನು ಎತ್ತಿಕೊಂಡು ಹೋಗಿ ಪಕ್ಕದಲ್ಲಿ ಕೂರಿಸಿದ ಪ್ರಶಾಂತ ಸಂಬರಗಿ ರವರ ನಡೆ ಎಲ್ಲರನ್ನೂ ಒಂದು ಕ್ಷಣ ಮೂಗಿನ ಮೇಲೆ ಬೆರಳು ಇಟ್ಟು ಕೊಳ್ಳುವಂತೆ ಮಾಡಿದೆ. ಇದನ್ನು ಕಂಡ ಜನ ಹೀಗೆ ಪ್ರೇಮಿಗಳ ನಡುವೆ ಹೆಚ್ಚಿನ ವಯಸ್ಸಿನ ಅಂತರ ಇರುವ ಕಾನ್ಸೆಪ್ಟ್ ಗಳಲ್ಲಿ ಧಾರವಾಹಿ ಮಾಡಿರುವ ಜೊತೆ ಜೊತೆಯಲಿ ಧಾರವಾಹಿಯನ್ನು ಬಳಸಿ ಕೊಂಡಿರುವ ನೆಟ್ಟಿಗರು ಬಹುಶಹ ಇದು ಜೊತೆ ಜೊತೆಯಲ್ಲಿ ದಾರವಾಹಿ ಭಾಗ ಮೂರು ಇರಬಹುದು ಎಂದು ಟ್ರೋಲ್ ಮಾಡಿದ್ದಾರೆ.

Get real time updates directly on you device, subscribe now.