ಒಂದು ಸರಿಗಮಪ ಎಪಿಸೋಡಿಗೆ ಅನುಶ್ರೀ ರವರು ಪಡೆಯುವ ಸಂಭಾವನೆ ಎಷ್ಟು ಗೊತ್ತೇ??

3

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಇದೀಗ ಕನ್ನಡ ಕಿರುತೆರೆಯಲ್ಲಿ ಯಾವುದೇ ಟಾಪ್ ಕಾರ್ಯಕ್ರಮ ಅಥವಾ ಬಹು ನಿರೀಕ್ಷಿತ ಕಾರ್ಯಕ್ರಮ ಪ್ರಸಾರವಾಗುತ್ತಿದೆ ಎಂದರೆ ಪ್ರತಿಯೊಂದು ವಾಹಿನಿಯು ಕೂಡ ಅನುಶ್ರೀ ರವರನ್ನು ನಿರೂಪಣೆ ಮಾಡಲು ಆಹ್ವಾನ ನೀಡಲಾಗುತ್ತದೆ. ಅದರಲ್ಲಿಯೂ ಜೀ ಕನ್ನಡ ವಾಹಿನಿಯ ಇನ್ಯಾವುದೇ ಹೆಚ್ಚಿನ ಆಲೋಚನೆ ಮಾಡದೆ ಪ್ರತಿ ಕಾರ್ಯಕ್ರಮದಲ್ಲೂ ಅವರನ್ನು ನಿರೂಪಕಿಯಾಗಿ ಕರೆಯುತ್ತಾರೆ. ಇತ್ತೀಚಿಗೆ ತನ್ನದೇ ಆದ ಪ್ರತ್ಯೇಕ ಯುಟ್ಯೂಬ್ ಚಾನಲ್ ಒಂದನ್ನು ಕೂಡ ಆರಂಭಿಸಿದ್ದಾರೆ. ಇನ್ನು ಹೀಗೆ ದಿನೇ ದಿನೇ ಹೆಚ್ಚಿನ ಜನಪ್ರಿಯತೆಯನ್ನು ಪಡೆದು ಕೊಳ್ಳುತ್ತಿರುವ ನಟಿ ಅನುಶ್ರೀ ರವರು ಒಂದು ಕಾರ್ಯಕ್ರಮದಲ್ಲಿ ಒಂದು ಎಪಿಸೋಡನ್ನು ನಿರೂಪಣೆ ಮಾಡಲು ಎಷ್ಟು ಸಂಭಾವನೆ ಪಡೆಯುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಇರುತ್ತದೆ

ಸ್ನೇಹಿತರೆ ನಿಮಗೆ ಒಂದು ವೇಳೆ ಆ ರೀತಿಯ ಪ್ರಶ್ನೆ ಮೂಡಿದ್ದಾರೆ ಎಂದು ನಾವು ಇದಕ್ಕೆ ಉತ್ತರ ಹೇಳುತ್ತೇವೆ ಕೇಳಿ. ಸ್ನೇಹಿತರೆ ಇತ್ತೀಚಿಗೆ ನಡೆದ ಸರಿಗಮಪ ಕಾರ್ಯಕ್ರಮಗಳು ಕಾರ್ಯಕ್ರಮದ ಎಪಿಸೋಡ್ ಗಳನ್ನು ನಿರೂಪಣೆ ಮಾಡಲು ಅನುಶ್ರೀ ರವರು ಒಂದು ಎಪಿಸೋಡಿಗೆ ಬರೋಬ್ಬರಿ 60 ರಿಂದ 70 ಸಾವಿರ ರೂಪಾಯಿಗಳನ್ನು ಕಳೆದುಕೊಳ್ಳುತ್ತಾರೆ ಎಂಬುದು ತಿಳಿದು ಬಂದಿದೆ. ಇದು ಕನ್ನಡದ ಇನ್ಯಾವುದೇ ಇತರ ನಿರೂಪಕರು ತೆಗೆದುಕೊಳ್ಳುವ ಸಂಭಾವನೆಗಿಂತ ಹೆಚ್ಚಿರುವುದು ಕಂಡು ಬಂದಿದೆ. ಈ ಮೂಲಕ ಕನ್ನಡದಲ್ಲಿ ಹತ್ತಿ ಹೆಚ್ಚು ಸಂಭಾವನೆ ಪಡೆದು ಕೊಳ್ಳುವ ನಿರೂಪಕಿ ಎಂದು ಕೂಡ ಅನುಶ್ರೀ ರವರು ಖ್ಯಾತಿ ಪಡೆದು ಕೊಂಡಿದ್ದಾರೆ.

Get real time updates directly on you device, subscribe now.