ಸದ್ದಿಲ್ಲದಂತೆ ಐಷಾರಾಮಿ ಮನೆ ಕಟ್ಟಿ ಗೃಹ ಪ್ರವೇಶ ಮಾಡಿದ ಮೇಘ ಶೆಟಿ, ಹೇಗಿದೆ ಗೊತ್ತಾ ಹೊಸ ಮನೆ??

7

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಕನ್ನಡ ಕಿರುತೆರೆಯ ಅತಿ ಜನಪ್ರಿಯತೆಯ ನಟಿಯರ ಸಾಲಿನಲ್ಲಿ ಸ್ಥಾನ ಪಡೆದು ಕೊಂಡಿರುವ ಅನು ಸಿರಿಮನೆ ಪಾತ್ರದಾರಿ ಮೇಘ ಶೆಟ್ಟಿ ಅವರು ಇದೀಗ ಕಿರುತೆರೆಯಲ್ಲಿ ಅಷ್ಟೇ ಅಲ್ಲದೆ ಬೆಳ್ಳಿ ಪರದೆ ಹಾಗೂ ಕೆಲವೊಂದು ಆಲ್ಬಮ್ ಸಾಂಗ್ ಗಳಲ್ಲಿ ಕೂಡ ನಿರತರಾಗಿದ್ದಾರೆ. ಇತ್ತೀಚಿಗಷ್ಟೇ ಗೋಲ್ಡನ್ ಸ್ಟಾರ್ ಗಣೇಶ್ ಅವರ ಜೊತೆ ಅಧಿಕೃತವಾಗಿ ಸಿನಿಮಾ ಒಪ್ಪಿಕೊಂಡು ನಟನೆ ಮಾಡುತ್ತಿರುವ ಮೇಘ ಶೆಟ್ಟಿ ರವರು ಚಂದನ್ ಶೆಟ್ಟಿ ರವರ ಜೊತೆ ಆಲ್ಬಮ್ ಸಾಂಗ್ ಮುಂದಕ್ಕೆ ಹೆಜ್ಜೆ ಹಾಕುತ್ತಿದ್ದಾರೆ.

ಹೀಗೆ ದಿನೇ ದಿನೇ ಜನಪ್ರಿಯತೆಯನ್ನು ಹೆಚ್ಚಿಸಿ ಕೊಳ್ಳುತ್ತಿರುವ ಮೇಘ ಶೆಟ್ಟಿ ರವರು ಇದೀಗ ಮತ್ತೊಂದು ಸಂತಸದ ಸುದ್ದಿಯನ್ನು ಅಭಿಮಾನಿಗಳಿಗೆ ನೀಡಿದ್ದಾರೆ ,ಹೌದು ಸ್ನೇಹಿತರೇ ಬೆಂಗಳೂರಿನ ನಂದಿನಿ ಲೇಔಟ್ ನಲ್ಲಿ ಸದ್ದಿಲ್ಲದಂತೆ ಹೊಸ ಮನೆ ಕಟ್ಟಿ ಗೃಹ ಪ್ರವೇಶ ಮಾಡಿರುವ ಮೇಘ ಶೆಟ್ಟಿ ರವರು ತಮ್ಮ ಹೊಸಮನೆಯ ಚಿತ್ರಗಳನ್ನು ಅಧಿಕೃತವಾಗಿ ಹಂಚಿಕೊಂಡಿದ್ದಾರೆ.

ಈ ಗೃಹ ಪ್ರವೇಶ ಸಮಾರಂಭಕ್ಕೆ ಜೊತೆ ಜೊತೆಯಲಿ ಧಾರವಾಹಿಯ ಬಹುತೇಕ ಕಲಾವಿದರು ಆಗಮಿಸಿ ಮೇಘ ಶೆಟ್ಟಿರವರಿಗೆ ಹಾಗೂ ಅವರ ಕುಟುಂಬಕ್ಕೆ ಶುಭ ಕೋರಿದ್ದಾರೆ. ಬೆಂಗಳೂರಿನಲ್ಲಿ ಮೇಘ ಶೆಟ್ಟಿ ರವರು ಕಟ್ಟಿಸಿರುವ ಐಷಾರಾಮಿ ಮನೆಯ ಫೋಟೋಗಳು ಹಾಗೂ ಗೃಹಪ್ರ ವೇಶದ ಕೆಲವೊಂದು ಭಾವಚಿತ್ರಗಳು ಮೇಲ್ಗಡೆ ಕೊಲಾಜ್ ಮಾಡಿ ಹಾಕಲಾಗಿದ್ದು ಒಮ್ಮೆ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ. ಒಟ್ಟಿನಲ್ಲಿ ಇದೀಗ ಸದ್ದಿಲ್ಲದಂತೆ ಕಿರುತೆರೆಯ ಅತಿ ಬ್ಯುಸಿ ನಟಿಯ ಗೃಹ ಪ್ರವೇಶ ಸದ್ದಿಲ್ಲದಂತೆ ಮುಗಿದಿದೆ.

Get real time updates directly on you device, subscribe now.