ಹಿರಿಯ ನಟಿ ಆರತಿ ಅವರ ಮೊಮ್ಮಗಳು ಕೂಡ ಟಾಪ್ ನಟಿ ! ಯಾರು ಮತ್ತು ಹೇಗಿದ್ದಾರೆ ಗೊತ್ತಾ??

11

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗ ಕಂಡ ಅಪ್ರತಿಮ ನಟಿಯರಲ್ಲಿ ಒಬ್ಬರಾಗಿರುವ ನಟಿ ಆರತಿ ರವರನ್ನು ಕನ್ನಡ ಚಿತ್ರರಂಗ ಬಹುಶಹ ಎಂದೂ ಮರೆಯಲು ಸಾಧ್ಯವಿಲ್ಲ. ನಟಿಸಿದ ಹಲವಾರು ಚಿತ್ರಗಳು ಯಶಸ್ಸಿನ ಸಾಲಿಗೆ ಸೇರಿರುವುದಷ್ಟೇ ಅಲ್ಲದೆ ಕನ್ನಡಿಗರ ಮನದಲ್ಲಿ ಅಚ್ಚಳಿಯದೆ ಕೂಡ ಉಳಿದಿವೆ. ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಒಂದು ಪ್ರತ್ಯೇಕ ಅಧ್ಯಯವನ್ನು ನಟಿ ಆರತಿ ಹೊಂದಿದ್ದಾರೆ ಎಂದರೆ ತಪ್ಪಾಗಲಾರದು.

ದಶಕಗಳ ಕಾಲ ಕನ್ನಡ ಚಿತ್ರರಂಗವನ್ನು ಆಳಿದ ರಂಗನಾಯಕಿ ಎಂದರೆ ತಪ್ಪಾಗಲಾರದು, ಹೀಗೆ ತಮ್ಮದೇ ಆದ ನಟನೆಯ ಮೂಲಕ ಕನ್ನಡಿಗರ ಮನದಲ್ಲಿ ಅಚ್ಚಳಿಯದೆ ಉಳಿದಿರುವ ನಟಿ ಆರತಿ ಅವರ ಮೊಮ್ಮಗಳು ಕೂಡ ದಕ್ಷಿಣ ಭಾರತದ ಹೆಸರಾಂತ ನಟಿ ಎಂದು ನಿಮಗೆ ತಿಳಿದಿದೆಯೇ? ಒಂದು ವೇಳೆ ತಿಳಿದಿಲ್ಲ ಎಂದಾದರೆ ಬನ್ನಿ ಈ ಕುರಿತು ನಿಮಗೆ ಸಂಪೂರ್ಣ ಮಾಹಿತಿ ನೀಡುತ್ತೇನೆ.

ಸ್ನೇಹಿತರೆ ಭಾರತದ ವಿವಿಧ ಚಿತ್ರರಂಗಗಳಲ್ಲಿ ಕೆಲವೊಂದು ಚಿತ್ರಗಳಲ್ಲಿ ನಟಿಯಾಗಿ ಹಾಗೂ ಹಲವಾರು ಚಿತ್ರಗಳಲ್ಲಿ ಪೋಷಕ ನಟಿಯಾಗಿ ಹೆಸರು ಮಾಡಿರುವ ನಟಿ ಸಾಂಗವಿ ರವರು ಮತ್ತ್ಯಾರು ಅಲ್ಲ ಅವರು ನಟಿ ಆರತಿ ಅವರ ಮೊಮ್ಮಗಳು. ನಟಿ ಸಾಂಗವಿ ರವರು ತೆಲುಗು ತಮಿಳು ಮಲಯಾಳಂ ಸೇರಿದಂತೆ ಕನ್ನಡ ಚಿತ್ರಗಳಲ್ಲಿಯೂ ಕೂಡ ನಟನೆ ಮಾಡುವ ಮೂಲಕ ಅಜ್ಜಿಯ ಹೆಸರು ಉಳಿಸಿದ್ದಾರೆ. ಹೇಳಲೇಬೇಕಾದ ವಿಷಯವೆಂದರೆ ನಟಿ ಸಂಗಾವಿ ರವರು ಎಂದು ತಮ್ಮ ಅಜ್ಜಿ ಆರತಿ ರವರ ಹೆಸರು ಬಳಸಿಕೊಂಡು ಅವಕಾಶಗಳನ್ನು ಪಡೆದುಕೊಂಡಿಲ್ಲ ಬದಲಾಗಿ ತಾನು ಹಲವಾರು ಚಿತ್ರಗಳಲ್ಲಿ ಯಶಸ್ಸು ಸಾಧಿಸಿದ ಬಳಿಕ ನಟಿ ಆರತಿ ರವರು ತನ್ನ ಅಜ್ಜಿ ಎಂದು ಅವರೇ ಬಹಿರಂಗಪಡಿಸಿದ್ದಾರೆ.

ಒಂದು ಸಂದರ್ಶನದಲ್ಲಿ ಇವರು ಈ ವಿಷಯ ಬಹಿರಂಗ ಗೊಳಿಸಿದ ತಕ್ಷಣ ಎಲ್ಲರೂ ಒಂದು ಕ್ಷಣ ಶಾಕ್ ಆಗಿದ್ದರು. ಯಾಕೆಂದರೆ ನೀವು ನಿಮ್ಮ ಅಜ್ಜಿ ಹೆಸರು ಬಳಸಿಕೊಂಡು ಹಲವಾರು ಚಿತ್ರಗಳಲ್ಲಿ ಬಹಳ ಸುಲಭವಾಗಿ ‌ ಅವಕಾಶ ‌ಪಡೆದುಕೊಳ್ಳಬಹುದಾಗಿತ್ತು, ಆದರೆ ನೀವು ಕಷ್ಟಪಟ್ಟು ಮೇಲೆ ಬರುವ ದಾರಿಯನ್ನು ಆಯ್ಕೆ ಮಾಡಿಕೊಂಡಿದ್ದೀರಿ ಎಂದು ಎಲ್ಲರೂ ಚಪ್ಪಾಳೆ ತಟ್ಟಿದರು.

Get real time updates directly on you device, subscribe now.