ಮಿಸ್ಸಾಗಿ ಸುದ್ದಿ ಲೇಕ್ ಮಾಡಿದ ಬಿಗ್ ಬಾಸ್ ಸ್ಪರ್ಧಿ ! ಮನೆಗೆ ಹೋಗುವ ಸ್ಪರ್ಧಿ ಯಾರು ಗೊತ್ತೇ??

18

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಈಗಾಗಲೇ ಮುಂದಿನ ಭಾನು ವಾರ ಆರಂಭವಾಗಲಿರುವ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಭರ್ಜರಿ ತಯಾರಿ ನಡೆದಿದೆ. ಅದೇ ಕಾರಣಕ್ಕಾಗಿ ಸ್ಪರ್ಧಿಗಳ ಆರೋಗ್ಯವನ್ನು ಗಮನ ದಲ್ಲಿಟ್ಟು ಕೊಂಡು ಬಿಗ್ ಬಾಸ್ ಕಾರ್ಯಕ್ರಮಕ್ಕೆ ತೆರಳುವ ಪ್ರತಿಯೊಬ್ಬ ಸ್ಪರ್ಧಿಗಳನ್ನು ಸ್ಟಾರ್ ಹೋಟೆಲ್ ನಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಈ ಸಂದರ್ಭದಲ್ಲಿ ಸ್ಪರ್ಧಿಯೊಬ್ಬರೂ ಶಾರ್ಟ್ ವಿಡಿಯೋ ಮಾಡಲು ಹೋಗಿ ಬಿಗ್ ಬಾಸ್ ಮನೆಗೆ ಹೋಗುವುದನ್ನು ಬಹಿರಂಗ ಪಡಿಸಿದ್ದಾರೆ

ಹೌದು ಸ್ನೇಹಿತರೇ ಪ್ರತಿಯೊಬ್ಬರಿಗೂ ಕೂಡ ಬಿಗ್ ಬಾಸ್ ಮನೆಗೆ ಯಾರ್ಯಾರು ಹೋಗುತ್ತಾರೆ ಎಂಬ ಕುತೂಹಲ ಇದ್ದೇ ಇರುತ್ತದೆ, ಪ್ರತಿಬಾರಿಯೂ ಹಲವಾರು ಸ್ಪರ್ಧಿಗಳ ಹೆಸರು ಕೇಳಿ ಬರುತ್ತಿದೆ ಯಾದರೂ ಕೆಲವೊಂದು ಸ್ಪರ್ಧಿಗಳ ಹೆಸರು ಕೊನೆಯ ಕ್ಷಣಗಳಲ್ಲಿ ತಪ್ಪಿ ಹೋಗುತ್ತದೆ, ಯಾಕೆಂದರೆ ಸೆಲೆಬ್ರಿಟಿಗಳ ಜೀವನದಲ್ಲಿ ಹಲವಾರು ಕೆಲಸಗಳು ಇರುತ್ತವೆ ಇವುಗಳೆಲ್ಲವನ್ನು ಬಿಟ್ಟು ಬಿಗ್ ಬಾಸ್ ಮನೆಗೆ 100 ದಿನಗಳ ಕಾಲ ತೆರಳುವುದು ಸುಲಭದ ಕೆಲಸವಾಗಿರಲಿಲ್ಲ

ಇನ್ನು ಇದೀಗ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಮುನ್ನವೇ ಟಿಕ್ ಟಾಕ್ ಸ್ಟಾರ್ ಮೂಲಕ ಸದ್ದು ಮಾಡಿ ಇದೀಗ ಹೆಚ್ಚಿನ ಫಾಲೋವರ್ಸ್ ಗಳನ್ನು ಹೊಂದಿರುವ ಧನುಶ್ರೀ ರವರು ಕ್ವಾರಂಟೈನ್ ಹೋಟೆಲ್ ನಲ್ಲಿ ಒಂದು ವಿಡಿಯೋ ಮಾಡುವಾಗ ಅವರ ಹಿಂದೆ ಬಿಗ್ ಬಾಸ್ ಕಾರ್ಯಕ್ರಮದ ಸ್ಪರ್ಧಿಗಳಿಗೆ ನೀಡುವ ಟೂಲ್ ಕಿಟ್ ಇರುವುದನ್ನು ಗಮನಿಸದೆ ವಿಡಿಯೋ ಮಾಡಿದ್ದಾರೆ. ಈ ಮೂಲಕ ಧನುಶ್ರೀ ರವರು ಬಿಗ್ ಬಾಸ್ ಕಾರ್ಯಕ್ರಮಕ್ಕೆ ಹೋಗುವುದು ಖಚಿತವಾಗಿದೆ. ಈ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸುವುದನ್ನು ಮರೆಯಬೇಡಿ.

Get real time updates directly on you device, subscribe now.