ಖ್ಯಾತ ನಟಿ ಸುಹಾಸಿನಿ ತಂಗಿ ಕನ್ನಡದ ಖ್ಯಾತ ಧಾರವಾಹಿ ನಟಿಯರಲ್ಲಿ ಒಬ್ಬರು ಯಾರು ಗೊತ್ತೆ?

1

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಕನ್ನಡದ ಬಹುತೇಕ ಖ್ಯಾತ ನಟರ ಜೊತೆ ನಟಿಸಿ ಕನ್ನಡ ಸೇರಿದಂತೆ ದಕ್ಷಿಣ ಭಾರತದ ಪಂಚ ಭಾಷೆಗಳಲ್ಲಿ ನಟಿಯಾಗಿ ಹಾಗೂ ಪೋಷಕ ಪಾತ್ರಗಳಿಗೆ ಬಣ್ಣ ಹಚ್ಚಿ ಸಾಕಷ್ಟು ಹೆಸರು ಗಳಿಸಿರುವ ಸುಹಸಿನಿ ರವರ ಕುರಿತು ನಿಮಗೆಲ್ಲರಿಗೂ ತಿಳಿದೇ ಇರುತ್ತದೆ. ಇವರು ಕನ್ನಡ ಚಿತ್ರರಂಗದಲ್ಲಿಯೂ ಕೂಡ ಸಾಕಷ್ಟು ಯಶಸ್ಸಿನ ಚಿತ್ರಗಳಲ್ಲಿ ನಟಿಸುವ ಮೂಲಕ ನಟನಾ ಸಾಮರ್ಥ್ಯವನ್ನು ನಿರೂಪಿಸಿದ್ದಾರೆ ಇವರು ನಟನೆ ಮಾಡಿರುವ ಬಹುತೇಕ ಸಿನಿಮಾಗಳನ್ನು ಯಾರೂ ಮರೆಯಲು ಸಾಧ್ಯವೇ ಇಲ್ಲ.

ಪ್ರಸಿದ್ಧ ನಟರ ಜೊತೆ ಕೆಲಸ ಮಾಡಿದ ಸೈ ಎನಿಸಿ ಕೊಂಡಿರುವ ಸುಹಾಸಿನಿ ರವರು ದಕ್ಷಿಣ ಭಾರತದ ಖ್ಯಾತ ಚಲನ ಚಿತ್ರ ನಿರ್ದೇಶಕರಲ್ಲಿ ಒಬ್ಬರಾಗಿರುವ ಮಣಿರತ್ನಂ ಅವರ ಜೊತೆ ವಿವಾಹವಾಗಿ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. ಈಗಲೂ ಕೂಡ ಹಲವಾರು ಪೋಷಕ ಪಾತ್ರಗಳಿಗೆ ಜೀವ ತುಂಬಿರುವ ಸುಹಾಸಿನಿ ರವರು ಸಾಕಷ್ಟು ಯಶಸ್ಸಿನ ಚಿತ್ರಗಳನ್ನು ನೀಡುತ್ತಿದ್ದಾರೆ. ನಿರ್ಮಾಕರಾಗಿ ಹಾಗೂ ನಿರ್ದೇಶಕಿಯಾಗಿಯೂ ಕೂಡ ಕೆಲಸ ಮಾಡಿದ್ದಾರೆ.

ಇನ್ನು ಅವರ ತಂಗಿಯ ಕುರಿತು ನಾವು ಮಾತನಾಡುವುದಾದರೇ ಖ್ಯಾತ ನಟಿ ಸುಹಾಸಿನಿ ರವರಂತೆ ಮೂಲತಹ ಚಿತ್ರರಂಗದ ಕುಟುಂಬದಿಂದ ಬಂದಿರುವ ಇವರು ಇವರ ಚಿಕ್ಕಮ್ಮನ ಮಗಳು ಕೂಡ ಖ್ಯಾತ ನಟಿ ಅವರೇ ಅನು ಹಾಸನ್, ಹೌದು ಸ್ನೇಹಿತರೇ ತಮಿಳಿನಲ್ಲಿ ಸಾಕಷ್ಟು ಯಶಸ್ಸು ಗಳಿಸಿ ದೊಡ್ಡ ನಟಿ ಹಾಗೂ ಖ್ಯಾತ ನಿರೂಪಕಿ ಎಂದು ಹೆಸರು ಪಡೆದು ಕೊಂಡಿರುವ ಅನು ಹಾಸನ್ ರವರು ಕನ್ನಡದಲ್ಲಿಯೂ ಕೂಡ ಸಾಕಷ್ಟು ಧಾರಾವಾಹಿಗಳಲ್ಲಿ ನಟನೆ ಮಾಡಿದ್ದಾರೆ. ಗೋಲ್ಮಾಲ್ ಗೌರಮ್ಮ ಎಂಬ ಧಾರಾವಾಹಿಯಲ್ಲಿ ನಟಿಸಿದ ಇವರ ಪಾತ್ರ ಇಂದಿಗೂ ಕೂಡ ಫೇಮಸ್ ಆಗಿದೆ. ಒಂದು ವೇಳೆ ಇವರು ನಿಮಗೆ ನೆನಪಿರದ ಇದ್ದರೆ ಮೇಲಿನ ಫೋಟೋದಲ್ಲಿ ಅವರ ಭಾವಚಿತ್ರ ಹಾಕಲಾಗಿದ್ದು ಒಮ್ಮೆ ನೋಡಿ.

Get real time updates directly on you device, subscribe now.