ನಮ್ಮನೆ ಯುವರಾಣಿ ಅವರ ನಿಜವಾದ ಗಂಡ ಯಾರು ಗೊತ್ತಾ? ಜೋಡಿ ಹೇಗಿದೆ ನೋಡಿ !

73

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಕನ್ನಡ ಕಿರುತೆರೆಯಲ್ಲಿ ಹಲವಾರು ಧಾರವಾಹಿಗಳು ಪ್ರಸಿದ್ಧಿ ಪಡೆದು ಕೊಂಡಿದೆ. ಸಾಕಷ್ಟು ಧಾರವಾಹಿಗಳನ್ನು ಜನರು ತಪ್ಪದೆ ನೋಡುತ್ತಾರೆ, ಹೀಗೆ ತಪ್ಪದೇ ನೋಡುವ ಧಾರವಾಹಿಗಳಲ್ಲಿ ನಮ್ಮನೆ ಯುವರಾಣಿ ಧಾರವಾಹಿ ಕೂಡ ಕಂಡು ಬರುತ್ತದೆ. ಒಮ್ಮೆ ನೋಡಲು ಆರಂಭಿಸಿದರೆ ಧಾರವಾಹಿಯನ್ನು ಜನರು ಪ್ರತಿ ದಿನ ನೋಡುವ ಧಾರವಾಹಿಗಳಲ್ಲಿ ನಮ್ಮನೆ ಯುವರಣಿ ಧಾರವಾಹಿ ಸ್ಥಾನ ಪಡೆದು ಕೊಂಡಿದೆ. ಇನ್ನು ಈ ದಾರವಾಹಿಯಲ್ಲಿ ಚರಣದಾಸಿ ಧಾರಾವಾಹಿ ಯಲ್ಲಿ ಭರ್ಜರಿ ಯಶಸ್ಸಿನ ನಂತರ ನಾ ನಿನ್ನ ಬಿಡಲಾರೆ ಎಂಬ ಧಾರಾವಾಹಿಯಲ್ಲಿ ನಟಿಸಿ ಕಿರುತೆರೆಯಲ್ಲಿ ಭಾರಿ ಸದ್ದು ಮಾಡಿದ್ದ ಅಹಲ್ಯ ಪಾತ್ರದಾರಿ ಕಾವ್ಯ ಮಹದೇವ್ ಅವರು ತಮ್ಮದೇ ಆದ ಪ್ರತ್ಯೇಕ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

ನಮ್ಮನೆ ಯುವರಾಣಿ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟನೆ ಮಾಡಿರುವ ಕಾವ್ಯ ಮಹದೇವ್ ರವರ ಮತ್ತೊಮ್ಮೆ ತಮಗೆ ನೀಡಿರುವ ಪಾತ್ರಕ್ಕೆ ತಕ್ಕಂತೆ ಬಹಳ ಅದ್ಭುತವಾಗಿ ನಟನೆ ಮಾಡಿದ್ದಾರೆ. ಇಂದು ಇವರು ಕುರಿತಾದ ಕೆಲವೊಂದು ಆಸಕ್ತಿಕರ ಮಾಹಿತಿಗಳನ್ನು ನಿಮಗೆ ತಿಳಿಸುತ್ತೇವೆ ಕೇಳಿ.

ಸ್ನೇಹಿತರೆ ಮಾಡಲಿ ನಲ್ಲಿ ಮೊದಲಿನಿಂದಲೂ ಮಾಡೆಲಿಂಗ್ ನಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದ ಕಾವ್ಯ ಮಹದೇವ್ ರವರು, ಮೊದಲಿಗೆ ಈಟಿವಿ ಕನ್ನಡದಲ್ಲಿ ಪ್ರಸಾರವಾದ ಚರಣದಾಸಿ ಎಂಬ ಧಾರಾವಾಹಿಯಲ್ಲಿ ನಾಯಕಿ ನಟಿಯಾಗಿ ನಟಿಸಿದ ಮೊದಲ ಧಾರವಾಹಿಯಲ್ಲಿ ಭಾರಿ ಸದ್ದು ಮಾಡುತ್ತಾರೆ, ತದ ನಂತರ ನಾ ನಿನ್ನ ಬಿಡಲಾರೆ ಎಂಬ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುವ ಮೂಲಕ ಮತ್ತು ಮಿತ್ರರ ಮನಗೆಲ್ಲುತ್ತಾರೆ. ಇದಾದ ಬಳಿಕ ಇದೀಗ ನಮ್ಮನೆ ಯುವರಾಣಿ ಧಾರಾವಾಹಿಯಲ್ಲಿಯೂ ಕೂಡ ಸಾಕಷ್ಟು ಜನಪ್ರಿಯತೆ ಗಳಿಸಿರುವ ಕಾವ್ಯ ಮಹದೇವ್ ರವರು ಸಾಕಷ್ಟು ಪ್ರಶಸ್ತಿಗಳನ್ನು ಕೂಡ ಪಡೆದುಕೊಂಡಿದ್ದಾರೆ.

ಇನ್ನು ಇವರ ವೈಯಕ್ತಿಕ ಜೀವನದ ಕುರಿತು ನಾವು ಮಾತನಾಡುವುದಾದರೆ ಇವರು 2018 ರಲ್ಲಿ ಮಹದೇವ್ ಎಂಬುವವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇವರ ಪತಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು ಮೇಲ್ಗಡೆ ಈ ಕ್ಯೂಟ್ ಜೋಡಿತ ಫೋಟೊಗಳನ್ನು ಹಾಕಲಾಗಿದೆ ಒಮ್ಮೆ ನೋಡಿ.

Get real time updates directly on you device, subscribe now.