ಕಲರ್ಸ್ ಕನ್ನಡ ವಾಹಿನಿಗೆ ಮಹಾ ಸೋಲು, ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಸೋಲು ಗೆಲುವಿನ ಲೆಕ್ಕಾಚಾರದಲ್ಲಿ ಗೆದ್ದು ಬೀಗಿದ ಅರವಿಂದ್ ಫ್ಯಾನ್ಸ್, ನಡೆದ್ದದೇನು ಗೊತ್ತೇ??

27

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಈ ಬಾರಿಯ ಬಿಗ್ ಬಾಸ್ ಅನ್ನು ಮಂಜು ಪಾವಗಡ ರವರು ಮೊದಲನೇ ಸ್ಥಾನದಲ್ಲಿ ಹಾಗೂ ಅರವಿಂದ್ ಕೆಪಿ ರವರು ಎರಡನೇ ಸ್ಥಾನದಲ್ಲಿದ್ದು ಗೆದ್ದು ಕೊಂಡಿದ್ದಾರೆ ಎಂಬುದು ನಿಮಗೆ ಗೊತ್ತಿರುವ ಸಂಗತಿ. ಈ ಬಾರಿಯ ಬಿಗ್ ಬಾಸ್ ಸಾಕಷ್ಟು ಜನಪ್ರಿಯಗೊಂಡಿದ್ದು ಮಂಜು ಪಾವಗಡ ಹಾಗೂ ದಿವ್ಯ ಸುರೇಶ್ ಕಾಂಬಿನೇಷನ್ ಮತ್ತು ಅರವಿಂದ ಕೆಪಿ ಹಾಗೂ ದಿವ್ಯ ಉರುಡುಗ ಕಾಂಬಿನೇಷನ್. ಅದರಲ್ಲೂ ಅರವಿಂದ್ ಹಾಗೂ ದಿವ್ಯ ಕಾಂಬಿನೇಷನ್ ಈ ಬಾರಿಯ ಬಿಗ್ ಬಾಸ್ ಕನ್ನಡ ಸೀಸನ್ ಹೈಯೆಸ್ಟ್ ಟಿಆರ್ ಪಿ ದಾಖಲಿಸಲು ಸಾಧ್ಯವಾಯಿತು.

ಹೌದು ಸ್ನೇಹಿತರೆ ಇದೀಗ ಬಿಗ್ ಬಾಸ್ ಕನ್ನಡ ಸೀಸನ್ 8 ಮುಗಿದಿದ್ದು ಅಭ್ಯರ್ಥಿಗಳು ಟಿವಿ ವಾಹಿನಿಯ ಸಂದರ್ಶನದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತ ಕಲರ್ಸ್ ಕನ್ನಡ ವಾಹಿನಿ ಹೊಸ ಬಿಗ್ ಬಾಸ್ ಒಂದನ್ನು ಪ್ರಾರಂಭಿಸಿದೆ. ಹೌದು ಸ್ನೇಹಿತರೆ ಕಲರ್ಸ್ ಕನ್ನಡ ವಾಹಿನಿ ಅದೇ ಟ್ರಾನ್ಸ್ ಹಾಗೂ ರೀತಿ-ನಿಯಮಗಳನ್ನು ಒಳಗೊಂಡಂತೆ ದಾರವಾಹಿಗಳ ನಟ ಹಾಗೂ ನಟಿಯರಿಗೆ ಒಂದು ವಾರದ ವಿಶೇಷ ಬಿಗ್ ಬಾಸ್ ಅನ್ನು ಪ್ರಾರಂಭಿಸಿದೆ. ಆದರೆ ಈಗ ಇಲ್ಲೊಂದು ಸಮಸ್ಯೆ ಕಾಡುತ್ತಿದೆ ಸ್ನೇಹಿತರೆ. ಅದೇನೆಂದರೆ ಬಿಗ್ಬಾಸ್ ಎನ್ನುವುದು ಕನ್ನಡದ ಶ್ರೀಮಂತ ಹಾಗು ದೊಡ್ಡ ರಿಯಾಲಿಟಿ ಶೋ. ಹಾಗಾಗಿ ಇದಕ್ಕೆ ಟಿಆರ್ಪಿ ಜಾಸ್ತಿಯಾಗಿ ಬರುತ್ತದೆ.

ಆದರೆ ಈ ಬಾರಿಯ ದಾರವಾಹಿ ನಟ-ನಟಿಯರ ಬಿಗ್ಬಾಸ್ ಅಷ್ಟೊಂದು ಯಶಸ್ವಿಯಾಗಿ ಜನರಿಂದ ವೀಕ್ಷಿಸಲ್ಪಡುತ್ತಿಲ್ಲ. ಇದಕ್ಕೆ ಕಾರಣ ಏನು ಗೊತ್ತ ಸ್ನೇಹಿತರೆ ಬನ್ನಿ ನಾವು ನಿಮಗೆ ವಿವರವಾಗಿ ಹೇಳುತ್ತೇವೆ. ಹೌದು ಸ್ನೇಹಿತರೆ ಈ ಬಾರಿಯ ಧಾರವಾಹಿ ನಟ-ನಟಿಯರ ವಿಶೇಷ ಬಿಗ್ಬಾಸ್ ಅಷ್ಟೊಂದು ಜನಪ್ರಿಯವಾಗಿಲ್ಲ ಅದಕ್ಕೆ ಮುಖ್ಯವಾದ ಕಾರಣವೇನೆಂದರೆ ಅರವಿಂದ ಕೆಪಿ ಎನ್ನುತ್ತಿದ್ದಾರೆ ಅಭಿಮಾನಾಯಿಗಳು. ಹೌದು ಸ್ನೇಹಿತರೆ ಅರವಿಂದ್ ಕೆಪಿ ಕಂಡಿತವಾಗಿಯೂ ಗೆಲ್ಲುತ್ತಾರೆ ಎಂದು ಅಂದುಕೊಂಡಿದ್ದ ಅಭಿಮಾನಿಗಳು ಅರವಿಂದ್ ರವರು ಎರಡನೇ ಸ್ಥಾನವನ್ನು ಪಡೆದ ಕ್ಷಣ ಬಹಳಷ್ಟು ಬೇಸರ ವ್ಯಕ್ತಪಡಿಸಿದರು. ಇದಕ್ಕಾಗಿಯೇ ಕಲರ್ಸ್ ಕನ್ನಡ ವಾಹಿನಿ ಹಾಗು ಅದರ ಮುಖ್ಯಸ್ಥ ಪರಮೇಶ್ವರ ಗುಂಡ್ಕಲ್ ಅವರ ಕುರಿತಂತೆ ಅಸಮಧಾನವನ್ನು ವ್ಯಕ್ತಪಡಿಸಿದ್ದರು ಇನ್ನು ಮುಂದೆ ನಾವು ಕಲರ್ಸ್ ಕನ್ನಡ ವಾಹಿನಿಯಲ್ಲಿ ಬರುವ ಯಾವುದೇ ಕಾರ್ಯಕ್ರಮವನ್ನು ನೋಡುವುದಿಲ್ಲ ಎಂಬುದಾಗಿ ಶಪಥ ಮಾಡಿರುವುದು ನಿಮಗೆಲ್ಲರಿಗೂ ತಿಳಿದೇ ಇದೆ. ಬಹುಶ ಅದಕ್ಕಾಗಿಯೇ ಇರಬೇಕು ಈಗ ಬಿಗ್ ಬಾಸ್ ಹೊಸವರ್ಷ ವೀಕ್ಷಕರ ಸಂಖ್ಯೆ ಜಾಸ್ತಿ ಇಲ್ಲ ಎಂಬುದಾಗಿ ಕಂಡು ಬರುತ್ತಿದೆ. ಈ ಕುರಿತಂತೆ ನಿಮ್ಮ ಅನಿಸಿಕೆ ಏನು ಎಂಬುದನ್ನು ಕಾಮೆಂಟ್ ಬಾಕ್ಸ್ನಲ್ಲಿ ನಮಗೆ ತಿಳಿಸಿ.

Get real time updates directly on you device, subscribe now.