ಬಿಗ್ ಬಾಸ್ ನ ಕ್ಯೂಟ್ ಜೋಡಿಗಳಾದ ಅರವಿಂದ್, ದಿವ್ಯ ರವರ ನಡುವಿನ ವಯಸ್ಸಿನ ಅಂತರ ಎಷ್ಟು ಗೊತ್ತೇ??

13

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಬಿಗ್ ಬಾಸ್ ಮನೆಯಲ್ಲಿ ಸಕತ್ ಕ್ಯೂಟ್ ಜೋಡಿಗಳು ಎಂದೇ ಖ್ಯಾತಿ ಪಡೆದು ಕೊಂಡಿರುವ ಅರವಿಂದ್ ಹಾಗೂ ದಿವ್ಯ ಉರುದುಗ ರವರ ನೋಡಿ ಮೆಚ್ಚದ ಜನರೀಲ್ಲ. ಅಧಿಕೃತವಾಗಿ ಒಬ್ಬರನ್ನು ಒಬ್ಬರು ಪ್ರೀತಿಸುತ್ತಿದ್ದೇವೆ ಎಂದು ಎಲ್ಲಿ ಹೇಳದೇ ಇದ್ದರೂ ಕೂಡ, ಈ ಜೋಡಿಗಳಿಗೆ ಹಲವಾರು ಅಭಿಮಾನಿಗಳು ಕೂಡ ಹುಟ್ಟಿ ಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸದಾ ಟ್ರೆಂಡಿಂಗ್ ನಲ್ಲಿ ಇರುವ ಈ ಜೋಡಿ ಇದೀಗ ಬಿಗ್ ಬಾಸ್ ಬಲೂನ್ ಟಾಸ್ಕ್ ನಲ್ಲಿ ದಿವ್ಯ ಹುಡುಗರು ಉಂಗುರ ನೀಡಿದ ಬಳಿಕವಂತೂ ಈ ಜೋಡಿ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಚರ್ಚೆಯನ್ನು ಸೃಷ್ಟಿ ಹಾಕಿದೆ.

ಮೊದಲಿನಿಂದಲೂ ಈ ಜೋಡಿಗೆ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಪ್ರತಿಯೊಬ್ಬರು ಕೂಡ ಈ ಜೋಡಿಯನ್ನು ನೋಡಿದ ತಕ್ಷಣ ಪರ್ಫೆಕ್ಟ್ ಜೋಡಿ ಎನ್ನುತ್ತಾರೆ, ನೆನಪಿರಲಿ ಇದು ಇವರಿಬ್ಬರ ಕಡೆಯಿಂದ ಯಾವುದೇ ಅಧಿಕೃತ ಪ್ರೀತಿಯ ನಿವೇದನೆ ಆಗಿಲ್ಲ ಆದರೆ ಯಾವುದೇ ಪ್ರೇಮಿಗಳಿಗೆ ಕಡಿಮೆ ಇಲ್ಲದಂತೆ ಇವರಿಬ್ಬರು ಒಟ್ಟಾಗಿ ಕಾಣಿಸಿ ಕೊಳ್ಳುತ್ತಿದ್ದಾರೆ.

ಅದೇ ಸಮಯದಲ್ಲಿ ಯಾವುದೇ ಯಾವುದೇ ಅಧಿಕೃತ ಮಾತುಗಳು ಇಲ್ಲದೆ ಇದ್ದರೂ ಕೂಡ ಬಿಗ್ ಬಾಸ್ ಮನೆಯ ಹೊಸ ಪ್ರೇಮ ಪಕ್ಷಿಗಳ ಕುರಿತು ಹೆಚ್ಚಿನ ಮಾಹಿತಿ ನೀಡುವುದಾದರೆ, ಕ್ಯೂಟ್ ಜೋಡಿಗಳ ನಡುವಿನ ವಯಸ್ಸಿನ ಅಂತರವನ್ನು ಇಂದು ನಾವು ನಿಮಗೆ ತಿಳಿಸುತ್ತೇವೆ. ಸ್ನೇಹಿತರೇ ಮೂಲಗಳ ಪ್ರಕಾರ ದಿವ್ಯ ಉರುಡುಗ ರವರ ಇಂದಿನ ಲೆಕ್ಕಾಚಾರದ ಪ್ರಕಾರ ಇವರ ಬಗ್ಗೆ ವಯಸ್ಸು 30, ಇನ್ನು ಬೈಕ್ ರೈಡಿಂಗ್ ನಲ್ಲಿ ತಮ್ಮದೇ ಆದ ಹವಾ ಸೃಷ್ಟಿಸಿರುವ ಅರವಿಂದ್ ರವರ ವಯಸ್ಸು 35, ಆದ ಕಾರಣ ಈ ಜೋಡಿಗಳ ವಯಸ್ಸಿನ ಅಂತರ ಕೇವಲ ಐದು ವರ್ಷಗಳಾಗಿವೆ. ವಿಶೇಷ ಸೂಚನೆ: ಈ ಮಾಹಿತಿ ಕೇವಲ ಮನರಂಜನೆಗೆ ಮಾತ್ರ ಸೀಮಿತವಾಗಿದ್ದು, ಪರೋಕ್ಷವಾಗಿ ಅಥವಾ ನೇರವಾಗಿ ಯಾರ ಮನಸ್ಸಿಗೂ ನೋಯಿಸುವ ಉದ್ದೇಶವನ್ನು ಹೊಂದಿರುವುದಿಲ್ಲ

Get real time updates directly on you device, subscribe now.