ಮದುವೆ ದಿನಾಂಕ ಘೋಷಿಸಿದ ಬೆನ್ನಲ್ಲೇ ಚಂದನ್ ರವರಿಗೆ ದೊಡ್ಡ ಗಿಫ್ಟ್ ನೀಡಿದ ಕವಿತಾ ! ಏನು ಗೊತ್ತಾ??

7

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಕನ್ನಡ ಕಿರುತೆರೆಯ ಫೇಮಸ್ ಜೋಡಿಗಳಲ್ಲಿ ಒಂದಾಗಿದ್ದ ಲಕ್ಷ್ಮಿ ಬಾರಮ್ಮ ಧಾರಾವಾಹಿಯ ಜೋಡಿ ಚಿನ್ನು ಹಾಗೂ ಚಂದನ್ ರವರು ನಿಜ ಜೀವನದಲ್ಲಿಯೂ ಕೂಡ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗುತ್ತಿದ್ದಾರೆ. ಮುಂದಿನ ತಿಂಗಳಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ಧವಾಗಿದ್ದು ಎಂಟು ವರ್ಷಗಳ ಸ್ನೇಹಕ್ಕೆ ಮದುವೆಯೆಂಬ ಎಂಬ ಸಂಬಂಧ ಬೆಸೆಯಲು ಸಿದ್ಧವಾಗಿದ್ದಾರೆ.

ಇತ್ತೀಚೆಗಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿರುವ ಕವಿತಾ ಹಾಗೂ ಚಂದನ್ ಜೋಡಿಯು ಈಗಾಗಲೆ ಮದುವೆ ತಯಾರಿಯನ್ನು ಆರಂಭಿಸಲಾಗಿದೆ. ಎರಡು ಕುಟುಂಬಗಳು ಮದುವೆ ತಯಾರಿಯನ್ನು ಆರಂಭಿಸಿದ್ದು, ಮದುವೆಗೆ ಕನ್ನಡದ ಖ್ಯಾತ ಸೆಲೆಬ್ರಿಟಿಗಳನ್ನು ಆಹ್ವಾನಿಸಲು ಎಲ್ಲ ಸಿದ್ಧತೆಗಳನ್ನು ಮಾಡಿ ಕೊಳ್ಳಲಾಗುತ್ತಿದೆ, ನಿಶ್ಚಿತಾರ್ಥವನ್ನು ಕೇವಲ ಕುಟುಂಬದ ಆಪ್ತರು ಹಾಗೂ ಆತ್ಮೀಯ ಸ್ನೇಹಿತರ ಜೊತೆ ಮಾಡಿಕೊಂಡಿರುವ ಕಾರಣ ಮದುವೆಗೆ ಎಲ್ಲಾ ಸೆಲೆಬ್ರಿಟಿಗಳು ಬಂದೇ ಬರುತ್ತಾರೆ, ಹಾಗೆಂದ ಮೇಲೆ ಸಿದ್ಧತೆ ಕೂಡ ಜೋರಾಗಿ ನಡೆಯುತ್ತಿದೆ.

ಇಂತಹ ಸಂದರ್ಭದಲ್ಲಿ ಕವಿತಾ ಗೌಡ ರವರು ಭಾವಿ ಪತ್ನಿ ಚಂದನ್ ರವರಿಗೆ ವಿಶೇಷ ಉಡುಗೊರೆಯನ್ನು ನೀಡುತ್ತಿದ್ದಾರೆ, ಹೌದು ಸ್ನೇಹಿತರೇ ಚಂದನ್ ರವರಿಗೆ ಕಾರುಗಳೆಂದರೆ ಬಹಳ ಇಷ್ಟವಿರುವ ಕಾರಣ ಕವಿತಾ ಗೌಡ ರವರು ತಮ್ಮ ಭಾವಿ ಪತಿ ಚಂದನ್ ರವರಿಗಾಗಿ ಕಾರೊಂದನ್ನು ಬುಕ್ ಮಾಡಿದ್ದಾರೆ ಎಂಬುದು ತಿಳಿದು ಬಂದಿದೆ. ಈ ಮೂಲಕ ಚಂದನ್ ರವರಿಗೆ ವಿಶೇಷ ಉಡುಗೊರೆಯನ್ನು ನೀಡಲು ಕವಿತ ಗೌಡ ರವರು ಸಿದ್ಧತೆ ನಡೆಸಿದ್ದಾರೆ. ಈ ರೀತಿಯ ಸುದ್ದಿಗಳ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ, ನಿಮಗೆ ಇಷ್ಟವಾದರೆ ಮತ್ತಷ್ಟು ಇದೇ ರೀತಿಯ ಸುದ್ದಿಗಳನ್ನು ಪ್ರಸಾರ ಮಾಡುತ್ತೇವೆ.

Get real time updates directly on you device, subscribe now.