ದಿವ್ಯ ಉರುಡುಗ ರವರಿಗೆ ರಿಯಲ್ ಲೈಫ್ ನಲ್ಲಿ ಬಾಯ್ಫ್ರೆಂಡ್ ಇದ್ದಾರೆಯೇ?? ಪ್ರಶ್ನೆ ಮೂಡಿದ್ದರೇ ಇಲ್ಲಿದೆ ಉತ್ತರ

7

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಇದೀಗ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ತಮ್ಮ ನೇರ ನುಡಿ ಹಾಗೂ ಟಾಸ್ಕ್ ಗಳಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ದಿವ್ಯ ಉರುಡುಗ ರವರು ಅಕ್ಷರಸಹ ಎಲ್ಲರ ಮನಸ್ಸನ್ನು ಗೆಲ್ಲುವುದರಲ್ಲಿ ಯಶಸ್ವಿಯಾಗಿದ್ದಾರೆ, ಅದೇ ಕಾರಣಕ್ಕಾಗಿ ಈ ಬಾರಿ ಪ್ರೇಕ್ಷಕರು ಮಂಜು ಪಾವಗಡ ಅವರನ್ನು ಹೊರತು ಪಡಿಸಿದರೇ ಎರಡನೇ ಸ್ಪರ್ಧೆಯಾಗಿ ದಿವ್ಯ ರವರನ್ನು ಸೇಫ್ ಮಾಡಿದ್ದಾರೆ, ಅಂದರೆ ಕಳೆ ದವಾರ ಅತಿ ಹೆಚ್ಚು ವೋ’ಟ್ ಪಡೆದು ಕೊಂಡ ಸ್ಪರ್ದಿಗಳಲ್ಲಿ ದಿವ್ಯ ಉರುಡುಗ ರವರು ಎರಡನೇ ಸ್ಥಾನ ಪಡೆದು ಕೊಂಡಿದ್ದಾರೆ.

ಇನ್ನು ಬಿಗ್ ಬಾಸ್ ಮನೆಯಲ್ಲಿ ದಿವ್ಯ ಉರುಡುಗ ಎಂದ ತಕ್ಷಣ ಸಾಮಾನ್ಯವಾಗಿ ಅರವಿಂದ್ ರವರ ಹೆಸರು ಕೂಡ ಕೇಳಿ ಬರುತ್ತದೆ, ಜೋಡಿ ಟಾಸ್ಕ್ ನಲ್ಲಿ ಒಂದಾಗಿ ಆಟವಾಡಿದ್ದ ಈ ಜೋಡಿ ಕರ್ನಾಟಕದ ಮೂಲೆ ಮೂಲೆಯಲ್ಲಿಯೂ ಕೂಡ ಸದ್ದು ಮಾಡಿತ್ತು, ಕಾರಣ ಇವರಿಬ್ಬರ ನಡುವೆ ಲವ್ ಸ್ಟೋರಿ ನಡೆಯುತ್ತಿದೆ ಎಂಬ ಗಾಸಿಪ್ ಗಳು ಕೇಳಿ ಬರುತ್ತವೆ. ಶುಭ ಪೂಂಜಾ ರವರಂತೂ ಒಂದು ಹೆಜ್ಜೆ ಮುಂದೆ ಹೋಗಿ ಮದುವೆ ಮಾತುಕತೆ ಮಾಡುವಂತೆ ಕಾಣುತ್ತಿದೆ.

ಇಂತಹ ಸಂದರ್ಭದಲ್ಲಿ ದಿವ್ಯ ಉರುಡುಗ ರವರಿಗೆ ರಿಯಲ್ ಲೈಫ್ ನಲ್ಲಿ ಬಾಯ್ ಫ್ರೆಂಡ್ ಇದ್ದಾರೆಯೇ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ, ಯಾಕೆಂದರೇ ರಿಯಲ್ ಲೈಫ್ ನಲ್ಲಿ ಬಾಯ್ ಫ್ರೆಂಡ್ ಇಲ್ಲ ಎಂದಾದರೆ ಅರವಿಂದ್ ರವರು ಸೂಕ್ತವಾಗಿ ಸೂಟ್ ಆಗುತ್ತದೆ ಎಂಬುದು ಪ್ರೇಕ್ಷಕರ ಲೆಕ್ಕಾಚಾರ, ಈ ಪ್ರಶ್ನೆಗೆ ಉತ್ತರ ನೀಡುವುದಾದರೇ ಇಲ್ಲಿಯವರೆಗೂ ದಿವ್ಯ ಉರುಡುಗ ರವರ ಬಾಯ್ಫ್ರೆಂಡ್ ಕುರಿತು ಯಾವುದೇ ಸುದ್ದಿ ಗಳಾಗಲಿ ಅಥವಾ ಮಾಹಿತಿ ಗಳಾಗಲಿ ಕೇಳಿ ಬಂದಿಲ್ಲ, ಯಾವುದೇ ಮಾಧ್ಯಮಗಳಿಗೆ ಚಿಕ್ಕ ಗಾಸಿಪ್ ಕೂಡ ಸಿಕ್ಕಿಲ್ಲ ಅಂದರೆ ಇವರಿಗೆ ಬಾಯ್ಫ್ರೆಂಡ್ ಇರುವ ಯಾವುದೇ ಸಾಧ್ಯತೆಗಳು ಇಲ್ಲ.

Get real time updates directly on you device, subscribe now.