ಚಿನ್ನದ ಬೆಲೆ ಮತ್ತೊಮ್ಮೆ ಭರ್ಜರಿ ಕುಸಿತ ! ವರ್ಷದ ಕನಿಷ್ಠ ಮಟ್ಟಕ್ಕೆ ತಲುಪಿದ ಚಿನ್ನದ ಬೆಲೆ ಎಷ್ಟು ಗೊತ್ತಾ??

AMP Ads

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆ ಕುಸಿಯುತ್ತಿದೆ, ಚಿನ್ನಕ್ಕೆ ಬೇಡಿಕೆ ಹೆಚ್ಚಾಗಿದ್ದರೂ ಕೂಡ ಚಿನ್ನದ ಬೆಲೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗುತ್ತಿದ್ದು ನಿಜಕ್ಕೂ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಇದೀಗ ಮತ್ತೊಮ್ಮೆ ಚಿನ್ನದ ಬೆಲೆ ಕಡಿಮೆಯಾಗಿತ್ತು ಬೆಳೆ ಈ ಕೆಳಗಿನಂತಿದೆ. ಸ್ನೇಹಿತರೇ ಕಳೆದ ಕೆಲವು ತಿಂಗಳುಗಳ ಹಿಂದೆ ಪ್ರತಿ 10ಗ್ರಾಂಗೆ ನೀವು 56 ಸಾವಿರ ರೂಪಾಯಿ ನೀಡಬೇಕಾಗಿತ್ತು.

ಅಂತಹ ಸಂದರ್ಭದಲ್ಲಿ ಮಧ್ಯಮ ವರ್ಗದ ಕುಟುಂಬಗಳು ಹಾಗೂ ಬಡ ಕುಟುಂಬಗಳು ಚಿನ್ನದ ಗೋಜಿಗೆ ಕೂಡ ಹೋಗುವ ಆಲೋಚನೆ ಮಾಡಿರುವುದಿಲ್ಲ, ಶ್ರೀಮಂತರ ಬಿಡಿ ಬೆಲೆ ಹೆಚ್ಚಾದರೂ ಕಡಿಮೆಯಾದರೂ ಕೂಡ ಚಿನ್ನದ ಮೇಲೆ ಹೂಡಿಕೆ ಮಾಡುವುದನ್ನು ನಿಲ್ಲಿಸುವುದಿಲ್ಲ‌ ಆದರೆ ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆ ಇಳಿಕೆಯಾಗುತ್ತಿರುವುದು ಮಧ್ಯಮ ವರ್ಗದವರಿಗೆ ತುಸು ನೆಮ್ಮದಿ ನೀಡಿದೆ.

AMP Ad3

ನಾವು ಇಂದಿನ ಲೆಕ್ಕಾಚಾರಗಳ ಪ್ರಕಾರ ಚಿನ್ನ ಹಾಗೂ ಬೆಳ್ಳಿಯ ಬೆಲೆಗಳನ್ನು ನಾವು ನೋಡುವುದಾದರೇ ಸ್ನೇಹಿತರೆ ಬೆಂಗಳೂರು ಮೈಸೂರು ಹಾಗೂ ಮಂಗಳೂರು ನಗರಗಳಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಮಿಗೆ 41900, 24 ಕ್ಯಾರೆಟ್ ಚಿನ್ನ 45490 ಹಾಗೂ ಒಂದು ಕೆಜಿಯ ಬೆಳ್ಳಿ ಬೆಲೆ ೬೪೯೯೦. ಇನ್ನು ಹೂಡಿಕೆಗೆ ಇದು ಸರಿಯಾದ ಸಮಯವೇ ಎಂಬುದನ್ನು ನಾವು ಗಮನಿಸುವುದಾದರೇ ಆರ್ಥಿಕ ತಜ್ಞರ ಪ್ರಕಾರ ಇನ್ನು ಕೆಲವು ದಿನಗಳಲ್ಲಿ ಮತ್ತಷ್ಟು ಇಳಿಕೆಯಾಗುವ ಸಾಧ್ಯತೆಗಳಿವೆ ಎಂಬ ಮಾತುಗಳು ಕೇಳಿ ಬಂದ ಕಾರಣ, ನೀವು ಕೆಲವು ದಿನಗಳ ಬಳಿಕ ಚಿನ್ನ ಖರೀದಿಸಿದರೆ ಮತ್ತಷ್ಟು ಹಗ್ಗವಾಗಿ ಸಿಗುವ ಸಾಧ್ಯತೆ ಹೆಚ್ಚಾಗಿದೆ.

Comments (0)
Add Comment