Viral Video: ಕ್ಲಾಸ್ ರೂಮ್ ನಲ್ಲಿಯೇ ಮಸ್ತ್ ಡಾನ್ಸ್ ಮಾಡಿದ ಟೀಚರ್: ಡಾನ್ಸ್ ನೋಡಿದರೆ, ಇದೆ ಶಾಲೆಗೇ ಹೋಗ್ಬೇಕು ಅಂತೀರಾ.

AMP Ads

Viral Video: ಸಾಮಾನ್ಯವಾಗಿ ಶಾಲೆಗೆ ಹೋಗುವ ಮಕ್ಕಳು ಟೀಚರ್ ಎಂದರೆ ಹೆದರುತ್ತಾರೆ. ಏಕೆಂದರೆ ಮಕ್ಕಳಿಗೆ ಶಿಸ್ತು ಕಲಿಸಲು ಶಿಕ್ಷಕರು ಸ್ವಲ್ಪ ಸ್ಟ್ರಿಕ್ಟ್ ಆಗಿರುತ್ತಾರೆ. ಶಿಕ್ಷಕರು ಆ ರೀತಿ ಇರದೇ ಹೋದರೆ, ಮಕ್ಕಳು ಜೀವನದ ಪಾಠ ಕಲಿಯಲು, ಜೀವನದಲ್ಲಿ ಎತ್ತರಕ್ಕೆ ಏರಲು ಸಾಧ್ಯ ಆಗುವುದಿಲ್ಲವೇನೋ. ಶಿಕ್ಷಕರ ಮೇಲೆ ಜವಾಬ್ದಾರಿ ಹೆಚ್ಚಾಗಿರುತ್ತದೆ, ಎಲ್ಲಾ ಮಕ್ಕಳನ್ನು ಅವರು ನೋಡಿಕೊಳ್ಳಬೇಕು, ಪ್ರತಿಯೊಂದು ಮಗುವಿನ ಮೇಲೆ ಗಮನ ಹರಿಸಿ, ಅವರಿಗೆ ಆಗುತ್ತಿರುವ ಸಮಸ್ಯೆಯನ್ನು ಅರ್ಥಮಾಡಿಕೊಂಡು, ಅದನ್ನು ಸರಿಮಾಡಿ, ಮಕ್ಕಳ ಭವಿಷ್ಯ ಬೆಳಗುವ ಹಾಗೆ ಮಾಡಬೇಕು. ಶಿಕ್ಷಕರ ಮಾತುಗಳನ್ನು ಪಾಲಿಸಿದ ಸಾಕಷ್ಟು ಜನರು ಇಂದು ಉನ್ನತ ಮಟ್ಟಕ್ಕೆ ಏರಿದ್ದಾರೆ. ಈ ಕಾರಣಕ್ಕಾಗಿಯೇ ಗುರುವಿಗಿಂತ ದೊಡ್ಡ ದೇವರಿಲ್ಲ ಎಂದು ಸಹ ಹೇಳುತ್ತಾರೆ.

ವಿದ್ಯಾಬುದ್ಧಿ ಕಲಿಸುವ ಗುರುಗಳಿಗೆ ಆಚಾರ್ಯ ದೇವೋ ಭವ ಎಂದು ಗೌರವ ನೀಡುತ್ತೇವೆ.. ಗುರುಗಳಿಗೆ ನಮ್ಮ ಬುದ್ಧಿವಂತಿಕೆ ಮತ್ತು ಆಲೋಚನೆಗಳ ಬಗ್ಗೆ ಸಂಪೂರ್ಣವಾಗಿ ತಿಳಿದಿರುತ್ತದೆ. ಆ ವಿಷಯದ ಬಗ್ಗೆ ಅವರಿಗೆ ಹಿಡಿತವಿದೆ. ಪ್ರತಿಯೊಬ್ಬ ವಿದ್ಯಾರ್ಥಿಯನ್ನು ಸರಿಯಾದ ದಿಕ್ಕಿನಲ್ಲಿ ಕಳಿಸಲು ಮಾರ್ಗದರ್ಶನ ನೀಡುವಲ್ಲಿ ಗುರುಗಳು ಮುಂದಾಳತ್ವ ವಹಿಸುತ್ತಾರೆ. ನಾವು ಓದುವ ಕಡೆ ಗಮನ ಕೊಡದೆ ಇದ್ದರೆ, ಕೆಟ್ಟ ದಾರಿಗಳನ್ನು ಆಯ್ದುಕೊಂಡರೆ, ಆ ರೀತಿ ಆದಾಗಲು ಕೂಡ, ನಮ್ಮ ಮಹತ್ವಾಕಾಂಕ್ಷೆಗಳನ ಬಗ್ಗೆ ವಿವರವಾಗಿ ಹೇಳಿ ನಮ್ಮ ಬೆಳವಣಿಗೆಯನ್ನು ಬಯಸುತ್ತಾರೆ ಗುರುಗಳು. ನಮಗೆ ಶಿಕ್ಷೆ ನೀಡಿಯಾದರು ನಮ್ಮನ್ನು ಸರಿ ದಾರಿಗೆ ತರಲು ಪ್ರಯತ್ನ ಮಾಡುತ್ತಾರೆ. ಇದನ್ನು ಓದಿ..Kannada News: ದಿಡೀರ್ ಎಂದು ಉಸಿರು ನಿಲ್ಲಿಸಿದ ಖ್ಯಾತ ತೆಲುಗು ನಟ ಚಲಪತಿ ರಾವ್: ಪಾಪ ಏನಾಗಿತ್ತು ಗೊತ್ತೇ??

AMP Ad3

ಇದೇ ಕಾರಣದುದಿಂದಲೇ ಗುರುವನ್ನು ಮೀರಿಸುವ ದೇವರಿಲ್ಲ ಎಂದು ಹಿರಿಯರು ಹೇಳುತ್ತಾರೆ. ಪ್ರತಿಯೊಬ್ಬ ಶಿಕ್ಷಕ ಕೂಡ ನಮ್ಮನ್ನು ಉನ್ನತ ಸ್ಥಾನದಲ್ಲಿ ಕಾಣಲು ಬಯಸುತ್ತಾರೆ..ಹಲವು ಶಿಕ್ಷಕರು ಕೇವಲ ಅಧ್ಯಯನದ ಬಗ್ಗೆ ಮಾತ್ರವಲ್ಲ, ವಿದ್ಯಾರ್ಥಿಗಳ ಜೊತೆಗೆ ಬಹಳ ಫ್ರೆಂಡ್ಲಿ ಆಗಿರುತ್ತಾರೆ. ಅವರ ಜೊತೆಗೆ ಆಟವನ್ನು ಆಡುತ್ತಾರೆ, ಇದೀಗ ಶಿಕ್ಷಕಿಯೊಬ್ಬರು ವಿದ್ಯಾರ್ಥಿನಿಯ ಜೊತೆಗೆ ಡ್ಯಾನ್ಸ್ ಮಾಡಿದ್ದು, ಆ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕ್ಲಾಸ್ ರೂಮ್ ನಲ್ಲಿ ವಿದ್ಯಾರ್ಥಿನಿ ಡ್ಯಾನ್ಸ್ ಮಾಡುತ್ತಿದ್ದಾಗ ಪಕ್ಕದಲ್ಲಿದ್ದ ಶಿಕ್ಷಕಿ ವಿದ್ಯಾರ್ಥಿನಿಯ ಜೊತೆಗೆ ತಾವು ಹೆಜ್ಜೆ ಹಾಕಿದ್ದು, ಎಲ್ಲರೂ ಈ ವಿಡಿಯೋಗೆ ಮೆಚ್ಚುಗೆ ನೀಡಿದ್ದಾರೆ.. ಇದನ್ನು ಓದಿ.. Kannada News: ತೆಲುಗಿನಲ್ಲಿ ಕನ್ನಡತಿ ಕೃತಿ-ಶ್ರೀ ಲೀಲಾ ಗೆ ಫುಲ್ ಡಿಮ್ಯಾಂಡ್: ಆ ಪಾರ್ಟ್ ಗಾಗಿ, ಯುವ ಹೀರೋ ಗಳು ನಟಿಯರ ಹಿಂದೆ ಬೀಳುತ್ತಿದ್ದಾರೆ. .

Comments (0)
Add Comment