LIC Policy: ತಿಂಗಳಿಗೆ ಹೆಚ್ಚು ಬೇಡ ಜಸ್ಟ್ 1200 ರೂ ಉಳಿಸಿದರೆ ಸಾಕು, 25 ಲಕ್ಷ ಪಡೆಯಬಹುದು. ಹೇಗೆ ಗೊತ್ತೇ??

AMP Ads

LIC Policy: ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (LIC) ಅನೇಕ ಹೊಸ ಯೋಜನೆಗಳನ್ನು ತಂದಿದೆ. ಇಲ್ಲಿ ಲಭ್ಯವಿರುವ ಕೆಲವು ಪಾಲಿಸಿಗಳು, ಮೆಚ್ಯುರಿಟಿ ಆದ ನಂತರ ಸಂಪೂರ್ಣ ಜೀವಿತಾವಧಿ ನೀಡುತ್ತದೆ. ಅಂಥ ಪಾಲಿಸಿಗಳಲ್ಲಿ ಎಲ್.ಐ.ಸಿ ಜೀವನ್ ಆನಂದ್ ಪಾಲಿಸಿ ಕೂಡ ಒಂದು. ಇದರಲ್ಲಿ ನೀವು ಮೆಚ್ಯುರಿಟಿ ನಂತರ ಪಡೆಯುವ ಹಣದ ಜೊತೆಗೆ, ಜೀವನಪೂರ್ತಿ ಕವರೇಜ್ ಪಡೆಯಬಹುದು. ಇದರ ಬಗ್ಗೆ ಇಂದು ನಿಮಗೆ ಹೆಚ್ಚು ತಿಳಿಸಿಕೊಡುತ್ತೇವೆ. ಇದರಲ್ಲಿ ನಿಮಗೆ ₹1,00,000ದ ವರೆಗು ವಿಮೆ ಸಿಗುತ್ತದೆ, ಆದರೆ ಇದರ ಮೇಲೆ 125% ರಷ್ಟು ಕವರೇಜ್ ಲಭ್ಯವಿದೆ. ₹1,00,000 ಪಾಲಿಸಿ ತೆಗೆದುಕೊಂಡರೆ ₹1,25,000 ವರೆಗು ಕವರೇಜ್ ಪಡೆಯುತ್ತೀರಿ. ಈ ಪಾಲಿಸಿ ತೆಗೆದುಕೊಂಡವರು, ಮಧ್ಯದಲ್ಲೇ ನಿಧನಾರಾದರೆ, ನಾಮಿನಿಗೆ ಹೋಗುತ್ತದೆ.

ಈ ಪಾಲಿಸಿ ಪಡೆಯಲು, ಕನಿಷ್ಠ ವಯಸ್ಸು 18, ಗರಿಷ್ಠ 50ವರ್ಷಗಳ ವರೆಗು ಇರುತ್ತದೆ. ಇದರ ಅವಧಿ 15 ರಿಂದ 35ವರ್ಷಗಳ ವರೆಗು ಇರುತ್ತದೆ. ಈ ಪಾಲಿಸಿಯ ಅವಧಿ 35 ವರ್ಷಗಳು, 1 ಲಕ್ಷದ ವಿಮೆಯ ಮೊತ್ತಕ್ಕೆ, 20 ವರ್ಷದವರು ₹2935 ಹಾಗು ತೆರಿಗೆ ಪಾವತಿ ಮಾಡಬೇಕಾಗುತ್ತದೆ. ಇಲ್ಲಿ ದಿನಕ್ಕೆ 100 ರೂಪಾಯಿಗಿಂತ ಕಡಿಮೆ ಹಣ ಇರುತ್ತದೆ. ಈ ಯೋಜನೆ ಬಗ್ಗೆ ಒಂದು ಉದಾಹರಣೆ ಹೇಳುವುದಾದರೆ, 1ಲಕ್ಷದ ಹಣದ ವಿಮೆಯನ್ನು ಪಡೆದರೆ, ಇದು 35 ವರ್ಷಗಳ ವಿಮೆ ಆಗಿದ್ದು, 30 ವರ್ಷದ ವ್ಯಕ್ರಿ ಇದನ್ನು ಶುರು ಮಾಡುತ್ತಾರೆ ಎಂದರೆ,₹3165 ಹಣದ ಜೊತೆಗೆ ತೆರಿಗೆ ಕೂಡ ಕಟ್ಟಬೇಕಾಗುತ್ತದೆ. ಈ ಯೋಜನೆ ಮೆಚ್ಯುರಿಟಿ ಆದಾಗ, ₹2,56,000 ರೂಪಾಯಿ ವರೆಗು ಬರುತ್ತದೆ. ಇದರ ಜೊತೆಗೆ ಬೋನಸ್ ₹2,81,000 ಲಾಭ ಸಿಗುತ್ತದೆ. ಇದನ್ನು ಓದಿ..Kannada News: ವಿಶ್ವವನ್ನೇ ಶೇಕ್ ಮಾಡಿರುವ ಅವತಾರ ಸಿನಿಮಾ ಕಲಾವಿದರಿಗೆ ಕೊಟ್ಟಿರುವ ಸಂಭಾವನೆ ಎಷ್ಟು ಗೊತ್ತೇ??

AMP Ad3

ಇದರ ಪಾಲಿಸಿದಾರರು ₹1,00,000ವರೆಗು ಕವರೇಜ್ ಪಡೆಯುತ್ತಾರೆ. ಒಂದು ವೇಳೆ ಪಾಲಿಸಿದಾರರು ನಿಧಾನರಾದರೆ, ನಾಮಿನಿ ₹1,00,000 ಪಡೆಯುತ್ತಾರೆ. ಒಂದು ವೇಳೆ 18 ವರ್ಷ ಆಗಿರುವವರು, ಈ ಯೋಜನೆ ಶುರು ಮಾಡಿದರೆ, ನೀವು ₹1,156 ರೂಪಾಯಿಗಳನ್ನು ಪ್ರೀಮಿಯಂ ಕಟ್ಟಬೇಕಾಗುತ್ತದೆ. ಇದರಲ್ಲಿ ನೀವು ₹5,00,000 ವಿಮೆಯ ಹಣ ಪಾವತಿ ಮಾಡುತ್ತೀರಿ. ಇದರಲ್ಲಿ, ₹6,25,000 ರೂಪಾಯಿ ಕವರೇಜ್ ಲಾಭ ಸಿಗುತ್ತದೆ. ಇದು ಮೆಚ್ಯುರ್ ಆದ ನಂತರ, ಬರುವ ಲಾಭ 15 ಲಕ್ಷಕ್ಕಿಂತ ಹೆಚ್ಚು ಲಾಭ ಸಿಗುತ್ತದೆ. ಇದರ ಜೊತೆಗೆ, ₹5,00,000 ರಿಸ್ಕ್ ಕವರ್ ಆಗಿ ಸಿಗುತ್ತದೆ. ಇದನ್ನು ಓದಿ..Kannada News: ವಿಶ್ವವನ್ನೇ ಶೇಕ್ ಮಾಡಿರುವ ಅವತಾರ ಸಿನಿಮಾ ಕಲಾವಿದರಿಗೆ ಕೊಟ್ಟಿರುವ ಸಂಭಾವನೆ ಎಷ್ಟು ಗೊತ್ತೇ??

Comments (0)
Add Comment