Kannada News: ಟಾಪ್ ಅನ್ನು ಪಕ್ಕಕ್ಕೆ ಸರಿಸಿ, ಹುಡುಗರ ಹೃದಯಕ್ಕೆ ಲಗ್ಗೆ ಇಟ್ಟ ಮುಂಗಾರು ಮಳೆ ನಟಿ: ಹೇಗಿದೆ ಗೊತ್ತೇ ಫೋಟೋಶೂಟ್?

AMP Ads

Kannada News: ಕೆಲವು ನಟಿಯರು ತಾವು ನಟಿಸಿದ ಒಂದೇ ಒಂದು ಸಿನಿಮಾ ಇಂದ ಸಾಕಷ್ಟು ಖ್ಯಾತಿ ಗಳಿಸುತ್ತಾರೆ. ಅದಕ್ಕಿಂತ ಮೊದಲು, ಎಷ್ಟೇ ಸಿನಿಮಾ ಮಾಡಿದರೂ ಯಾರೂ ಅಷ್ಟಾಗಿ ತಲೆಕೆಡಿಸಿಕೊಂಡಿಲ್ಲದೆ ಇರಬಹುದು, ಆದರೆ ಒಂದು ಸಿನಿಮಾಗೆ ಅವರ ವೃತ್ತಿಜೀವನವನ್ನೇ ಬದಲಿಸುವ ಶಕ್ತಿ ಇದೆ. ಅಂತಹ ಅದೃಷ್ಟದ ನಾಯಕಿಯರಲ್ಲಿ ನೇಹಾ ಶೆಟ್ಟಿ (Neha Shetty) ಕೂಡ ಒಬ್ಬರು. ಕನ್ನಡದಲ್ಲಿ ಮುಂಗಾರು ಮಳೆ2 (Mungaru Male 20 ಸಿನಿಮಾದಲ್ಲಿ ನಟಿಸಿದ ನಂತರ, ಮೆಹಬೂಬಾ (Mehabooba) ಸಿನಿಮಾ ಮೂಲಕ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು.

ನಿರ್ದೇಶಕ ಪೂರಿ ಜಗನ್ನಾಥ್ (Poori Jagannath) ಅವರ ಮಗ ಆಕಾಶ್ ಪೂರಿ (Akash Poori) ನಟಿಸಿದ ಈ ಸಿನಿಮಾ ಮೂಲಕ ಅವರು ತೆಲುಗು ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದರು, ಆದರೆ ಈ ಸಿನಿಮಾ ನಿರೀಕ್ಷಿತವಾಗಿ ಯಶಸ್ಸು ಕಾಣಲಿಲ್ಲ. ಹಾಗಾಗಿ ಆಕೆ ಕೊಂಚ ಸಂಕಷ್ಟಕ್ಕೆ ಒಳಗಾಗಿದ್ದರು, ಆದರೆ ಅದೃಷ್ಟ ಆಕೆಗೆ ಡಿಜೆ ಟಿಲ್ಲೂ (DJ Tillu) ಸಿನಿಮಾ ರೂಪದಲ್ಲಿ ಬಂದಿತು. ಈ ಸಿನಿಮಾ ದೊಡ್ಡ ಹಿಟ್ ಆಯಿತು. ನಿರೀಕ್ಷೆ ಮಾಡಿದ್ದಕ್ಕಿಂತ ದೊಡ್ಡ ಹಿಟ್ ಆಗಿರುವುದರಿಂದ ಆಕೆಗೆ ಸಿನಿಮಾ ಅವಕಾಶಗಳು ಹೆಚ್ಚಾಗುತ್ತಿದೆ. ಡಿಜೆ ಸಿನಿಮಾದಲ್ಲಿ ಆಕೆಯ ಗ್ಲಾಮರ್ ನೋಡಿದ ಹುಡುಗರು ಆ ಸೌಂದರ್ಯಕ್ಕೆ ಮನಸೋತಿದ್ದರು. ಇದನ್ನು ಓದಿ..Rashmika Mandanna: ನಾನೇ ಎಲ್ಲಾ ಎಂದು ಮೆರೆಯುತ್ತಿದ್ದ ರಶ್ಮಿಕಾಗೆ ಬಿಗ್ ಶಾಕ್: ಮತ್ತೊಂದು ಬಿಗ್ ಶಾಕ್. ಏನಾಗಿದೆ ಗೊತ್ತೇ?? ಇದು ಕನ್ನಡಿಗರ ಹವಾ ಅಂದ್ರೆ.

AMP Ad3

ಇದರಿಂದಾಗಿ ಆಕೆಗೆ ಸೋಷಿಯಲ್ ಮೀಡಿಯಾದಲ್ಲಿ ಫಾಲೋವರ್ಸ್ ಜಾಸ್ತಿಯಾದರು. ಅದರಿಂದ ನೇಹಾ ಶೆಟ್ಟಿ ಅವರು ಸಂಭಾವನೆ ಕೂಡ ಹೆಚ್ಚಿಸಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ನೇಹಾ ಅವರು, ಆಗಾಗ ಫೋಟೋಶೂಟ್ ಗಳ ಮೂಲಕ ಅಭಿಮಾನಿಗಳಿಗೆ ಹೊಸ ಟ್ರೀಟ್ ನೀಡುತ್ತಿರುತ್ತಾರೆ.. ಇತ್ತೀಚೆಗೆ, ಮತ್ತೊಮ್ಮೆ, ನೇಹಾ ಶೆಟ್ಟಿ ಅವರು ಮತ್ತೊಮ್ಮೆ ಫೋಟೋಶೂಟ್ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಈ ಬಾರಿ ಟಾಪ್ ತೆಗೆದಿರುವ ಹಾಗೆ ಕಾಣುತ್ತಿದ್ದು, ಹಾಟ್ ಫೋಟೋಗಳ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಹಲ್ ಚಲ್ ಎಬ್ಬಿಸುತ್ತಿದ್ದಾರೆ. ಇದನ್ನು ಓದಿ.. Lakshana: ಶುರುವಾಯಿತು ಚಂದ್ರಶೇಖರ್ ಅಸಲಿ ಆಟ: ಮೌರ್ಯ ಕಥೆ ಮುಗಿಸಿಲ್ಲ, ಅದೆಲ್ಲ ನಾಟಕ. ಮುಂದೇನಾಗಲಿದೆ ಗೊತ್ತೇ??

Comments (0)
Add Comment