ಅಪ್ಪಿ ತಪ್ಪಿಯೂ ಕೂಡ ಈ ರಾಶಿಯ ಜನರು ಕೆಂಪು ದಾರ ಧರಿಸಬೇಡಿ, ಶನಿ ದೇವನಿಗೆ ಕೋಪ ಬರುತ್ತದೆ. ಯಾರು ಗೊತ್ತೇ??

AMP Ads

ನಾವು ದೈನಂದಿನ ಜೀವನದಲ್ಲಿ ನೋಡಿರುವ ಹಾಗೆ ಹಲವು ಜನರು ಕೈಗೆ ಕೆಂಪು ದಾರ ಧರಿಸಿರುತ್ತಾರೆ. ಸಾಮಾನ್ಯವಾಗಿ ದೇವರಿಗೆ ಸಂಬಂಧಿಸಿದ ಪೂಜೆಗಳು ಮತ್ತು ಇನ್ನಿತರ ದೇವರ ಕುರಿತ ಕೆಲಸಗಳಲ್ಲಿ ಕೆಂಪು ದಾರ ಬಳಸಿ ಪೂಜೆ ಮಾಡಲಾಗುತ್ತದೆ, ಕೈಗೂ ಕಟ್ಟಿಕೊಳ್ಳುತ್ತಾರೆ. ಇದು ಧರ್ಮದ ಪ್ರಕಾರ ಒಳ್ಳೆಯ ಶುಭಸೂಚನೆ ಮತ್ತು ಒಳ್ಳೆಯದು ಎಂದು ಕೂಡ ನಂಬುತ್ತಾರೆ. ಹಾಗಾಗಿ ಧಾರ್ಮಿಕ ಕಾರ್ಯಗಳಲ್ಲಿ ಕೆಂಪು ದಾರ ಕಟ್ಟಲಾಗುತ್ತದೆ. ಆದರೆ ಕೆಲಗು ರಾಶಿಗೆ ಸೇರಿದವರು ಕೆಂಪು ದಾರವನ್ನು ಕಟ್ಟಬಾರದು, ಆ ರಾಶಿಗಳು ಯಾವುವು ಎಮ್ದು ತಿಳಿಸುತ್ತೇವೆ ನೋಡಿ..

ನಮ್ಮ ಧರ್ಮದಲ್ಲಿ ಎಲ್ಲರೂ ನಂಬುವ ಹಾಗೆ ಕೆಂಪು ದಾರವು ಲಕ್ಷ್ಮೀದೇವಿ ಪ್ರಸನ್ನಳಾಗುವ ಹಾಗೆ ಮಾಡುತ್ತದೆ. ಅಷ್ಟೇ ಅಲ್ಲದೆ, ಆಂಜನೇಯ ಸ್ವಾಮಿಯ ಆಶೀರ್ವಾದ ಸಹ ಸಿಗುತ್ತದೆ. ನಿಮ್ಮ ಕೈಗೆ ಕೆಂಪು ದಾರ ಕಟ್ಟುವುದರಿಂದ ಹಣಕಾಸಿನ ವಿಚಾರದಲ್ಲಿ ಒಳ್ಳೆಯದಾಗುತ್ತದೆ. ಹಾಗೆಯೇ, ಜಾತಕದಲ್ಲಿ ಮಂಗಳ ಗ್ರಹದ ಬಳ ಹೆಚ್ಚಾಗುತ್ತದೆ. ಹಾಗೂ ನಿಮ್ಮ ದೇಹದಲ್ಲಿ ಪಾಸಿಟಿವಿಟಿ ಹೆಚ್ಚಾಗುತ್ತದೆ, ಮತ್ತು ಬದುಕಿನಲ್ಲಿ ಎಲ್ಲವೂ ಒಳ್ಳೆಯದಾಗುತ್ತದೆ.
ಕೆಂಪು ದಾರವನ್ನು ಯಾವ ರಾಶಿಯವರು ಧರಿಸಬಾರದು ಎಂದು ಕೂಡ ಹೇಳಿದ್ದಾರೆ, ಶನಿದೇವರಿಗೆ ಕೆಂಪು ಬಣ್ಣ ಸೇರದ ಕಾರಣ, ಶನಿವಾರ ಕಪ್ಪು ಎಳ್ಳು ದಾನ ಮಾಡುತ್ತಾರೆ.

AMP Ad3

ಕುಂಭ ಮತ್ತು ಮೀನ ರಾಶಿಗೆ ಶನಿದೇವರೆ ಅಧಿಪತಿ ಹಾಗಾಗಿ ಈ ಎರಡು ರಾಶಿಯವರು ಕೆಂಪು ದಾರ ಕಟ್ಟಿಕೊಳ್ಳಬಾರದು, ಈ ರಾಶಿಯವರು ನೀಲಿ ದಾರ ಕಟ್ಟಿಕೊಳ್ಳುವುದು ಒಳ್ಳೆಯದು. ವೃಶ್ಚಿಕ ರಾಶಿ, ಮೇಷ ರಾಶಿ ಮತ್ತು ಸಿಂಹ ರಾಶಿಯವರು ಕೆಂಪು ದಾರ ಕಟ್ಟಿಕೊಳ್ಳಬಹುದು. ಇದರಿಂದ ಆಂಜನೇಯ ಸ್ವಾಮಿ ಆಶೀರ್ವಾದ ಸಿಗುತ್ತದೆ. ಕೈಗೆ ಕೆಂಪು ದಾರ ಕಟ್ಟುವುದಕ್ಕೆ ಒಂದು ವೈಜ್ಞಾನಿಕ ಕಾರಣ ಕೂಡ ಇದೆ, ನಿಮ್ಮ ಕೈಗೆ ಕೆಂಪು ದಾರ ಕಟ್ಟುವುದರಿಂದ ದೇಹದಲ್ಲಿ ರಕ್ತದೊತ್ತಡ ಕಡಿಮೆ ಆಗುತ್ತದೆ, ಜೊತೆಗೆ ಹೃದಯಕ್ಕೆ ಸಂಬಂಧಿಸಿದ ಖಾಯಿಲೆಗಳು ಕೂಡ ಬರುವುದಿಲ್ಲ ಎಂದು ಹೇಳಲಾಗುತ್ತದೆ.

Comments (0)
Add Comment