Health Tips: ನಿಮಗೆ ಅಸಿಡಿಟಿ ಸಮಸ್ಯೆ ಇದ್ದರೆ, ಮಾತ್ರೆಗಳ ಬದಲು ಮನೆಯಲ್ಲಿಯೇ ಈ ಚಿಕ್ಕ ಕೆಲಸ ಮಾಡಿ ಸಾಕು. ಥಟ್ ಅಂತ ಶಮನ.

AMP Ads

Health Tips: ಸಮಾನ್ಯವಾಗಿ ನಾವೆಲ್ಲರು ಕೂಡ ಅಸಿಡಿಟಿ (Acidity) ಸಮಸ್ಯೆ ಅನುಭವಿಸಿರುತ್ತೇವೆ. ಅತಿಯಾದ ಮಸಾಲೆ ಭರಿತ ಆಹಾರ ಸೇವಿಸುವುದರಿಂದ ಅಸಿಡಿಟಿ ಸಮಸ್ಯೆ ಶುರುವಾಗುತ್ತದೆ, ಹೊಟ್ಟೆ ಉಬ್ಬುವುದು, ಗಂಟಲಿನಲ್ಲಿ ಉರಿ, ಇಂತಹ ತೊಂದರಗಳು ಉಂಟಾಗುತ್ತದೆ. ಇದು ಎಲ್ಲರಲ್ಲೂ ಕಾಣಿಸಿಕೊಳ್ಳುವಂತ ಸಮಸ್ಯೆಗೆ, ಮಾತ್ರೆಗಳ ಮೊರೆ ಹೋಗುವ ಬದಲು, ಮನೆಯಲ್ಲಿ ಇರುವ ವಸ್ತುಗಳಿಂದ ಮನೆಮದ್ದುಗಳನ್ನು (Home Remedy) ಮಾಡುವ ಮೂಲಕ ಅಸಿಡಿಟಿ ಸಮಸ್ಯೆ ಇಂದ ಪರಿಹಾರ ಪಡೆಯಬಹುದು.. ಮನೆಮದ್ದುಗಳ ಬಗ್ಗೆ ತಿಳಿಸುತ್ತೇವೆ ನೋಡಿ..

ಫೆನ್ನೆಲ್ (Fennel Seeds) :- ಒಂದು ಗ್ಲಾಸ್ ಬೆಚ್ಚನೆ ನೀರಿಗೆ 1 ಟೀ ಚಮಚ ಫೆನ್ನೆಲ್ ಪುಡಿ ಹಾಕಿ, ಸೇವನೆ ಮಾಡುವುದರಿಂದ, ಅಸಿಡಿಟಿ, ಗ್ಯಾಸ್ಟ್ರಕ್, ಎದೆ ಉರಿ, ಹೊಟ್ಟೆ ಉಬ್ಬುವುದು, ಜೀರ್ಣಕ್ರಿಯೆ ಸಮಸ್ಯೆ ಇದೆಲ್ಲವೂ ಕಡಿಮೆ ಆಗುತ್ತದೆ.
ಜೀರಿಗೆ (Jeera) :- ಹೊಟ್ಟೆ ಉರಿ, ಆಮ್ಳಿಯತೆ, ನೋವು, ಉಬ್ಬುವಿಕೆ ಸಮಸ್ಯೆಗಳಿಂದ ಮುಕ್ತಿ ಪಡೆಯಲು, ಜೀರಿಗೆಯನ್ನು ಹಾಗೆಯೇ ಜಗಿಯಿರಿ, ಅಥವಾ, ಒಂದು ಗ್ಲಾಸ್ ನೀರಿಗೆ 1 ಚಮಚ ಜೀರಿಗೆ ಹಾಕಿ, ಕುದಿಸಿ ಕುಡಿಯಿರಿ.
ಲವಂಗ (Cloves) :- ಅಸಿಡಿಟಿ, ಅಜೀರ್ಣ, ವಾಕರಿಕೆ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಮುಕ್ತಿ ಪಡೆಯಲು ಲವಂಗವನ್ನು ಹೀರಿ.
ಉಗುರು ಬೆಚ್ಚಗಿನ ನೀರು (Warm Water) :- ಪ್ರತಿದಿನ ದಿನ ಮಲಾಗುವುದಕ್ಕಿಂತ ಮೊದಲು ಒಂದು ಲೋಟ ಉಗುರು ಬೆಚ್ಚಗಿನ ನೀರು ಸೇವಿಸುವುದರಿಂದ, ಅಸಿಡಿಟಿ ಸಮಸ್ಯೆ ನಿವಾರಣೆ ಆಗುತ್ತದೆ.

AMP Ad3

ಕಲ್ಲಂಗಡಿ ರಸ (Watermelon Juice) :-ಇದನ್ನು ಒಂದು ಲೋಟ ಕೂಡಿಯುವುದರಿಂದ ಅಸಿಡಿಟಿ ಸಮಸ್ಯೆ ಕಡಿಮೆ ಆಗುತ್ತದೆ.
ಏಲಕ್ಕಿ (Cardamom) :- ಒಂದು ಏಲಕ್ಕಿ ಎಸಳನ್ನು ಪ್ರತಿ ದಿನ ಅಗಿಯುವುದರಿಂದ ಅಸಿಡಿಟಿ, ಗ್ಯಾಸ್ಟ್ರಿಕ್, ಜೀರ್ಣಕ್ರಿಯೆ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.
ಬಾದಾಮಿ (Badam) :- ಬಾದಾಮಿಯಲ್ಲಿ ಫೈಬರ್ ಮತ್ತು ಪೋಷಕಾಂಶ ಇದೆ. ಇದನ್ನು ಸೇವಿಸುವುದರಿಂದ ಎದೆ ಉರಿ ಮತ್ತು ಅದರ ಅಪಾಯಗಳನ್ನು ಕಡಿಮೆ ಮಾಡಬಹುದು.
ಶುಂಠಿ (Ginger) :- ಹಸಿ ಶುಂಠಿ ತಿನ್ನುವುದು ಅಥವಾ, ಶುಂಠಿ ಚಹಾ ಕುಡಿಯುವುದರಿಂದ ಅಸಿಡಿಟಿ ಸಮಸ್ಯೆ ಕಡಿಮೆ ಮಾಡಬಹುದು.
ಬಾಳೆಹಣ್ಣು (Banana) :- ಈ ಹಣ್ಣನ್ನು ಸೇವಿಸುವುದರಿಂದ ಅಸಿಡಿಟಿ ಕಡಿಮೆ ಆಗುತ್ತದೆ. ಎದೆ ಉರಿ ಕಡಿಮೆ ಆಗುತ್ತದೆ.
ಪಪ್ಪಾಯ :- ಈ ಹಣ್ಣು ಕೂಡ ಗ್ಯಾಸ್ಟ್ರಿಕ್

Comments (0)
Add Comment