ಮದುವೆ ಮಂಟಪದಲ್ಲಿ ಮದುವೆ ಗಂಡಿನ ಮುಂದೆಯೇ ಭರ್ಜರಿ ಸ್ಟೆಪ್ಸ್ ಹಾಕಿದ ವಧು. ಒಮ್ಮೆಲೇ ವರನೇ ಶಾಕ್ ಆಗಿದ್ದು ಯಾಕೆ ಗೊತ್ತೇ??

AMP Ads

ಕೆಲವು ಮದುವೆ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತವೆ. ನಿತ್ಯ ನೂರಾರು ವಿಡಿಯೋಗಳು ವೈರಲ್ ಆಗುತ್ತಿವೆ, ಒಂದಾನೊಂದು ಕಾಲದಲ್ಲಿ ವಧು ಮಂಟಪಕ್ಕೆ ಬರುವುದು ಸಂಪ್ರದಾಯವಾಗಿತ್ತು. ತಲೆ ತಗ್ಗಿಸಿ ನಾಚಿ, ಮಂಟಪಕ್ಕೆ ಬರುತ್ತಿದ್ದರು.. ಆದರೆ ಈಗ ಟ್ರೆಂಡ್ ಬದಲಾಗಿದೆ, ಈಗ ವಧು ಡ್ಯಾನ್ಸ್ ಮಾಡುತ್ತಾ, ಎಂಜಾಯ್ ಮಾಡುತ್ತಾ, ವರನ ಮುಂದೆ ನೃತ್ಯ ಮಾಡುವ ಮೂಲಕ ಸಂಗಾತಿಯನ್ನು ಆಕರ್ಷಿಸುವುದು, ಸ್ನೇಹಿತರು, ಬಂಧು ಮಿತ್ರರು ಡಿಜೆ ಹಾಡುಗಳನ್ನು ಪ್ಲೇ ಮಾಡಿ, ಎಂಜಾಯ್ ಮಾಡುತ್ತಿದ್ದಾರೆ. ಮದುವೆ ತಯಾರಿ ಶುರುವಾದಾಗಲೇ, ಡ್ಯಾನ್ಸ್ ಹಾಗೂ ಡಿಜೆಗೆ ಸಹ ತಯಾರಿ ಶುರುವಾಗುತ್ತದೆ.

ಎಂಗೇಜ್ ಮೆಂಟ್, ಸಂಗೀತ ಹಲ್ದಿ ಫಂಕ್ಷನ್, ಮದುವೆ ಬಾರಾತ್ ಹೀಗೆ ಯಾವುದೇ ಶಾಸ್ತ್ರಕ್ಕೂ ವೇದಿಕೆಗೆ ಡ್ಯಾನ್ಸ್ ಮಾಡಲೇಬೇಕು ಎನ್ನುವ ಹಾಗೆ ಈಗ ಆಗಿದೆ. ಹಿಂದೆಲ್ಲಾ ಗೆಳೆಯರು ಬಲವಂತ ಮಾಡಿದರೆ ಸ್ಟೆಪ್ ಹಾಕಿ ನಾಚಿಕೊಳ್ಳುತ್ತಿದ್ದರು, ಆದರೆ ಈಗ ಹಾಗಲ್ಲ ಡ್ಯಾನ್ಸ್ ಮಾಡಿ ಆಕರ್ಷಿಸುತ್ತಾರೆ. ಅಲ್ಲದೆ, ವಧುವಿನ ವೇದಿಕೆ ಪ್ರವೇಶವನ್ನು ಅನೇಕರು ಪ್ರತ್ಯೇಕವಾಗಿ ವಿಶೇಷವಾಗಿ ಯೋಜಿಸುತ್ತಿದ್ದಾರೆ. ವಸ್ತ್ರಸಂಹಿತೆ ಅನುಸರಿಸಿ ಗುಂಪು ಗುಂಪಾಗಿ ಕುಣಿದು ಎಂಜಾಯ್ ಮಾಡುತ್ತಾರೆ.

AMP Ad3

ಇತ್ತೀಚಿನ ದಿನಗಳಲ್ಲಿ ಇದು ಟ್ರೆಂಡ್ ಆಗಿರುವುದರಿಂದ ಅನೇಕರು ಇದನ್ನು ಅನುಸರಿಸುತ್ತಿದ್ದಾರೆ. ತಮಿಳು ಕೇರಳದ ಮದುವೆಗಳಲ್ಲಿ ಈ ರೀತಿಯ ವೀಡಿಯೋಗಳು ಹೆಚ್ಚಾಗಿ ಕಂಡುಬರುತ್ತವೆ. ಸದ್ಯ ಮಂಟಪದಲ್ಲಿ ವರನ ಮುಂದೆ ವಧು ಕುಣಿದಿದ್ದಾಳೆ. ಟ್ರೆಂಡಿ ಮದುವೆಯ ಹಾಡು ನೀ ಬುಲ್ಲೆಟ್ಟು ಬಂದೆಕ್ಕಿ ವಚ್ಚೆತ್ತಪಾ ಹಾಡಿಗೆ ತಕ್ಕಂತೆ ಕುಣಿದು ಸಂಗಾತಿಯನ್ನು ಇಂಪ್ರೆಸ್ ಮಾಡುತ್ತಿದ್ದಾಳೆ ವಧು. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ನೀವು ಸಹ ಒಮ್ಮ ಈ ವಿಡಿಯೋ ನೋಡಿ..

Comments (0)
Add Comment