ಕಾಲೇಜಿಗೆ ಹೋಗುತ್ತೇನೆ ಎಂದು ಹೊರಟ ವೈದ್ಯಕೀಯ ವಿದ್ಯಾರ್ಥಿ ವಾಪಸ್ಸು ಬರಲೇ ಇಲ್ಲ, ಕೊನೆಗೆ ಹುಡುಕಿ ಹೊರಟ ಪೊಲೀಸರಿಗೆ ಕಾಡಿತ್ತು ಬಿಗ್ ಸರ್ಪ್ರೈಸ್. ಏನು ಗೊತ್ತೇ??

AMP Ads

ನಮಸ್ಕಾರ ಸ್ನೇಹಿತರೇ ಇತ್ತೀಚೆಗಷ್ಟೇ ಹೈದರಾಬಾದ್ ನಲ್ಲಿ ನಡೆದಿರುವ ಒಂದು ನೈಜ ಘಟನೆ ಯ ಕುರಿತಂತೆ ನಿಮಗೆ ಹೇಳಲು ಹೊರಟಿದ್ದೇವೆ. ಹೌದು ಸಕಿರೆಡ್ಡಿ ವರ್ಷಿಣಿ ಎನ್ನುವ ಬಿಟೆಕ್ ವಿದ್ಯಾರ್ಥಿನಿಯ ಬಗ್ಗೆ ನಾವು ನಿಮಗೆ ಹೇಳಲು ಹೊರಟಿರೋದು. ಈಕೆ ಕೊಂಡ್ಲಕೊಯಾ ನಗರದ ಸಿಎಂಆರ್ ಟೆಕ್ನಿಕಲ್ ಕ್ಯಾಂಪಸ್ ಕಾಲೇಜಿನ ಬಿಟೆಕ್ ವಿದ್ಯಾರ್ಥಿನಿ ಆಗಿದ್ದಾಳೆ. ಜುಲೈ 7 ರಂದು ವಂಶಿ ಮೋಹನ್ ರೆಡ್ಡಿ ಎನ್ನುವ ತಮ್ಮ ಸಂಬಂಧಿಯ ಜೊತೆಗೆ ಕಾಲೇಜಿಗೆ ಹೋಗಿದ್ದಾಳೆ ಆದರೆ ಗುರುತು ಚೀಟಿ ಹಾಗೂ ಫೋನ್ ಮರೆತುಬಂದಿದ್ದೇನೆ ಎಂಬ ಕಾರಣಕ್ಕಾಗಿ ಮತ್ತೆ ಕಾಲೇಜಿನಿಂದ 10 ಗಂಟೆಗೆ ಮನೆಗೆ ಹೋಗಿದ್ದಾಳೆ.

ಇಡೀ ದಿನ ಕಳೆದರೂ ಕೂಡ ಮಗಳು ಕಂಡು ಬರದಿದ್ದದ್ದನ್ನು ನೋಡಿ ಆಕೆಯ ತಂದೆ ಪೋಲಿಸ್ ಠಾಣೆಗೆ ಹೋಗಿ ಮಗಳು ಕಾಣೆ ಆಗಿರುವ ಕುರಿತಂತೆ ದೂರನ್ನು ದಾಖಲಿಸಿ ಹಣ ಹಾಗೂ ಫೋನ್ ಎರಡನ್ನೂ ಕೂಡ ತೆಗೆದುಕೊಂಡು ಹೋಗಿಲ್ಲ ಎಂಬಂತೆ ವಿವರವನ್ನು ಕೂಡ ನೀಡುತ್ತಾರೆ.ಪ್ರಕರಣದ ತನಿಖೆಗೆ ಇಳಿದ ಪೋಲೀಸರಿಗೆ ಆಕೆ ಬ್ಯಾಗ್ ಜೊತೆಗೆ ಮನೆಯಿಂದ ಹೊರ ಹೋಗುತ್ತಿರುವ ದೃಶ್ಯ ಸಿಸಿಟಿವಿ ಯಲ್ಲಿ ಕಂಡು ಬಂದಿತ್ತು. ಇದೇ ಶನಿವಾರ ಬೆಳಿಗ್ಗೆ ಆಕೆಯ ತಂಗಿಯ ಮೊಬೈಲ್ ಗೆ ಮುಂಬೈ ಮೂಲದ ಬೇರೊಬ್ಬ ವ್ಯಕ್ತಿ ಆಕೆಯ ಇನ್ಸ್ಟಾಗ್ರಾಮ್ ಖಾತೆಗೆ ಲಾಗಿನ್ ಆಗಿದ್ದಾರೆ ಎನ್ನುವ ಮೆಸೇಜ್ ಬಂದಿತ್ತು ಯಾಕೆಂದರೆ ಆಕೆಯ ಫೋನ್ ತಂಗಿಯ ಇಮೇಲ್ ಗೆ ಕನೆಕ್ಟ್ ಆಗಿತ್ತು.

AMP Ad3

ಇದರ ಸುಳಿವನ್ನು ಕಂಡು ಹುಡುಕಲು ಹೊರಟ ಪೋಲಿಸರಿಗೆ ಕಲ್ಯಾಣ ದುರ್ಗ ರೈಲ್ವೇ ಸ್ಟೇಷನ್ ನಲ್ಲಿ ವರ್ಷಿಣಿ ಪತ್ತೆ ಆಗುತ್ತಾಳೆ. ಮೊದಲಿಗೆ ಮಾನವ ಸಾಗಾಣಿಕೆ ಅಥವಾ ಕಿಡ್ನಾಪ್ ಎಂದು ಹೆದರಿದ್ದ ಪೋಷಕರಿಗೆ ಪೋಲಿಸರು ವರ್ಷಿಣಿಯನ್ನು ಕರೆತಂದು ಪೋಷಕರ ಬಳಿ ಬಿಟ್ಟ ಮೇಲೆಯೇ ನಿಟ್ಟುಸಿರು ಬಿಡುತ್ತಾರೆ.

Comments (0)
Add Comment