ಎಂಗ್ ಮತ್ತು ಕ್ಯೂಟ ವಿಲನ್ ಆಗಿರುವ ತೇಜಸ್ವಿನಿ ಪ್ರಕಾಶ್ ರವರ ನಿಜವಾದ ವಯಸ್ಸು ಎಷ್ಟು ಗೊತ್ತಾ??

AMP Ads

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಕನ್ನಡ ಚಿತ್ರರಂಗದಲ್ಲಿ ಮಿಂಚಿದ ಬಳಿಕ ತೇಜಸ್ವಿನಿ ಪ್ರಕಾಶ್ ರವರು ಇದೀಗ ಕಿರುತೆರೆಯಲ್ಲಿಯೂ ಕೂಡ ಪ್ರೇಕ್ಷಕರನ್ನು ಸೆಳೆಯುವುದರಲ್ಲಿ ಯಶಸ್ವಿಯಾಗಿದ್ದಾರೆ. ಇಷ್ಟು ದಿವಸ ಅಂತಮ್ಮ ಅದ್ಭುತ ನಟನೆಯ ಮೂಲಕ ಪ್ರೇಕ್ಷಕರನ್ನು ಸೆಳೆಯುತ್ತಿದ್ದ ತೇಜಸ್ವಿನಿ ಪ್ರಕಾಶ್ ಅವರು ಇದೀಗ ಧಾರವಾಹಿಯಲ್ಲಿ ನೆಗೆಟಿವ್ ಕ್ಷೇತ್ರದಲ್ಲಿ ಕಾಣಿಸಿ ಕೊಂಡು ಬಹಳ ಸ್ಟೈಲಿಶ್ ರೂಪದಲ್ಲಿ ಕಾಣಿಸಿ ಕೊಳ್ಳುತ್ತಿದ್ದಾರೆ.

ಇನ್ನು ಕನ್ನಡ ಕಿರುತೆರೆಯಲ್ಲಿನ ಟ್ರೆಂಡ್ ಅನ್ನು ಮುಂದುವರಿಸಿರುವ ಧಾರವಾಹಿ ನನ್ನರಸಿ ರಾಧೆ ಧಾರವಾಹಿಯಲ್ಲಿ ಕೂಡ ಮತ್ತೊಮ್ಮೆ ಸ್ಟೈಲಿಶ್ ನಟಿಯನ್ನು ಆಯ್ಕೆ ಮಾಡಿ ಕೊಂಡಿದೆ, ಇದು ಪ್ರೇಕ್ಷಕರಿಗೆ ಕೂಡ ಇಷ್ಟವಾಗಿದ್ದು ನನ್ನರಸಿ ರಾಧೆ ಧಾರಾವಾಹಿಯಲ್ಲಿ ತೇಜಸ್ವಿನಿ ಪ್ರಕಾಶ್ ರವರ ನಟನೆಗೆ ಎಲ್ಲಾ ಕಡೆಯಿಂದ ಮೆಚ್ಚುಗೆಗಳು ವ್ಯಕ್ತವಾಗಿವೆ. ಸಾಮಾಜಿಕ ಜಾಲತಾಣಗಳಲ್ಲಿ ಕೂಡ ತೇಜಸ್ವಿನಿ ಪ್ರಕಾಶ್ ರವರ ಕುರಿತು ಹಾಗೂ ಅವರ ತೊಡುವ ಸ್ಟೈಲಿಶ್ ಸೀರೆ ಹಾಗೂ ನಟನೆ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿರುತ್ತವೆ.

AMP Ad3

ಹೀಗೆ ಹಲವಾರು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಹಾಗೂ ಕಿರುತೆರೆಯಲ್ಲಿಯೂ ಕೂಡ ಕೆಲವೇ ಕೆಲವು ಪಾತ್ರಗಳಲ್ಲಿ ನಟನೆ ಮಾಡಿದ್ದರು ಕೂಡ ಎಲ್ಲರೂ ಗುರುತಿಟ್ಟು ಕೊಳ್ಳುವಂತಹ ಪಾತ್ರಗಳಲ್ಲಿ ನಟನೆ ಮಾಡಿರುವ ತೇಜಸ್ವಿನಿ ಪ್ರಕಾಶ್ ರವರು ಮೇಕಪ್ ಮಾಡಿಕೊಂಡು ಯಂಡ ಆಗಿ ಕಾಣಿಸುತ್ತಾರೆ ಎಂದರೆ ಅದು ನಿಜಕ್ಕೂ ಸುಳ್ಳು ಯಾಕೆಂದರೆ ನಿಜ ಜೀವನದಲ್ಲಿ ಮೇಕಪ್ ಇಲ್ಲದೆ ಕೂಡ ಬಹಳ ಸುಂದರವಾಗಿ ಕಾಣುತ್ತಾರೆ ಇನ್ನು ಇವರ ನಿಜವಾದ ವಯಸ್ಸಿನ ಕುರಿತು ನಾವು ನಿಮಗೆ ಹೇಳುವುದಾದರೆ, 1987 ರಲ್ಲಿ ತಿಳಿಸಿರುವ ಇವರು ಇದೀಗ 33 ವರ್ಷ ವಯಸ್ಸಿನವರಾಗಿದ್ದಾರೆ.

Comments (0)
Add Comment