ಕೆಲವೇ ಕೆಲವು ದಿನಗಳಲ್ಲಿ ಸಿಹಿ ಸುದ್ದಿ ನೀಡಲಿದ್ದಾರಂತೆ ರಾಧಿಕಾ ! ಏನು ಗೊತ್ತಾ??

AMP Ads

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಕನ್ನಡದ ಸ್ಟಾರ್ ನಟಿಯರಲ್ಲಿ ಒಬ್ಬರಾಗಿರುವ ರಾಧಿಕಾ ಪಂಡಿತ್ ಅವರು ಹಲವಾರು ವರ್ಷಗಳ ಕಾಲ ಕನ್ನಡದ ನಂಬರ್ ವನ್ ನಟಿಯಾಗಿ ಕಾಣಿಸಿ ಕೊಂಡರು. ಅಷ್ಟು ವರ್ಷಗಳ ಕಾಲ ಯಾವುದೇ ಕಾಂಟ್ರವರ್ಸಿ ಕೂಡ ಇಲ್ಲದೆ ಉತ್ತಮ ರೀತಿಯಲ್ಲಿ ಹಾಗೂ ನಟನೆ ಮೂಲಕ ಸದ್ದು ಮಾಡಿಕೊಂಡು ಉತ್ತಮ ಹೆಸರು ಗಳಿಸಿದರು. ಇನ್ನು ಉತ್ತಮ ಹೆಸರು ಗಳಿಸಿದ ಬಳಿಕ ಕನ್ನಡದ ಖ್ಯಾತ ನಟರಾಗಿರುವ ರವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಈ ಜೋಡಿ ಹಲವಾರು ವರ್ಷಗಳಿಂದ ಒಬ್ಬರನ್ನೊಬ್ಬರು ಪ್ರೀತಿಸಿ ಕೊನೆಗೆ ಪ್ರೀತಿಯನ್ನು ಮದುವೆಯ ಹಂತಕ್ಕೆ ತೆಗೆದು ಕೊಂಡು ಹೋಗಿ ಇದೀಗ ಆದರ್ಶ ದಂಪತಿಗಳಂತೆ ಜೀವನ ನಡೆಸುತ್ತಿದ್ದಾರೆ. ಇನ್ನು ಹೀಗೆ ಸಂತು ಸ್ಟ್ರೈಟ್ ಫಾರ್ವರ್ಡ್ ಚಿತ್ರದ ನಂತರ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮೇಲೆ ರಾಧಿಕಾ ರವರು ಚಿತ್ರರಂಗದಿಂದ ದೂರ ಉಳಿದಿದ್ದರು, ಆದಿಲಕ್ಷ್ಮಿ ಪುರಾಣದ ಚಿತ್ರದಲ್ಲಿ ಮತ್ತೊಮ್ಮೆ ವಾಪಸ್ಸು ಬಂದರು ಕೂಡ ತದ ನಂತರ ಚಿತ್ರರಂಗದಿಂದ ಇದೀಗ ಸಂಪೂರ್ಣ ದೂರವುಳಿದಿದ್ದಾರೆ.

AMP Ad3

ಮಕ್ಕಳ ಆರೈಕೆಯಲ್ಲಿ ಬಿಜಿಯಾಗಿರುವ ರಾಧಿಕಾ ಪಂಡಿತ್ ಅವರು ಯಾವಾಗ ಮತ್ತೊಮ್ಮೆ ಕನ್ನಡ ಚಿತ್ರರಂಗಕ್ಕೆ ವಾಪಸ್ ಬರುತ್ತಾರೆ ಎಂಬುದರ ಕುರಿತು ಹಲವಾರು ತಿಂಗಳುಗಳಿಂದ ಚರ್ಚೆ ನಡೆಯುತ್ತಿದೆ, ಕೊನೆಗೆ ಈ ಕುರಿತು ಮಾಹಿತಿ ಕೇಳಿ ಬಂದಿದ್ದು ರಾಧಿಕಾ ರವರು ಇನ್ನು ಕೆಲವೇ ಕೆಲವು ತಿಂಗಳುಗಳಲ್ಲಿ ಮತ್ತೊಮ್ಮೆ ಕನ್ನಡ ಚಿತ್ರರಂಗಕ್ಕೆ ನಟಿಯಾಗಿ ಎಂಟ್ರಿ ಕೊಡಲಿದ್ದಾರೆ ಎಂಬುದು ತಿಳಿದು ಬಂದಿದೆ, ಈ ಮೂಲಕ ಅಭಿಮಾನಿಗಳಿಗೆ ಸಿಹಿಸುದ್ದಿ ರವಾನೆ ಮಾಡಲು ರಾಧಿಕಾ ಪಂಡಿತ್ ರವರು ಸಿದ್ಧತೆ ನಡೆಸಿದ್ದಾರೆ.

Comments (0)
Add Comment