ಈ ವಾರದ ಟಾಪ್-5 ಧಾರವಾಹಿಗಳು ಯಾವ್ಯಾವ ಗೊತ್ತೆ?? ಮತ್ತೊಮ್ಮೆ ಜೊತೆ ಜೊತೆಯಲಿಗೆ ಶಾಕ್.

AMP Ads

ನಮಸ್ಕಾರ ಸ್ನೇಹಿತರೇ ಪ್ರತಿ ವಾರ ದಂತೆ ಈ ವಾರವೂ ಕೂಡ ನೋಡುಗರ ಆಧಾರದ ಮೇರೆಗೆ ಪ್ರತಿಷ್ಠಿತ ಭಾರತ ಸಂಸ್ಥೆ ಬಾರ್ಕ್ ಕನ್ನಡದ ಧಾರವಾಹಿಗಳ ಟಿಆರ್ಪಿ ಬಿಡುಗಡೆ ಮಾಡಿದ್ದು ಲಿಸ್ಟಿನ ಪ್ರಕಾರ ಯಾವ್ಯಾವ ಧಾರವಾಹಿಗಳು ಯಾವ್ಯಾವ ಸ್ಥಾನವನ್ನು ಪಡೆದುಕೊಂಡಿದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ನೀಡುತ್ತೇನೆ ಕೇಳಿ.

AMP Ad3

ಸ್ನೇಹಿತರೆ ಈ ವಾರ ಟಾಪ್ ಐದನೇ ಸ್ಥಾನವನ್ನು ಪಾರು ಧಾರವಾಹಿ ಪಡೆದು ಕೊಂಡಿದ್ದು ಕಳೆದ ವಾರವೂ ನಾಲ್ಕನೇ ಸ್ಥಾನದಲ್ಲಿದ್ದ ಪಾರು ಧಾರವಾಹಿ ಇವರ ಐದನೇ ಸ್ಥಾನಕ್ಕೆ ಜಾರಿದೆ. ಈ ಮೂಲಕ ಒಂದು ಸ್ಥಾನ ಕೆಳಗೆ ಇಳಿದಂತೆ ಆಗಿದೆ. ಇನ್ನುಳಿದಂತೆ ಕಳೆದ ವಾರ ಐದನೇ ಸ್ಥಾನದಲ್ಲಿ ಇದ್ದ ನಾಗಿಣಿ ಭಾಗ-2 ಧಾರವಾಹಿಯೂ ಈ ವಾರ ಒಂದು ಸ್ಥಾನ ಮೇಲಕ್ಕೇರಿ ಮೂರನೇ ಸ್ಥಾನ ಪಡೆದುಕೊಳ್ಳುವುದರಲ್ಲಿ ಯಶಸ್ವಿಯಾಗಿದೆ.

ಇನ್ನು ಮೂರನೇ ಸ್ಥಾನದಲ್ಲಿ ಕಳೆದ ಹಲವಾರು ವಾರಗಳ ಟ್ರೆಂಡ್ ನಂತೆ ಜೊತೆ ಜೊತೆಯಲ್ಲಿ ದಾರವಾಹಿ ಮುಂದುವರೆದಿದ್ದು ಧಾರವಾಹಿ ಅನೇಕ ತಿರುವುಗಳನ್ನು ಪಡೆಯುತ್ತಿದ್ದರೂ ಕೂಡ ಪ್ರೇಕ್ಷಕರನ್ನು ಮೆಚ್ಚಿಸಿ ಮೊದಲೇ ಸ್ಥಾನಕ್ಕೆ ಏರುವುದರಲ್ಲಿ ಯಶಸ್ವಿಯಾಗಿಲ್ಲ ಆ ಮೂಲಕ ಮತ್ತೊಮ್ಮೆ ನಿರಾಸೆ ಅನುಭವಿಸಿದೆ, ಇನ್ನು ಎರಡನೇ ಸ್ಥಾನದಲ್ಲಿ ಗಟ್ಟಿಮೇಳ ಧಾರವಾಹಿಯ ಸ್ಥಾನ ಪಡೆದು ಕೊಂಡಿದೆ. ಇನ್ನು ಈ ವಾರವೂ ಕೂಡ ಸತ್ಯ ದಾರವಾಹಿ ಗಟಿಮೇಳ ದಾರವಾಹಿ ಗಿಂತ ಸಾವಿರಕ್ಕೂ ಹೆಚ್ಚು ಟಿಆರ್ಪಿ ಅಂಕಗಳಿಂದ ಮುಂದೆ ಉಳಿದಿದ್ದು, ಮೊದಲನೇ ಸ್ಥಾನವನ್ನು ಪಡೆದು ಕೊಳ್ಳುವುದರಲ್ಲಿ ಮತ್ತೊಮ್ಮೆ ಯಶಸ್ವಿಯಾಗಿದೆ.

Comments (0)
Add Comment