ಸಮಂತಾ ರವರಿಗೆ ಅವೆರಡು ಅಂದರೆ ಚಟ: ಅವುಗಳನ್ನು ಬಿಟ್ಟು ಈಕೆ ಇರಲು ಸಾಧ್ಯವೇ ಇಲ್ಲ. ಅದೆಂತಹ ಬೇಡದ ಅಭ್ಯಾಸಗಳು ಗೊತ್ತೇ??
ಇದೀಗ ಸಮಂತಾ ದಕ್ಷಿಣ ಭಾರತ ಚಿತ್ರರಂಗದ ಸ್ಟಾರ್ ನಾಯಕಿಯಾಗಿ ಸತತ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಇತ್ತೀಚಿನವರೆಗೂ ಸ್ವಲ್ಪ ಟ್ರ್ಯಾಕ್ ಕಳೆದುಕೊಂಡಿದ್ದ ಆಕೆಯ ಕೆರಿಯರ್ ಈಗ ಮತ್ತೆ ವೇಗ ಪಡೆದುಕೊಂಡಿದೆ. ನಾಗಚೈತನ್ಯ ಅವರ ಜೊತೆ ಬ್ರೇಕ್ ಅಪ್ ಮಾಡಿಕೊಂಡ ನಂತರ ಈ ನಟಿ ಒಂದು ಕ್ಷಣ ಕೂಡ ಬಿಡುವಿಲ್ಲದೇ ಸಿನಿಮಾ ಮಾಡುತ್ತಾ ಬ್ಯುಸಿ ಆಗಿದ್ದಾರೆ. ಅದರಲ್ಲು ಗ್ಲಾಮರ್ ಇಂದಾಗಿ ಸಾಕಷ್ಟು ಆಫರ್ ಗಳನ್ನು ಪಡೆಯುತ್ತಿದ್ದಾರೆ ಸಮಂತಾ. ವಿಚ್ಛೇದನದ ನಂತರ, ಸಮಂತಾ ಸತತವಾಗಿ ಸಿನಿಮಾ ಮಾಡುತ್ತಿದ್ದಾರೆ..
ಅದಕ್ಕಾಗಿ ಸಮಂತಾ ಯಾವ ಹಂತಕ್ಕೆ ಹೋಗುತ್ತಿದ್ದಾರೆ ಎಂದರೆ, ಗುಪ್ತ ಸೌಂದರ್ಯವನ್ನು ಬಹಿರಂಗಪಡಿಸುತ್ತಿದ್ದಾರೆ. ಸಮಂತಾ ಒಂದು ರೀತಿಯ ಡಿಪ್ರೆಶನ್ ಗೆ ಹೋಗಿದ್ದು, ಅದಕ್ಕಾಗಿಯೇ ಈ ರೀತಿ ಮಾಡುತ್ತಿದ್ದಾರೆ ಎನ್ನುತ್ತಾರೆ ಆಕೆಯ ಆಪ್ತರು. ಅದಕ್ಕಾಗಿಯೇ ಸಮಂತಾ ಹಣ ಸಂಪಾದಿಸುವ ಗುರಿಯನ್ನು ಹೊಂದಿದ್ದಾರೆ ಎನ್ನಲಾಗುತ್ತಿದೆ. ಹಾಗೆಯೇ ಸಮಂತಾ ಅವರಿಗೆ ಕೆಲವು ಅಭ್ಯಾಸಗಳಿವೆ. ಅದರಲ್ಲು ಚೈತನ್ಯ ಜೊತೆಗಿರುವಾಗ ಸಾಕಷ್ಟು ಪಾರ್ಟಿ, ಪಬ್ ಗಳಿಗೆ ಹೋಗುತ್ತಿದ್ದರು. ಆಕೆ ವಿಪರೀತ ಮದ್ಯಪಾನ ಮಾಡುವವಳು ಎಂಬ ವದಂತಿಯೂ ಇದೆ.
ಆ ವೇಳೆ ಆಕೆ ಮದ್ಯಪಾನ ಮಾಡಿರುವ ಕೆಲ ಫೋಟೋಗಳೂ ಸಹ ಹೊರ ಬಂದಿದ್ದವು. ಹಾಗೂ ಸಂದರ್ಶನ ಒಂದರಲ್ಲಿ ಸಮಂತಾ ಅದನ್ನು ಇಷ್ಟಪಡುವುದಾಗಿ ಸಹ ಹೇಳಿದ್ದರು. ಊಟವಿಲ್ಲದೇ ಹೋದರೂ ಪರವಾಗಿಲ್ಲ ಆದರೆ ಒಂದು ದಿನ ಸೆಕ್ಸ್ ಇಲ್ಲದೆ ಇರಲು ಆಗುವುದಿಲ್ಲ ಎಂದು ಬಹಿರಂಗವಾಗಿ ಹೇಳಿದ್ದರು. ಸಮಂತಾ ಅವರ ಇನ್ನೊಂದು ಅಭ್ಯಾಸವೆಂದರೆ ಕುಡಿಯುವುದು. ಚೈತನ್ಯ ಜೊತೆಗೆ ಬ್ರೇಕ್ ಅಪ್ ಆದ ನಂತರ ಆಕೆ ಡಿಪ್ರೆಶನ್ ಗೆ ಹೋಗಿದ್ದು, ಅದಕ್ಕಾಗಿಯೇ ನಿತ್ಯ ಮದ್ಯಪಾನ ಮಾಡುತ್ತಿದ್ದಾರೆ ಎಂಬ ವರದಿಗಳಿವೆ. ಆ ಎರಡು ಎಂದರೆ ತನಗೆ ತುಂಬಾ ಹುಚ್ಚು ಎಂದು ಹಲವು ಬಾರಿ ಹೇಳಿದ್ದರು ಸಮಂತಾ.