ಪುರುಷರು ಡಿಂಗ್ ಡಾಂಗ್ ಆಡಲು ಆಂಟಿ ಯಾರನ್ನು ಆಯ್ಕೆ ಮಾಡಲು ಇರುವ ಕಾರಣ ಏನು ಗೊತ್ತೇ?? ಎಷ್ಟೆಲ್ಲ ಆಲೋಚನೆ ಮಾಡುತ್ತಾರೆ ಗೊತ್ತೆ?

71

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಮ್ಮ ಜೀವನದಲ್ಲಿ ಒಂದಲ್ಲ ಒಂದು ಬಾರಿ ನಾವು ಪ್ರೀತಿಯನ್ನು ಮಾಡಿದ್ದೇವೆ ಅಥವಾ ಒಬ್ಬ ಮಹಿಳೆಯ ಕಡೆಗೆ ಆಕರ್ಷಿತರಂತೂ ಆಗಿದ್ದೇವೆ. ಆದರೆ ಸರ್ವೆಯ ಪ್ರಕಾರ ಹೆಚ್ಚಾಗಿ ಪುರುಷರು ತಮಗಿಂತ ದೊಡ್ಡ ವಯಸ್ಸಿನ ಮಹಿಳೆಯರ ಕಡೆಗೆ ಆಕರ್ಷಿತರಾಗುತ್ತಾರೆ ಎಂಬುದಾಗಿ ತಿಳಿದುಬಂದಿದೆ. ಹಾಗಿದ್ದರೆ ಇದಕ್ಕೆ ಕಾರಣವೇನು ಎನ್ನುವುದನ್ನು ಚಾಚೂತಪ್ಪದೆ ತಿಳಿಯೋಣ ಬನ್ನಿ.

ಉದಾಹರಣೆಗೆ ಬಾಲಿವುಡ್ ಚಿತ್ರರಂಗವನ್ನೇ ತೆಗೆದುಕೊಳ್ಳಿ ಅಲ್ಲಿ ಹಲವಾರು ಜೋಡಿಗಳು ಅಂದರೆ ತಮಗಿಂತ ಹೆಚ್ಚು ವಯಸ್ಸಿನ ಮಹಿಳೆಯರೊಂದಿಗೆ ನಟರು ಪ್ರೇಮ ಸಂಬಂಧವನ್ನು ಅಥವಾ ವೈವಾಹಿಕ ಸಂಬಂಧವನ್ನು ಹೊಂದಿರುವುದನ್ನು ನೀವು ನೋಡಬಹುದಾಗಿದೆ. ಉದಾಹರಣೆಗೆ ಮಲೈಕ ಅರೋರ ಅರ್ಜುನ್ ಕಪೂರ್ ನಿಕ್ ಜೋನಸ್ ಪ್ರಿಯಾಂಕ ಚೋಪ್ರಾ ಅಭಿಷೇಕ್ ಬಚ್ಚನ್ ಐಶ್ವರ್ಯ ರೈ ಹೀಗೆ ಇನ್ನೂ ಅನೇಕ ಹಲವಾರು ಜೋಡಿಗಳು ಈ ಲಿಸ್ಟಿನಲ್ಲಿ ಕಂಡುಬರುತ್ತಾರೆ.

ಇವರೆಲ್ಲರನ್ನೂ ನೋಡಿದಾಗ ಖಂಡಿತವಾಗಿ ನಿಮ್ಮ ಮನಸ್ಸಿನಲ್ಲಿ ಯಾಕೆ ಪುರುಷರು ತಮಗಿಂತ ಹೆಚ್ಚಿನ ವಯಸ್ಸಿನ ಮಹಿಳೆಯರತ್ತ ಆಕರ್ಷಿತರಾಗುತ್ತಾರೆ ಅಥವಾ ಅವರನ್ನು ಮದುವೆಯಾಗುತ್ತಾರೆ ಎನ್ನುವುದರ ಕುರಿತಂತೆ ದೊಡ್ಡ ಪ್ರಶ್ನೆ ಎದ್ದೇಳುತ್ತದೆ. ಬನ್ನಿ ಹಾಗಾದರೆ ಇಂದಿನ ಲೇಖನಿಯಲ್ಲಿ ನಾವು ಇದಕ್ಕೆ ಇರುವಂತಹ ನಿಜವಾದ ಕಾರಣಗಳು ಏನು ಎನ್ನುವುದನ್ನು ರಿಸರ್ಚ್ ಮೂಲಕ ಬಂದಿರುವಂತಹ ವರದಿಯ ಪ್ರಕಾರ ತಿಳಿಯೋಣ ಬನ್ನಿ.

ಮೊದಲ ಕಾರಣ; ಹುಡುಗರಿಗಿಂತ ಹೆಚ್ಚಾಗಿ ವಯಸ್ಸಾದ ಮಹಿಳೆಯರು ಸಾಕಷ್ಟು ಅನುಭವಿಗಳಾಗಿರುತ್ತಾರೆ. ಹೀಗಾಗಿ ಯಾವುದೇ ಸಮಸ್ಯೆಯನ್ನು ಕೂಡ ಚೆನ್ನಾಗಿ ಅರ್ಥಮಾಡಿಕೊಂಡು ಅದಕ್ಕೆ ಸರಿಯಾದಂತಹ ಪರಿಹಾರವನ್ನು ಕಂಡು ಹುಡುಕುವಲ್ಲಿ ಯಶಸ್ವಿಯಾಗುತ್ತಾರೆ. ಇದೇ ಕಾರಣಕ್ಕಾಗಿ ಹುಡುಗರಿಗೆ ತಮಗಿಂತ ಹೆಚ್ಚಿನ ವಯಸ್ಸಿನ ಮಹಿಳೆಯರು ಇಷ್ಟವಾಗುತ್ತಾರೆ.

ಎರಡನೇ ಕಾರಣ; ಸಾಮಾನ್ಯವಾಗಿ ಹುಡುಗಿಯರು ಎಲ್ಲೆಂದರಲ್ಲಿ ಕಾರಣ ಇಲ್ಲದೆ ತಮಗೆ ಬೇಕಾದಂತೆ ಮಾತನಾಡುತ್ತಾರೆ. ಆದರೆ ವಯಸ್ಸಾದ ಮಹಿಳೆಯರು ಈ ಕುರಿತಂತೆ ಸಾಕಷ್ಟು ಅನುಭವ ಹೊಂದಿರುವುದರಿಂದಾಗಿ ವಿನಾಕಾರಣ ಯಾವುದೇ ಮಾತನ್ನು ಎಲ್ಲಿಯೂ ಕೂಡ ಆಡುವುದಿಲ್ಲ.

ಮೂರನೇ ಕಾರಣ; ಮೂರನೇ ಕಾರಣ ಲೈಂಗಿಕ ಕಾರಣ ಎಂದರೆ ತಪ್ಪಾಗಲಾರದು. ಈ ವಿಚಾರದಲ್ಲಿ ತಮಗಿಂತ ವಯಸ್ಸಾದ ಮಹಿಳೆಯರು ಪ್ರಬುದ್ಧರಾಗಿರುತ್ತಾರೆ ಎಂಬುದಾಗಿ ಪುರುಷರು ನಂಬುತ್ತಾರೆ. ಲೈಂಗಿಕತೆಯಲ್ಲಿ ಪ್ರಭುದ್ಧತೆ ಇದ್ದಷ್ಟು ಕೂಡ ಪುರುಷರಿಗೆ ಸಾಕಷ್ಟು ಸುಲಭವಾಗುತ್ತದೆ. ಇದೇ ಕಾರಣಕ್ಕಾಗಿ ತಮಗಿಂತ ಹೆಚ್ಚಿನ ವಯಸ್ಸಿನ ಮಹಿಳೆಯರನ್ನು ಪುರುಷರು ಇಷ್ಟಪಡುತ್ತಾರೆ.

ನಾಲ್ಕನೇ ಕಾರಣ; ಸಾಮಾನ್ಯವಾಗಿ ತಮ್ಮ ಸಮಾನ ವಯಸ್ಕ ಮಹಿಳೆ ಬೇಕಾಬಿಟ್ಟಿಯಾಗಿ ಹುಡುಗನ ಬಳಿ ಖರ್ಚು ಮಾಡಿಸುತ್ತಾಳೆ. ಆದರೆ ವಯಸ್ಸಿನಲ್ಲಿ ತನಗಿಂತ ದೊಡ್ಡವರಾಗಿ ಇರುವ ಮಹಿಳೆಯರು ಆರ್ಥಿಕತೆ ಕುರಿತಂತೆ ಸಾಕಷ್ಟು ಪ್ರಬುದ್ಧತೆಯನ್ನು ಹೊಂದಿರುತ್ತಾರೆ. ಹೀಗಾಗಿ ಯಾವ ವಿಚಾರದಲ್ಲಿ ಹೇಗೆ ಖರ್ಚು ಮಾಡಬೇಕೆನ್ನುವ ಕುರಿತಂತೆ ಅವರಿಗೆ ಸರಿಯಾದ ಜ್ಞಾನವಿರುತ್ತದೆ. ಎಲ್ಲರಿಗಿಂತ ಹೆಚ್ಚಾಗಿ ಅವರು ಆರ್ಥಿಕ ವಿಚಾರದಲ್ಲಿ ಹುಡುಗರ ಮೇಲೆ ಹೆಚ್ಚಾಗಿ ಅವಲಂಬಿತವಾಗಿರುವುದಿಲ್ಲ. ತಾವೇ ಸ್ವಾವಲಂಬಿಯಾಗಿ ಹಣವನ್ನು ದುಡಿಯುವಷ್ಟರ ಮಟ್ಟಿಗೆ ಸಬಲ ರಾಗಿರುತ್ತಾರೆ.

ಐದನೇ ಕಾರಣ; ಒಂದು ವೇಳೆ ಸಂಬಂಧ ದುರ್ಬಲವಾಗುತ್ತಿದೆ ಎಂಬುದಾಗಿ ಭಾವಿಸಿದರೆ ಅದನ್ನು ಸಮತೋಲನದಿಂದ ಕಾಪಾಡಿಕೊಳ್ಳಲು ಮಹಿಳೆಯರಿಗೆ ಚೆನ್ನಾಗಿ ಬರುತ್ತದೆ. ಯಾಕೆಂದರೆ ಸಂಬಂಧಗಳು ಮೌಲ್ಯದ ಕುರಿತಂತೆ ಅವರಿಗೆ ಚೆನ್ನಾಗಿ ಅರಿವಿರುತ್ತದೆ. ಹೀಗಾಗಿ ಸಂಬಂಧದಲ್ಲಿ ಸಂತೋಷ ಮೂಡಿಸಲು ಅವರು ಏನನ್ನು ಬೇಕಾದರೂ ಕೂಡ ಮಾಡಲು ಸಿದ್ಧರಾಗಿರುತ್ತಾರೆ.

ಆರನೇ ಕಾರಣ; ತಮಗಿಂತ ಹೆಚ್ಚಿನ ವಯಸ್ಸಿನ ಮಹಿಳೆಯರನ್ನು ಪ್ರೀತಿಸುತ್ತಿದ್ದರೆ ಅಥವಾ ಡೇಟ್ ಮಾಡುತ್ತಿದ್ದಾರೆ ಖಂಡಿತವಾಗಿ ಪ್ರತಿದಿನ ಹುಡುಗರು ಒಂದಲ್ಲ ಒಂದು ಒಳ್ಳೆಯ ವಿಚಾರಗಳನ್ನು ಖಂಡಿತವಾಗಿ ಕಲಿಯುತ್ತಾರೆ. ಕೊನೆಯದಾಗಿ ನಮಗಿಂತ ಹೆಚ್ಚಿನ ವಯಸ್ಸಿನ ಮಹಿಳೆಯರು ಸಾಕಷ್ಟು ಆತ್ಮವಿಶ್ವಾಸವನ್ನು ಹೊಂದಿರುತ್ತಾರೆ. ಇದರಿಂದಾಗಿ ಎಂತಹ ಕಷ್ಟದ ಪರಿಸ್ಥಿತಿಯಲ್ಲೂ ಕೂಡ ತಮ್ಮನ್ನು ತಾವು ರಕ್ಷಿಸಿಕೊಳ್ಳುವುದು ಅಥವಾ ಪರಿಸ್ಥಿತಿಯನ್ನು ನಿಭಾಯಿಸುವುದರಲ್ಲಿ ಪರಿಣಿತಿಯನ್ನು ಹೊಂದಿರುತ್ತಾರೆ. ಈ ಎಲ್ಲಾ ಕಾರಣಗಳಿಂದಾಗಿ ಪುರುಷರು ತಮಗಿಂತ ಹೆಚ್ಚಿನ ವಯಸ್ಸಿನ ಮಹಿಳೆಯರನ್ನು ಪ್ರೀತಿಸುತ್ತಾರೆ ಅಥವಾ ಅವರ ಕಡೆಗೆ ಆಕರ್ಷಿತರಾಗಿರುತ್ತಾರೆ.

Get real time updates directly on you device, subscribe now.