ವಿಶ್ವದ ಅತ್ಯಂತ ದುಬಾರಿ ರೋಜ್ ಇದು, ನಾವು ನೀವು ಅಲ್ಲ, ಅಂಬಾನಿ ಕೂಡ ಕೊಡಲು ಸಾಧ್ಯವಿಲ್ಲ. ಎಷ್ಟು ಕೋಟಿ ಗೊತ್ತೇ??
ನಮಸ್ಕಾರ ಸ್ನೇಹಿತರೇ, ಪ್ರೇಮಿಗಳ ಹಬ್ಬಕ್ಕೆ ದಿನಗಣನೆ ಶುರುವಾಗಿದೆ ಈಗಾಗಲೇ ವ್ಯಾಲೆಂಟೈನ್ಸ್ ವಿಕಾರವಾಗಿದೆ ಚಾಕ್ಲೆಟ್ ಇರೋದೇ ಹೀಗೆ ಹಲವಾರು ಪೂರ್ತಿ ಆಚರಿಸಲಾಗುತ್ತದೆ. ಪ್ರೇಮಿಗಳ ದಿನವನ್ನು ವಿದೇಶಿ ಪದ್ಧತಿ ನಾವು ಯಾರು ಆಚರಿಸುವುದಿಲ್ಲ ಎಂದು ಎಷ್ಟೇ ಹೇಳಿದರೂ ಪ್ರೇಮಿಗಳಿಗೆ ಹಬ್ಬವೇ. ಹಾಗಾಗಿ ಪ್ರೇಮಿಗಳ ದಿನ ಒಬ್ಬರನ್ನೊಬ್ಬರು ಪ್ರೀತಿಸುವ ವ್ಯಕ್ತಿಗಳು ತಾವು ಪ್ರೀತಿಸುತ್ತೇವೆ ಎಂದು ಪ್ರೀತಿ ನಿವೇದನೆ ಮಾಡಿಕೊಳ್ಳುವುದು ಪ್ರೀತಿಸುತ್ತಿರುವವರು ಗಿಫ್ಟ್ ಗಳನ್ನು ಮಾಡಿಕೊಳ್ಳುವುದು ಹಲವು ಸಂಗತಿಗಳಿಗೆ ಪ್ರೇಮಿಗಳ ದಿನ ಸಾಕ್ಷಿಯಾಗುತ್ತದೆ.
ಇರುವಷ್ಟು ದಿನ ಪ್ರೇಮಿಗಳು ಗುಲಾಬಿ ಹೂವುಗಳನ್ನು ವಿನಿಮಯ ಮಾಡಿಕೊಳ್ಳುವುದು ಸಹಜ. ಆದರೆ ನಾವು ಇಂದು ವಿಶ್ವದ ಅತಿ ದುಬಾರಿಯಾದ ಒಂದು ಅದ್ಭುತ ರೋಸ್ ಬಗ್ಗೆ ಹೇಳುತ್ತೇವೆ. ಮದುವೆ ಜೂಲಿಯಟ್ ರೋಜ್ ರೋಜ್ ಬೆಲೆ ಎಷ್ಟು ಗೊತ್ತೆ ಬರೋಬ್ಬರಿ 90 ಕೋಟಿ ರೂಪಾಯಿ. ಆರಂಭದಲ್ಲಿ ಇದರ ಬೆಲೆ 26 ಕೋಟಿಗಳಷ್ಟು ಇತ್ತಂತೆ ಈಗ 112 ಕೋಟಿಗಳಷ್ಟು ದುಬಾರಿಯಾಗಿದೆ ಜೂಲಿಯೆಟ್ ರೋಸ್. ಅರೆ ಈ ಹೂವಿಗೆ ಅದ್ಯಾಕೆ ಅಷ್ಟೊಂದು ಬೆಲೆ ಇದೆ ಚಿನ್ನದ ಎಂದು ನಿಮ್ಮ ನಿಮ್ಮ ಪ್ರಶ್ನೆಯಾಗಿದ್ದರೆ ಅದಕ್ಕೆ ಉತ್ತರ ಇಲ್ಲಿದೆ ನೋಡಿ ಜೂಲಿಯೆಟ್ ಇದು ಉಳಿದ ಹೂಗಳಂತೆ ಸಹಜವಾದ ಗುಲಾಬಿ ಹೂವು ವಾಗಿದ್ದರೂ ತುಂಬಾನೇ ಸ್ಪೆಷಲ್ ಅದಕ್ಕೆ ಕಾರಣವೂ ಇದೆ.

ಜೂಲಿಯಟ್ ರೋಸ್ ಅತ್ಯಂತ ಅಪರೂಪದ, ಅತ್ಯಂತ ಸುಂದರವಾದ, ವಿಶ್ವದ ಅತಿ ಅಮೂಲ್ಯವಾದ ಗುಲಾಬಿ ಯಾಗಿದ್ದು, ಈ ರೋಸ್ ಅನ್ನು ವಿಶ್ವ-ಪ್ರಸಿದ್ಧ ಹೂಬೆಳೆಗಾರ ಡೇವಿಡ್ ಆಸ್ಟಿನ್ ಬೆಳೆದಿದ್ದಾರೆ. ಜೂಲಿಯಟ್ ರೋಡ್ ಹಲವಾರು ಗುಲಾಬಿ ಹೂಗಳ ಮಿಶ್ರಣ. ಈ ಅಪರೂಪದ ಹೂವನ್ನು ಅಭಿವೃದ್ಧಿಪಡಿಸಿದ್ದೇ ಆಸ್ಟಿನ್. ಈ ಹೂವನ್ನು ಬೆಳೆಯುವುದು ಅಷ್ಟು ಸುಲಭವಲ್ಲ ಆಸ್ಟಿನ್ ಅದೊಂದು ತಪಸ್ಸು ಎನ್ನುವಂತೆ ವರ್ಷಗಳ ಕಾಲ ಕಷ್ಟಪಟ್ಟು ಈ ಹೂವನ್ನ ಬೆಳೆದಿದ್ದಾರೆ. ಜೂಲಿಯಟ್ ರೋಸ್ ಅನ್ನು ಬೆಳೆಯಲು ಆಸ್ಟಿನ್ 15 ವರ್ಷಗಳ ಕಾಲಾವಧಿಯನ್ನು ತೆಗೆದುಕೊಂಡರು ಎಂದು ವರದಿಗಳು ಹೇಳುತ್ತವೆ. ಜೂಲಿಯಟ್ ರೋಸ್ ಅನ್ನು ಬೆಳೆಯುವುದು ಅತ್ಯಂತ ಕಷ್ಟಕರವಾದ ಕೆಲಸವಾದ್ದರಿಂದ ಇದು ಅಷ್ಟು ದುಬಾರಿ ಎನ್ನಬಹುದು. 2016ರಲ್ಲಿ ಆಸ್ಟಿನ್ 90 ಕೋಟಿ ಬೆಳೆಗೆ ಮಾರಿದರಂತೆ. ಇದೀಗ 112 ಕೋಟಿ ಬೆಲೆಗೆ ಏರಿದ ಜೂಲಿಯಟ್ ಯಾರ ಮುಡಿಗೋ ಎನ್ನುವುದು ತಿಳಿಯಬೇಕಿದೆ.