ಈ ತಾರೀಕಿನಲ್ಲಿ ಹುಟ್ಟಿರುವ ಗಂಡಸರು ತಮ್ಮ ಹೆಂಡತಿಯನ್ನು ಪಕ್ಕ ಸುಖವಾಗಿ ನೋಡಿಕೊಳ್ಳುತ್ತಾರೆ, ಯಾರ್ಯಾರು ಗೊತ್ತೇ??
ನಮಸ್ಕಾರ ಸ್ನೇಹಿತರೇ ಪ್ರತಿಯೊಬ್ಬ ಮದುವೆಯಾದವರು ಕೂಡ ಸಂಸಾರ ನಡೆಸುವಾಗ ಸುಖ ಶಾಂತಿಯಿಂದ ಇರಬೇಕೆಂಬುದು ಆಗಿ ಆಶಿಸುತ್ತಾರೆ. ಆದರೆ ಇಂದಿನ ಕಾಲದಲ್ಲಿ ಈ ತರಹದ ಘಟನೆಗಳು ನಡೆಯುವುದು ಕ್ರಮೇಣವಾಗಿ ಇಳಿಕೆಯಾಗಿದೆ ಎಂದು ಹೇಳಬಹುದಾಗಿದೆ. ಗಂಡನಿಗೆ ಹೆಂಡತಿ ಕುರಿತಂತೆ ನಂಬಿಕೆ ಇರುವುದಿಲ್ಲ ಹೆಂಡತಿಗೆ ಗಂಡನ ಕುರಿತಂತೆ ಪ್ರೀತಿ ನಂಬಿಕೆಗಳು ಇರುವುದಿಲ್ಲ ಎಂಬುದಾಗಿ ಹಲವಾರು ಸುದ್ದಿ ಮಾಧ್ಯಮಗಳಲ್ಲಿ ಬಿತ್ತರವಾಗುವ ಸುದ್ದಿಗಳನ್ನು ನೋಡಿ ನೀವು ಅರ್ಥ ಮಾಡಿಕೊಂಡಿರುತ್ತೀರಿ.
ಆದರೆ ಇಂದಿನ ವಿಚಾರದಲ್ಲಿ ನಾವು ಸಂಖ್ಯಾಶಾಸ್ತ್ರದ ಮೂಲಕ ಯಾವೆಲ್ಲ ತಾರೀಖಿನಲ್ಲಿ ಹುಟ್ಟಿರುವ ಅಂತಹ ಪುರುಷ ತನ್ನ ಹೆಂಡತಿಯನ್ನು ಸಂತೋಷವಾಗಿ ಇಟ್ಟುಕೊಳ್ಳಬಲ್ಲ ಎನ್ನುವುದರ ಕುರಿತಂತೆ ಹೇಳಲು ಹೊರಟಿದ್ದೇವೆ. ಈ ತರಹದ ಲೆಕ್ಕಾಚಾರಗಳಲ್ಲಿ ಜ್ಯೋತಿಷ್ಯ ಹಾಗೂ ಸಂಖ್ಯಾಶಾಸ್ತ್ರ ಎರಡನ್ನು ಕೂಡ ಗಣನೆಗೆ ತೆಗೆದುಕೊಳ್ಳುತ್ತೇವೆ. ಪಾದಂಕದಲ್ಲಿ ಹುಟ್ಟಿರುವ ಪುರುಷರು ತಮ್ಮ ಹೆಂಡತಿಯರನ್ನು ಚೆನ್ನಾಗಿ ಸಂತೋಷವಾಗಿ ನೋಡಿಕೊಳ್ಳುತ್ತಾರೆ. ಇವರು ಸಾಕಷ್ಟು ಭಾವನಾತ್ಮಕ ಜೀವಿ ಗಳಾಗಿದ್ದು ಪ್ರತಿಯೊಂದು ಕಷ್ಟ ಸುಖದಲ್ಲಿ ಕೂಡ ಮನವನ್ನು ಮಿಡಿಯುತ್ತಾರೆ.

ಜೀವನದಲ್ಲಿ ಯಾವುದೇ ಸವಾಲುಗಳನ್ನು ಎದುರಿಸಲು ಸಿದ್ಧ ಹಾಗೂ ಸಂಬಂಧದಲ್ಲಿ ಕೂಡ ಪತ್ನಿಯ ಭರವಸೆಯನ್ನು ಉಳಿಸಿಕೊಳ್ಳಲು ಇವರು ಯಶಸ್ವಿಯಾಗುತ್ತಾರೆ. ಜೀವನದಲ್ಲಿ ದೊಡ್ಡಮಟ್ಟದ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಪತ್ನಿಯ ಸಲಹೆಯನ್ನು ಆಲಿಸಿ ಅದರ ಅನ್ವಯ ನಡೆದುಕೊಳ್ಳುತ್ತಾರೆ. ಇವರ ಕಡೆಗೆ ಹುಡುಗಿಯರು ಬೇಗ ಆಕರ್ಷಿತರಾಗುತ್ತಾರೆ. ಚಂದ್ರನ ಪ್ರಭಾವದಿಂದಾಗಿ ಹೆಂಡತಿಯರನ್ನು ಖುಷಿಯಲ್ಲಿ ಇರುವಂತೆ ನೋಡಿಕೊಳ್ಳುವ ಪುರುಷರು ಹುಟ್ಟಿರುವ ದಿನಾಂಕ ವೆಂದರೆ 2 11 20 29. ಒಂದು ವೇಳೆ ನೀವು ಈ ತಾರೀಖಿನಲ್ಲಿ ಹುಟ್ಟಿದವರು ಎಂದರೆ ಖಂಡಿತವಾಗಿಯೂ ನಿಮ್ಮ ಹೆಂಡತಿಯೊಂದಿಗೆ ನೀವು ಸಾಕಷ್ಟು ಸಂತೋಷವಾಗಿ ಸಂಸಾರವನ್ನು ನಡೆಸುತ್ತೀರಿ ಹಾಗೂ ದೀರ್ಘಕಾಲದವರೆಗೆ ನಿಮ್ಮ ವೈವಾಹಿಕ ಜೀವನ ಎನ್ನುವುದು ಯಾವುದೇ ಚಿಂತೆಯಿಲ್ಲದೆ ಮುನ್ನಡೆಯುತ್ತದೆ.