ಹಣವಲ್ಲ, ಆಸ್ತಿಯಲ್ಲ ಮದುವೆಯಾದ ಮೇಲೆ ಗಂಡಂದಿರ ಬಳಿಯಲ್ಲಿ ಹೆಂಡತಿಯರು ಬಯಸುವುದು ಈ ಮೂರು ವಿಷಯಗಳನ್ನು ಮಾತ್ರ, ಯಾವ್ಯಾವು ಗೊತ್ತೇ???

59

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಮದುವೆಯನ್ನು ಅದು ಎರಡು ಮನಸ್ಸುಗಳ ನಡುವೆ ಏಳೇಳು ಜನ್ಮಕ್ಕೂ ಕೂಡ ಜೊತೆಯಾಗಿರುವ ಶಪಥವನ್ನು ತೆಗೆದುಕೊಳ್ಳುವ ಪ್ರಮುಖವಾದ ಕಾರ್ಯಕ್ರಮವಾಗಿದೆ. ಹೌದು ಸ್ನೇಹಿತರಾದರು ಕೂಡ ಹಿಂದೂ ಸಂಪ್ರದಾಯದಲ್ಲಿ ಮದುವೆಯನ್ನು ಹಬ್ಬದಂತೆ ಆಚರಿಸಲಾಗುತ್ತದೆ. ಇನ್ನು ಮದುವೆಯಾದ ಮೇಲೆ ಮಹಿಳೆಯರು ತಮ್ಮ ಗಂಡನಿಂದ ಹಲವಾರು ವಿಚಾರಗಳನ್ನು ಇಚ್ಚಿಸುತ್ತಾರೆ ಆದರೆ ಅದನ್ನು ಹೇಳುವುದಕ್ಕೆ ಸಂಕೋಚವನ್ನು ಪಡುತ್ತಾರೆ.

ಹೌದು ಸ್ನೇಹಿತರೆ ಇಂದಿನ ವಿಚಾರದಲ್ಲಿ ನಾವು ಮದುವೆಯಾದ ಮೇಲೆ ಗಂಡಂದಿರಿಂದ ಹೆಂಡತಿಯರು ಬಯಸುವ ಆ ಮೂರು ವಿಚಾರಗಳ ಕುರಿತಂತೆ ನಾವು ನಿಮಗೆ ವಿವರವಾಗಿ ಹೇಳಲಿದ್ದೇವೆ. ಹೌದು ಸ್ನೇಹಿತರೆ ಈ ಲೇಖನ ಬಹುಮುಖ್ಯವಾಗಿ ಗಂಡಂದಿರು ಪೂರ್ತಿಯಾಗಿ ಓದಲೇಬೇಕು. ಇದರಿಂದಾಗಿ ನೀವು ನಿಮ್ಮ ಹೆಂಡತಿಯರನ್ನು ಸಂತೋಷದಿಂದ ಇಡಬಹುದಾದಂತಹ ಎಲ್ಲಾ ಸಾಧ್ಯತೆಗಳಿವೆ. ಹೀಗಾಗಿ ತಪ್ಪದೆ ಕೊನೆಯವರೆಗೂ ಓದಿ.

ಪ್ರಾಮಾಣಿಕತೆಯಿಂದ ಇರಬೇಕು ಹೌದು ಸ್ನೇಹಿತರೆ ಪ್ರತಿಯೊಂದು ಸಂಸಾರದಲ್ಲಿ ಗಂಡ ಹಾಗೂ ಹೆಂಡತಿಯರ ನಡುವೆ ಪ್ರಾಮಾಣಿಕತೆ ನಂಬಿಕೆಯನ್ನು ವುದು ಇರಲೇಬೇಕು. ಗಂಡ ತನ್ನ ಮನಸ್ಸಿನಲ್ಲಿರುವ ಪ್ರತಿಯೊಂದು ಮಾತುಗಳನ್ನು ಹೆಂಡತಿಯೊಂದಿಗೆ ಶೇರ್ ಮಾಡಿಕೊಂಡರೆ ಅವರಿಬ್ಬರ ನಡುವಿನ ಸಂಬಂಧ ದೀರ್ಘಕಾಲದವರೆಗೆ ತಾಜಾತನವನ್ನು ಹೊಂದಿರುತ್ತದೆ. ಹೌದು ಸ್ನೇಹಿತರೆ ಗಂಡ-ಹೆಂಡತಿಯ ಸಂಬಂಧದಲ್ಲಿ ನಂಬಿಕೆ ಎನ್ನುವುದು ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ ದೀರ್ಘಕಾಲದವರೆಗೆ ಸಂಬಂಧವನ್ನು ಉಳಿಸಿಕೊಳ್ಳಲು. ಹೀಗಾಗಿ ಗಂಡ ಹೆಂಡತಿ ಜೊತೆಗೆ ಸದಾಕಾಲ ನ್ಯಾಯಯುತವಾಗಿ ಇರಬೇಕಾದದ್ದು ಪ್ರಮುಖವಾಗಿರುತ್ತದೆ.

ಆಸೆಗಳನ್ನು ಪೂರೈಸಬೇಕು ಹೌದು ಸ್ನೇಹಿತರೆ ಯಾವಾಗಲಾದರೂ ನಿಮ್ಮ ಪತ್ನಿ ನಿಮ್ಮ ಬಳಿ ಏನನ್ನಾದರೂ ಆಸೆಯನ್ನು ಹಂಚಿಕೊಂಡರೆ ಅದನ್ನು ಆದಷ್ಟು ಬೇಗ ಪೂರ್ತಿ ಮಾಡುವತ್ತ ಪ್ರಯತ್ನಪಡಬೇಕು. ಹೌದು ಸ್ನೇಹಿತರೆ ಹೆಂಡತಿಯ ಆಸೆಯನ್ನು ಆದಷ್ಟು ಬೇಗ ಪೂರ್ತಿ ಮಾಡಿದರೆ ಖಂಡಿತವಾಗಿಯೂ ನಿಮ್ಮ ಸಂಸಾರದಲ್ಲಿ ಸಿಹಿ ಅನ್ನುವುದು ಖಂಡಿತವಾಗಿಯೂ ದೀರ್ಘಕಾಲದವರೆಗೆ ಉಳಿದುಕೊಳ್ಳುತ್ತದೆ.

ಹೌದು ಸ್ನೇಹಿತರೆ ಹೆಂಡತಿಯನ್ನು ತನ್ನ ಮನೆಯನ್ನು ಬಿಟ್ಟು ನೀವೇ ದೈವವೆಂದು ಬಂದಿರುತ್ತಾಳೆ ಹಾಗಾಗಿ ಅವಳ ಆಸೆಯನ್ನು ಪೂರೈಸುವುದು ನಿಮ್ಮ ಆದ್ಯ ಕರ್ತವ್ಯವಾಗಿರುತ್ತದೆ. ಇದು ಸಂಸಾರದಲ್ಲಿ ನಿಮ್ಮ ಸಂಬಂಧ ಗಟ್ಟಿಗೊಳಿಸಲು ಹಾಗೂ ಹೆಂಡತಿಗೆ ನಿಮ್ಮ ಮೇಲೆ ಪ್ರೀತಿ ಜಾಸ್ತಿ ಆಗಲು ಸಹಾಯಕಾರಿ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಹೀಗಾಗಿ ಹೆಂಡತಿಯ ಚಿಕ್ಕ ಚಿಕ್ಕ ಆಸೆಗಳನ್ನು ಪೂರೈಸಲು ಪ್ರಯತ್ನಿಸಿ ನಿಮಗೆ ಜೀವನದಲ್ಲಿ ದೊಡ್ಡ ದೊಡ್ಡ ಖುಷಿ ಸಿಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಸಂಬಂಧಕ್ಕೆ ಸಮಯ ನೀಡಿ ಹೌದು ಸ್ನೇಹಿತರೆ ಇತ್ತೀಚಿನ ದಿನ ನಾವು ಹೆಚ್ಚಿನ ಸಂಪಾದನೆಯನ್ನು ಮಾಡಲು ಸಾಕಷ್ಟು ಪರಿಶ್ರಮ ಪಡುತ್ತೇವೆ ಆದರೆ ಅದೆಲ್ಲ ಮಾಡುವುದು ಸಂಸಾರಕ್ಕಾಗಿ. ಆದರೆ ಸಂಸಾರದಲ್ಲಿ ಹೆಂಡತಿಗೆ ಸಮಯವನ್ನು ನೀಡಲು ಸಾಧ್ಯವಾಗುವುದಿಲ್ಲ ಕೆಲವರಿಗೆ. ಹೌದು ಸ್ನೇಹಿತರೆ ಹೆಂಡತಿ ನಿಮ್ಮೊಂದಿಗೆ ಉತ್ತಮ ಕ್ಷಣಗಳನ್ನು ಕಳೆಯಲು ಕಾತರರಾಗಿರುತ್ತಾರೆ. ಹೀಗಾಗಿ ಕೆಲಸದ ನಡುವೆ ಬಿಡುವು ಮಾಡಿಕೊಂಡು ನಿಮ್ಮ ಹೆಂಡತಿಯನ್ನು ಸುಂದರವಾದ ಪ್ರದೇಶಗಳಿಗೆ ಕರೆದುಕೊಂಡು ಹೋಗಿ,

ನಿಮ್ಮ ಕುರಿತಂತೆ ಇನ್ನಷ್ಟು ಪ್ರೀತಿ ಭಾವನೆ ಅವರಲ್ಲಿ ಮೂಡುತ್ತದೆ. ಹೌದು ಸ್ನೇಹಿತರೆ ನಿಮ್ಮ ಪ್ರೀತಿಗಾಗಿ ನೀವು ಎಷ್ಟು ಸಮಯ ನೀಡುತ್ತಿರುವ ನಿಮ್ಮ ಸಂಸಾರ ಅಷ್ಟು ದೀರ್ಘಕಾಲದವರೆಗೆ ತಾಜಾತನದಿಂದ ಕೂಡಿಕೊಂಡಿರುತ್ತದೆ. ಹೌದು ಸ್ನೇಹಿತರೆ ಈ ಮೂರು ವಿಚಾರಗಳನ್ನು ಪತ್ನಿಯರು ಗಂಡಂದಿರಿಂದ ಬಯಸುತ್ತಾರೆ. ಈ ಕುರಿತಂತೆ ನಿಮ್ಮ ವಿಚಾರಗಳನ್ನು ಹಾಗೂ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ಖಂಡಿತವಾಗಿಯೂ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Get real time updates directly on you device, subscribe now.