ನಿನ್ನೆ ರಾತ್ರಿ ಅಶ್ವಿನಿ ಕನಸಿನಲ್ಲಿ ಪುನೀತ್ ಹೊರಬಿತ್ತು ಸತ್ಯ, ಅಶ್ವಿನಿ ರವರು ಮಾಧ್ಯಮದ ಮುಂದೆ ಹೇಳಿದ್ದೇನು ಗೊತ್ತೇ??

0

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕನ್ನಡ ಚಿತ್ರರಂಗದ ಒಬ್ಬ ಧ್ರುವ ನಕ್ಷತ್ರ ಆಗಿದ್ದರು ಎಂದರೆ ಅದರಲ್ಲಿ ಯಾವುದೇ ಅತಿಶಯೋಕ್ತಿ ಇಲ್ಲ. ರಾಜನಂತೆ ಹುಟ್ಟಿ ರಾಜನಂತೆ ಬೆಳೆದು ರಾಜನಂತೆ ನಮ್ಮನ್ನೆಲ್ಲ ಬಿಟ್ಟು ಹೋಗಿದ್ದಾರೆ. ಕೇವಲ ಹೆಸರಿಗೆ ಮಾತ್ರವಲ್ಲದೇ ನಿಜ ಜೀವನದಲ್ಲಿ ಕೂಡ ರಾಜನಂತೆ ಬೆಳೆದವರು ಪುನೀತ್ ರಾಜಕುಮಾರ್ ರವರು. ಆದರೂ ಕೂಡ ಎಂದಿಗೂ ತನ್ನ ದೊಡ್ಡಸ್ತಿಕೆ ಹಾಗೂ ಶ್ರೀಮಂತಿಕೆಯನ್ನು ಎಲ್ಲು ಕೂಡ ತೋರಿಸಿ ಕೊಂಡವರಲ್ಲ.

ಸಾಮಾನ್ಯರಲ್ಲಿ ಅತಿಸಾಮಾನ್ಯ ರಾಗಿ ಪುನೀತ್ ರಾಜಕುಮಾರ್ ರವರು ಅಭಿಮಾನಿಗಳೊಂದಿಗೆ ಬೆರೆತು ಅವರ ಪ್ರೀತಿಗೆ ಪಾತ್ರರಾದರು. ಇನ್ನು ಇತ್ತೀಚಿಗಷ್ಟೇ ಪುನೀತ್ ರಾಜಕುಮಾರ್ ಅವರು ತಮ್ಮ ಪತ್ನಿಯಾಗಿರುವ ಅಶ್ವಿನಿ ಪುನೀತ್ ರಾಜಕುಮಾರ್ ಅವರ ಕನಸಿನಲ್ಲಿ ಬಂದಿದ್ದರಂತೆ. ಇದರ ಕುರಿತಂತೆ ಈಗ ಬಲ್ಲಮೂಲಗಳ ಪ್ರಕಾರ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸುದ್ದಿಗಳು ಓಡಾಡುತ್ತಿವೆ. ಹಾಗಿದ್ದರೆ ಅಶ್ವಿನಿ ಪುನೀತ್ ರಾಜಕುಮಾರ್ ಅವರ ಕನಸಿನಲ್ಲಿ ಬಂದಿರುವ ಪುನೀತ್ ರಾಜಕುಮಾರ್ ರವರು ಅವರಿಗೆ ಹೇಳಿದ್ದಾದರೂ ಏನು ಎಂಬುದನ್ನು ನಾವು ನಿಮಗೆ ವಿವರವಾಗಿ ಹೇಳಲು ಹೊರಟಿದ್ದೇವೆ.

ಹೌದು ಗೆಳೆಯರೇ ಇತ್ತೀಚಿಗಷ್ಟೇ ರಾತ್ರಿ ಪುನೀತ್ ರಾಜಕುಮಾರ್ ಅವರ ಪತ್ನಿ ಅಶ್ವಿನಿ ಅವರು ಮಲಗಿದ್ದಾಗ ಕನಸಿನಲ್ಲಿ ಒಂದು ತಾನು ಮಾಡಿಕೊಂಡು ಹೋಗುತ್ತಿದ್ದ ಸಾಮಾಜಿಕ ಕಾರ್ಯಗಳನ್ನು ಚೆನ್ನಾಗಿ ನಡೆಸಿಕೊಂಡು ಹೋಗುವಂತೆ ಹೇಳಿದ್ದು ಯಾರ ನಂಬಿಕೆಯನ್ನು ಕಳೆದುಕೊಳ್ಳದಂತೆ ಎಲ್ಲರ ಪ್ರೀತಿಯನ್ನು ಅದೇ ರೀತಿಯಲ್ಲಿ ಉಳಿಸಿಕೊಂಡು ಹೋಗುವಂತೆ ಹೇಳಿದ್ದಾರೆ. ಇನ್ನು ನನ್ನನ್ನು ನೋಡಲು ಬರುತ್ತಿರುವ ಸಾವಿರಾರು ಜನರನ್ನು ನಾನು ಇಲ್ಲಿಂದಲೇ ನಿಂತುಕೊಂಡು ನೋಡುತ್ತಿದ್ದೇನೆ ಎಂಬುದಾಗಿ ಕೂಡ ಹೇಳಿದ್ದಾರಂತೆ. ಇದರ ಕುರಿತಂತೆ ಅಶ್ವಿನಿಯವರ ತಮ್ಮ ಆಪ್ತರಲ್ಲಿ ಹೇಳಿಕೊಂಡಿದ್ದರಂತೆ. ಈ ಕುರಿತಂತೆ ನಿಮ್ಮ ಅನಿಸಿಕೆ ಹಾಗು ಅಭಿಪ್ರಾಯವನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

Get real time updates directly on you device, subscribe now.