ಸ್ವಂತ ಅಕ್ಕ ತಮ್ಮ ಒಂದೇ ರೂಮಿನಲ್ಲಿ ಇದ್ದ ಪರಿಸ್ಥಿತಿ ಕಂಡು ಶಾಕ್ ಆದ ಪೋಷಕರು. ಇಂದಿನ ಸಮಾಜದ ಮಕ್ಕಳು ಯಾವ ಹಾದಿ ಹಿಡಿದಿದ್ದಾರೆ?? ಹೀಗಾದರೆ ಹೇಗೆ ಜೀವನ

1

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಾವು ಚಿಕ್ಕವರಿರಬೇಕಾದರೆ ಅಂದಿನ ದಿನಗಳು ಎಷ್ಟು ಚೆನ್ನಾಗಿ ಇರುತ್ತಿದ್ದವು ಎಂದು ಈಗ ಅನಿಸುತ್ತದೆ ಅಲ್ಲವೇ. ಇದಕ್ಕೆ ಕಾರಣ ಅಂದಿನ ವಾತಾವರಣ ಹಾಗೂ ಸಹೋದರ ಹಾಗೂ ಸಹೋದರಿಯರ ನಡುವೆ ಇರುವಂತಹ ಪ್ರೀತಿ ಬಾಂಧವ್ಯಗಳು. ಆದರೆ ಇಂದಿನ ಕಾಲದಲ್ಲಿ ಟೆಕ್ನೋಲಜಿ ಬೆಳೆದಂತೆ ಹಿಂದೆ ಇದ್ದಂತಹ ಎಲ್ಲಾ ಬಾಂಧವ್ಯಗಳು ಕೂಡ ಕ್ಷಿಣಿಸುತ್ತ ಬಂದಿವೆ ಎಂಬ ಭಾವನೆಗಳು ಮೂಡಿಬರುತ್ತಿವೆ.

ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಘಟನೆಗಳನ್ನು ನೋಡಿದರೆ ಸಹೋದರ ಹಾಗೂ ಸಹೋದರಿಯರ ನಡುವೆ ಇರುವಂತಹ ಯಾವುದೇ ಬಾಂಧವ್ಯಗಳು ಕೂಡ ಹಿಂದಿನಂತೆ ಉಳಿದುಕೊಂಡಿಲ್ಲ ಎಂಬಂತೆ ಭಾಸವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಮೊಬೈಲ್ ಫೋನ್ ಗಳಲ್ಲಿ ಮಕ್ಕಳು ನೋಡಬಾರದ್ದನ್ನು ನೋಡಿ ಮನಸ್ಥಿತಿಯನ್ನು ಹಾಳು ಮಾಡಿಕೊಂಡಿದ್ದಾರೆ ಎಂದರೆ ಖಂಡಿತವಾಗಿಯೂ ತಪ್ಪಾಗಲಾರದು. ಹೀಗಾಗಿ ನಾವು ಹೇಳುವುದು ಇಂದಿನ ಜಗತ್ತಿನ ಮಕ್ಕಳು ಮುಂಚೆ ಇದ್ದಂತಹ ಮಕ್ಕಳ ಅಷ್ಟು ಮುಗ್ಧರಲ್ಲ ಎಂಬುದಾಗಿ.

ಮೊದಲು ಸಹೋದರ-ಸಹೋದರಿಯರು ಮನೆಯೊಳಗೆ ತಾವೆಷ್ಟು ಜಗಳ ಮಾಡಿಕೊಂಡರೂ ಕೂಡ ಪರಸ್ಪರ ಒಬ್ಬರಿಗೊಬ್ಬರು ಹೊರಗಡೆ ಜಗತ್ತಿಗೆ ರಕ್ಷಕರಾಗಿ ನಿಲ್ಲುತ್ತಿದ್ದರು. ಆದರೆ ಇಂದಿನ ಜಗತ್ತಿನಲ್ಲಿ ಅಂತಹ ಸಂಬಂಧಗಳನ್ನು ನಿರೀಕ್ಷಿಸುವುದು ಖಂಡಿತವಾಗಿ ಸಾಧ್ಯವಿಲ್ಲ. ಇಂದು ನಾವು ಹೇಳಲು ಹೊರಟಿರುವುದು ಹಾವೇರಿ ಜಿಲ್ಲೆಯ ಬ್ಯಾಡಗಿಯ ವಿನಾಯಕ ನಗರದ ವಾಸಿ ಗಳಾಗಿರುವ 16ನೇ ವಯಸ್ಸಿನ ನಾಗರಾಜ ಚಲವಾದಿ ಹಾಗೂ 18 ವರ್ಷ ವಯಸ್ಸಿನ ಈತನ ಅಕ್ಕ ಭಾಗ್ಯಶ್ರೀ ಕುರಿತಂತೆ. ಭಾಗ್ಯಶ್ರೀ ಗೆ ತಮ್ಮ ನಾಗರಾಜ ಶಾಲೆಗೆ ಸರಿಯಾಗಿ ಹೋಗುತ್ತಿಲ್ಲ ಎಂಬ ವಿಷಯ ತಿಳಿದು ಬಂದಿದೆ.

ಇದಕ್ಕಾಗಿ ತಮ್ಮನಿಗೆ ಚೆನ್ನಾಗಿ ಶಾಲೆಗೆ ಹೋಗಬೇಕು ನೀನು ಚೆನ್ನಾಗಿ ಓದಿ ದೊಡ್ಡ ಅಧಿಕಾರಿಯಾದ ಮೇಲೆ ನಮಗೆಲ್ಲ ಸಂತೋಷವಾಗುತ್ತದೆ ಎಂಬುದಾಗಿ ಬುದ್ಧಿ ಮಾತನ್ನು ಹೇಳಿದ್ದಾಳೆ. ಕೇವಲ ಇಷ್ಟು ಹೇಳಿದ್ದಕ್ಕೆ ಆ ಹುಡುಗ ಮಾರನೆ ದಿನ ತನ್ನ ರೂಮಿನಲ್ಲಿ ಜೀವವನ್ನು ಕಳೆದುಕೊಂಡಿದ್ದಾನೆ. ಮಾರನೇದಿನ ಆಕೆ ಶಾಲೆ ಬಿಟ್ಟು ಬಂದು ನೋಡಿದಾಗ ತಮ್ಮನನ್ನು ನಿರ್ಜೀವ ಸ್ಥಿತಿಯಲ್ಲಿ ಗಂಡು ಹಾಕಿ ಕೂಡ ತನ್ನ ರೂಮಿಗೆ ಹೋಗಿ ಜೀವವನ್ನು ಕಳೆದುಕೊಂಡಿದ್ದಾಳೆ.

ಒಂದೇ ದಿನ ಎರಡು ಮಕ್ಕಳನ್ನು ಕಳೆದುಕೊಂಡಿರುವ ಹೆತ್ತವರ ಸ್ಥಿತಿ ಹೇಗಾಗಿರಬೇಡ. ಅಷ್ಟೊಂದು ವರ್ಷಗಳ ಕಾಲ ಮುದ್ದಿಸಿ ಕಷ್ಟಪಟ್ಟು ದುಡಿದು ಹಾಕಿದ್ದಕ್ಕಾಗಿ ಹೆತ್ತವರಿಗೆ ಮಾಡಿರುವ ಋಣಸಂದಾಯ ಇದೇನಾ. ಮಾಧ್ಯಮಗಳು ಅಕ್ಕ ಏನೋ ಹೇಳಿದ್ದಕ್ಕಾಗಿ ಮನನೊಂದು ಆ ಹುಡುಗ ತನ್ನ ಜೀವವನ್ನು ಕಳೆದುಕೊಂಡಿದ್ದಾರೆ ಎಂಬುದಾಗಿ ಬಿಂಬಿಸಿದ್ದವು. ಅಲ್ಲ ಸ್ವಾಮಿ ಅಕ್ಕ ಆದವಳು ತಮ್ಮನಿಗೆ ಒಂದು ಬುದ್ಧಿಮಾತು ಹೇಳುವುದು ತಪ್ಪಾ.

ಈ ತರಹ ಆಗಿದ್ದಿದ್ದರೆ ಅಂದಿನ ಕಾಲದ ಅರ್ಧಕ್ಕೆ ಅರ್ಧ ಪಾಲು ಮಕ್ಕಳೇ ಇಲ್ಲವಾಗುತ್ತಿದ್ದರು. ಆದರೂ ಕೂಡ ಇಬ್ಬರು ಮಕ್ಕಳು ತಮ್ಮ ಜೀವವನ್ನು ಕಳೆದುಕೊಳ್ಳುವ ಮುನ್ನ ತಮ್ಮ ಹೆತ್ತವರ ಬಗ್ಗೆ ಯೋಚಿಸಬೇಕಾಗಿತ್ತು ಎಂಬುದೇ ಎಲ್ಲರ ಆಶಯ. ಆದರೆ ಅದಕ್ಕೆಲ್ಲ ಈಗಾಗಲೇ ಕಾಲ ಮಿಂಚಿ ಹೋಗಿದೆ. ಇದು ಬೇರೆಯವರಿಗೆ ಕೂಡ ಉದಾಹರಣೆಯಾಗಿ ಯಾರು ಕೂಡ ಈ ತರಹದ ಕೆಲಸಗಳನ್ನು ಮಾಡಲು ಹೋಗಿ ತಮ್ಮ ಪೋಷಕರನ್ನು ಕಣ್ಣೀರಿಗೆ ತಳ್ಳಬೇಡಿ. ನಮ್ಮ ದೃಷ್ಟಿಯಲ್ಲಿ ಮಕ್ಕಳು ಮಾಡಿಕೊಂಡಿರುವ ಕೆಲಸ ಬಹಳ ದೊಡ್ಡ ತಪ್ಪು. ಈ ವಿಚಾರದ ಕುರಿತಂತೆ ನಿಮ್ಮ ಅಭಿಪ್ರಾಯ ಏನು ಎಂಬುದನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

Get real time updates directly on you device, subscribe now.