ಸ್ವಂತ ಪ್ರತಿಭೆಯಿಂದ ಮೇಲೆ ಬಂದಿರುವ ರಶ್ಮಿಕಾ ರವರ ಮನೆ ಕಾರು ಹೇಗಿದೆ ಗೊತ್ತೇ?? ಎಷ್ಟು ಕೋತಿ ಆಸ್ತಿ ಹೊಂದಿದ್ದಾರೆ ಗೊತ್ತೇ?? ಯಪ್ಪಾ ಇಷ್ಟು ಬೇಗ ಇಷ್ಟೊಂದು ಆಸ್ತಿನಾ??

4

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುವ ಮೂಲಕ ಎಲ್ಲರ ನೆಚ್ಚಿನ ಸಾನ್ವಿ ಆಗಿದ್ದ ರಶ್ಮಿಕ ಮಂದಣ್ಣ ನವರು ಈಗಾಗಲೇ ಟಾಲಿವುಡ್ ಚಿತ್ರರಂಗದ ಮೂಲಕ ಇಡೀ ಭಾರತ ದೇಶಕ್ಕೆ ಪರಿಚಿತರಾಗಿ ಪ್ರತಿಯೊಂದು ಭಾಷೆಯಲ್ಲಿ ಕೂಡ ಜನಪ್ರಿಯ ನಟಿಯಾಗಿದ್ದಾರೆ.

ಸಾಕಷ್ಟು ಸಾಮಾಜಿಕ ಜಾಲತಾಣಗಳಲ್ಲಿ ಇವರನ್ನು ಎಲ್ಲರೂ ಟ್ರೋಲ್ ಮಾಡಿದರು ಕೂಡ ತಮ್ಮ ಸ್ವಂತ ಪ್ರತಿಭೆ ಹಾಗೂ ಪರಿಶ್ರಮದ ಮೂಲಕ ಈಗಾಗಲೇ ಪ್ರತಿಯೊಂದು ಭಾಷೆಯಲ್ಲಿ ಕೂಡ ಬಹುಬೇಡಿಕೆಯ ನಾಯಕಿಯಾಗಿದ್ದಾರೆ. ಇನ್ನು ಇವರ ಆಸ್ತಿಯ ಕುರಿತಂತೆ ಹೇಳುವುದಾದರೆ, ರಶ್ಮಿಕ ಮಂದಣ್ಣ ನವರು ಸ್ಟಾರ್ ನಟಿಯಾದ ಮೇಲೆ ಹಲವಾರು ಐಶರಾಮಿ ವಸ್ತುಗಳನ್ನು ಖರೀದಿಸಿದ್ದಾರೆ. ಕೊಡಗಿನ ಕುವರಿ ಆಗಿರುವ ರಶ್ಮಿಕ ಮಂದಣ್ಣ ನವರ ಬಳಿ ಐಷಾರಾಮಿ ಕಾರುಗಳು ಕೂಡ ಸಾಕಷ್ಟು ಇವೆ. 50 ಲಕ್ಷ ಮೌಲ್ಯದ ಮರ್ಸಿಡಿಸ್ ಸಿ ಕ್ಲಾಸ್ ಆಡಿ ಕ್ಯೂ 3 ಹಾಗೂ ರೇಂಜ್ ರೋವರ್ ಗಳು ಕೂಡ ಈ ಲಿಸ್ಟಿನಲ್ಲಿ ಸೇರಿವೆ. ಇವುಗಳ ಜೊತೆ ನಟಿ ರಶ್ಮಿಕಾ ಮಂದಣ್ಣ ನವರ ಬಳಿ ಟೊಯೋಟಾ ಹಾಗೂ ಕ್ರೇಟಾ ಕಾರುಗಳು ಕೂಡ.

ರಶ್ಮಿಕ ಮಂದಣ್ಣ ನವರು ಕೆಲಸದ ಕಾರಣದಿಂದಾಗಿ ಮುಂಬೈನಲ್ಲಿ ಕೂಡ ಒಂದು ಬರೋಬ್ಬರಿ ಮೌಲ್ಯವುಳ್ಳ ಮನೆಯೊಂದನ್ನು ಖರೀದಿಸಿದ್ದಾರೆ. ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರ ವಾಗಿರುವಂತೆ ಈ ಮನೆಯ ಮೌಲ್ಯ ಬರೋಬ್ಬರಿ 8 ಕೋಟಿ ರೂಪಾಯಿ ಎಂದು ಹೇಳಲಾಗುತ್ತದೆ. ನ್ಯಾಷನಲ್ ಕೃಷಿ ರಶ್ಮಿಕ ಮಂದಣ್ಣ ನವರ ಬಳಿ ಹಲವಾರು ದುಬಾರಿ ಬೆಲೆಯ ಶೂ ಹಾಗೂ ಹ್ಯಾಂಡ್ ಬ್ಯಾಗ್ ಗಳು ಇವೆ. ಇವುಗಳ ಬೆಲೆ ಬರೋಬ್ಬರಿ 2.50 ಲಕ್ಷ ಎಂದು ಹೇಳಲಾಗುತ್ತದೆ. ನಟಿ ರಶ್ಮಿಕಾ ಮಂದಣ್ಣ ಅವರ ಬಳಿ ಇನ್ನೂ ಕೂಡ ಹಲವಾರು ದುಬಾರಿ ಬೆಲೆಯ ವಸ್ತುಗಳಿವೆ. ಇನ್ನು ಇವರು ತೆಲುಗು ಚಿತ್ರರಂಗದ ಮೂಲಕ ತಮಿಳು ಹಿಂದಿ ಚಿತ್ರರಂಗಗಳಲ್ಲಿ ಕೂಡ ಕಾಣಿಸಿಕೊಳ್ಳುವಂತೆ ಆಗಿದೆ. ರಶ್ಮಿಕ ಮಂದಣ್ಣ ನವರ ಈಗ ಪ್ರತಿ ಚಿತ್ರಕ್ಕೂ ಕೂಡ ಮೂರರಿಂದ ನಾಲ್ಕು ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆಯನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Get real time updates directly on you device, subscribe now.